Monthly Archives: May, 2020
ಅಮ್ಮ ಯಾವತ್ತೂ ನಿರಂತರ
ಧನಂಜಯ ಕುಚ್ಚಂಗಿಪಾಳ್ಯಅಮ್ಮ ಅಮ್ಮ ...ನೋವು ಕಂಡಾಕ್ಷಣ... ಆ ನೋವು ದೇಹಕ್ಕೆ ತಗುಲಿದಾಕ್ಷಣ... ಏಕೆ ಹೀಗೆ? ಅದೇ ಅಮ್ಮ ನಿಗೂ ತಾನೂ ಜನ್ಮ ಕೊಟ್ಟ ಮಗುವಿಗೂ ಇರುವ ಅವಿನಾಭಾವ ಸಂಬಂಧ..ಜೊತೆಗಿರಲಿ ,ಇಲ್ಲದಿರಲಿ ನೋವಿಗೆ ಮೊದಲ...
ವೈ.ಎನ್.ಹೊಸಕೋಟೆಗೆ ತಬ್ಲಿಘಿಗಳ ಬ್ಯಾಗ್?
ಕೊರೊನಾ ಮುಕ್ತವಾಗಿದ್ದ ಪಾವಗಡದಲ್ಲಿ 3 ಮಂದಿ ತಬ್ಲಿಘಿಗಳಿಗೆ ಕೋವಿಡ್ 19 ದೃಢಪಟ್ಟು ತಾಲ್ಲೂಕಿನ ಜನತೆಯಲ್ಲಿ ಆತಂಕ ಮೂಡಿತ್ತು. ಇದೀಗ ಕ್ವಾರಂಟೈನ್ ನಲ್ಲಿರುವ ತಬ್ಲಿಘಿಗಳ ಬ್ಯಾಗ್ ಗಳನ್ನು ವೈ.ಎನ್.ಹೊಸಕೋಟೆಯ ಅವರ ಮನೆಗಳಿಗೆ ವ್ಯಕ್ತಿಯೊಬ್ಬರು ಕಾರ್ ನಲ್ಲಿ...
ವಿದ್ಯುತ್ ಹರಿದು ರೈತ ಸಾವು
ತುಮಕೂರು: ವಿದ್ಯುತ್ ಹರಿದು ಪಾವಗಡ ತಾಲ್ಲೂಕಿನ ವಡ್ಡರಹಟ್ಟಿ ಗುಂಡು ತೋಪು ಬಳಿ ಶನಿವಾರ ಸಂಜೆ ರೈತರೊಬ್ಬರು ಮೃತಪಟ್ಟಿದ್ದಾರೆ.
ಗಂಗಪ್ಪ(60) ಮೃತರು. "ಸಾಲದ ಹೊರೆ ಹೆಚ್ಚಿ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬ್ಯಾಡನೂರು ಗ್ರಾಮದಲ್ಲಿ 2 ಎಕರೆ...
ಇಂದು ತಾಯಂದಿರ ದಿನವಂತೆ
*ಅಮ್ಮನಿಗೆ*ಇಂದು ತಾಯಂದಿರ ದಿನವಂತೆ,
ನನ್ನಮ್ಮನಿಗಿಲ್ಲ ಇದಾವುದರ ಚಿಂತೆ!
'ಎಂದೂ ಇಲ್ಲದ ಪ್ರೀತಿ ಮಗನಿಗೆ!'
ಉಸುರುವಳು ಅಮ್ಮ ತಣ್ಣಗೆ,
ಶುಭಾಶಯಿಸ ಹೋಗೆ ಅವಳಿಗೆ.ದಿನವಿಡೀ ಮನೆಯೊಳಗೇ ಹೆಣಗುವಳು.
ಇದ್ದದ್ದೇ ಅವಳಿಗೂ ನನಗೂ ಮಾತುಗಳು.
ಅವಳ ಕೋಪ-ತಾಪ, ಸಿಟ್ಟು-ಪಟ್ಟುಗಳು
ತಾಳುವವು ಬಾಣಗಳ ರೂಪ,
ಒಮ್ಮೊಮ್ಮೆ ಕಂಬನಿಯಾಲಾಪ.ದೇವರಿಗೆ ಹರಕೆ ಹೊತ್ತು...
ಅಮ್ಮನ ನೆನಪು ಸದಾ ಕಾಡುತ್ತೆ..
ತುಳಸೀತನಯಅಮ್ಮ ನಮ್ಮ ಜೊತೆಗಿರುವ ಪೋಟೋ ನೋಡ್ದಾಗ ಕೇವಲ ಒಂದು ಪೋಟೋ ಅನ್ಸುತ್ತೆ ಅಷ್ಟೇ. ಆದರೆ ಅದರ ಹಿಂದಿನ ಭಾವನೆಗಳು ಅಗಣ್ಯ, ಅನನ್ಯ, ಅಭೂತ.ಇದ್ದಾಗ ವ್ಯಕ್ತಿ ಸದರ ಅನ್ಸತ್ತೆ. ನಮ್ಮನ್ನ ಅಗಲಿದಾಗ ಆ ನೋವು...
ಅಮ್ಮ ಎಂಬ ವಿಶ್ವವಿದ್ಯಾಲಯ
ಇಂದು ತಾಯಂದಿರ ದಿನ. ಇದರ ಅಂಗವಾಗಿ ಶಿಲ್ಪಧನಂಜಯ ಅವರು ಬರೆದಿರುವ ಅಮ್ಮಂದಿರ ಕುರಿತ ಆಪ್ತತೆಯ ಕವನ ನಮ್ಮ ಎಲ್ಲ ಓದುಗರಿಗಾಗಿ. ಅಮ್ಮನ ಜತೆಗಿನ ಒಂದೆರಡು ನೆನಪು, ಸೆಲ್ಫಿ ಇಲ್ಲಿಗೆ 9844817737 ಕಳುಹಿಸಿದರೆ ಪ್ರಕಟಿಸಲಾಗುವುದು.ಅಮ್ಮ...
ರಾಜ್ಯದಲ್ಲಿ ಭಾನುವಾರ ಕೊರೊನಾ ಅಟ್ಟಹಾಸ: ನಡುಗಿದ ಜನರು
ತುಮಕೂರು: ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮೆರೆದಿದ್ದು ಭಾನುವಾರ 53 ಜನರಿಗೆ ಸೋಂಕು ಕಾಣಿಸಿಕೊಂಡಿದೆ.
ಇದರೊಂದಿಗೆ ಒಟ್ಟಾರೆ ಸೋಂಕಿತರ ಸಂಖ್ಯೆ 847 ಕ್ಕೆ ಏರಿಕೆಯಾಗಿದೆ. ಸೋಂಕಿತರ ಜೊತೆ ಸಂಪರ್ಕದಲ್ಲಿದ್ದವರ ಮೇಲೆ ಆರೋಗ್ಯಾಧಿಕಾರಿಗಳು ನಿಗಾವಹಿಸಿದ್ದಾರೆ.
ಶಿವಮೊಗ್ಗದಲ್ಲಿ...
ಅಮ್ಮ, ಅಮ್ಮಾ ನಮ್ಮಮ್ಮ…
ನನಗೆ ಈಗಲೂ ನಮ್ಮಮ್ಮನ್ನೇ ಸರ್ವಸ್ಸ.ಅಮ್ಮ ಅಂದರೆ ನನಗಿಷ್ಟಅಮ್ಮನ ಹೆಸರು ಲಲಿತಮ್ಮನನಗೋ ಅಮ್ಮನ ಸಾನಿಧ್ಯವೇ ಸ್ವರ್ಗ ಸುಖಅಮ್ಮ ಜತೆ ಎಷ್ಟಿ ಮಾತಿದ್ದರೂ ಸಾಲದುನನಗೆ... ನನ್ನಮ್ಮನಿಗೆ ತಾಯಂದಿರ ದಿನದ ಶುಭಾಶಯಗಳು.ಅಮ್ಮನ ಪ್ರೀತಿಯ ಮಗಳು ಕಾವ್ಯ.ಅಮ್ಮನ ಬಗ್ಗೆ...
ಅಮ್ಮನಿಗೊಂದು ಸಲಾಂ
ನಮ್ಮ ಪ್ರೀತಿಯ ಅಮ್ಮನಿಗೆ ಅಮ್ಮಂದಿರ ದಿನದ ಶುಭಾಶಯಗಳು.ಅಮ್ಮ ಅಂದರೆ ಅಚ್ಚುಮೆಚ್ಚು. ಅಮ್ಮ ಮಾಡುವ ಊಟ, ಅಮ್ಮನ ಮಾತು... ಅಮ್ಮನ ಜತೆ ಮುನಿಸಿನಾಟ ಇನ್ನೂ ಚೆಂದ.Happy mothers day amma- ನಂದಿತಾ, ದೇವಿಕಾ, ಬೆಂಗಳೂರುನೀವು...
‘ಅಮ್ಮ’ ವಿಜಯಮ್ಮ
ಜಿ ಎನ್ ಮೋಹನ್ಇವತ್ತು ಅಮ್ಮನ ದಿನ ಎಂದರು
ನನಗೆ ಆ ದಿನ, ಈ ದಿನಗಳ ಬಗ್ಗೆಯೇ ತಕರಾರಿದೆ
ಆದರೂ ಅಮ್ಮ ಎಂದ ತಕ್ಷಣ ನೆನಪಿಗೆ ಬಂದದ್ದು ನನ್ನ ಅಮ್ಮ ವಿಜಯಮ್ಮ
ನಾನು ಈ ಹಿಂದೆ ಬರೆದಿದ್ದ...

