Monthly Archives: May, 2020
ಎಲ್ಲಿ ಹೋದಳು ಅಮ್ಮ?
ಇಂದು ತಾಯಂದಿರ ದಿನ. ಅಮ್ಮನೊಟ್ಟಿಗಿನ ಸೆಲ್ಫಿ,ಅಮ್ಮನ ಚಿತ್ರ ಕಳುಹಿಸಿ, ಒಂದೆರಡು ನೆನಪಿನ ಸಾಲು ಬರೆಯಿರಿ: ವಾಟ್ಸಾಪ್ ಮಾಡಿ ;9844817737ತುರುವೇಕೆರೆ ಪ್ರಸಾದ್ಎಲ್ಲಿ ಹೋದಳು ಅಮ್ಮ?
ಹಿಟ್ಟು ತಿರುವಿದ ಕೋಲು
ನಾಯಿ ನೆಕ್ಕುತ್ತಿದೆಯಲ್ಲ
ಎಸರಿಗಿಟ್ಟ ಪಾತ್ರೆ
ಬೋರಲಾಗಿದೆಯಲ್ಲ
ಮನೆ ತುಂಬಾ ಹೊಗೆ
ಅಮ್ಮ ಕಾಣುತ್ತಿಲ್ಲ...
ಹೆಚ್ಚಿದ ಕೋವಿಡ್ ಸೋಂಕಿತರ ಸಂಖ್ಯೆ: ತುಮಕೂರಿಗೆ ಹೊಸ ಮಾರ್ಗ ಸೂಚಿ
ತುಮಕೂರುಕೋವಿಡ್ 19 ಪಾಸಿಟಿವ್ ಹೆಚ್ಚಾಗಿ ಕಂಡು ಬಂದ ಹಿನ್ನೆಲೆ ಜಿಲ್ಲಾ ಪೋಲಿಸ್ ವತಿಯಿಂದ ಜಿಲ್ಲೆಗೆ ಪ್ರವೇಶಿಸುವ ವಾಹನಗಳ ಮೇಲೆ ತೀವ್ರ ನಿಗಾವಹಿಸಲಾಗಿದೆ. ತುಮಕೂರು ನಗರಕ್ಕೆ ಪ್ರವೇಶ ಕಲ್ಪಿಸುವ ರ ಅಸರಸ್ತೆಗಳಲ್ಲಿ ಕೆಲವು...
ಅಮ್ಮನ ಪ್ರಪಂಚದ ಒಳಗೊಮ್ಮೆ….
ಇಂದು ತಾಯಂದಿರ ದಿನ. ಇದರ ಅಂಗವಾಗಿ ಮಮತಾ ಗೌಡ ಅವರು ಬರೆದಿರುವ ಅಮ್ಮಂದಿರ ಕುರಿತ ಆಪ್ತತೆಯ ಬರಹ ನಮ್ಮ ಎಲ್ಲ ಓದುಗರಿಗಾಗಿ. ಅಮ್ಮನ ಜತೆಗಿನ ಒಂದೆರಡು ನೆನಪು, ಸೆಲ್ಫಿ ಇಲ್ಲಿಗೆ 9844817737 ಕಳುಹಿಸಿದರೆ...
ದಿನ ಭವಿಷ್ಯ
ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್ ಮೊ: 8618194668ಪಂಚಾಂಗದಿನಾಂಕ : 10, ಮೇ 2020ಸ್ಥಳ : ಬೆಂಗಳೂರು (ಕರ್ನಾಟಕ)ಸಂವತ್ಸರ : ಶಾರ್ವರಿನಾಮ ಸಂವತ್ಸರಆಯನಂ : ಉತ್ತರಾಯಣಮಾಸ : ವೈಶಾಖ ಮಾಸಋತು : ವಸಂತ ಋತುಕಾಲ :...
ತುಮಕೂರಲ್ಲಿ ಒಂದೇ ದಿನ 4 ಮಂದಿಗೆ ಕೊರೊನಾ: 11ಕ್ಕೇರಿತು ಸಂಖ್ಯೆ
Publicstory. inತುಮಕೂರು:ಜಿಲ್ಲೆಯಲ್ಲಿ ಶನಿವಾರ (ಮೇ 9) ರಂದು ಒಂದೇ ದಿನ 4 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರಿಂದ ಕೊರೊನಾ ಪೀಡಿತರ ಸಂಖ್ಯೆ ಜಿಲ್ಲೆಯಲ್ಲಿ 11 ಕ್ಕೇರಿತು.ಶಿರಾದಲ್ಲಿ ಒಬ್ಬರಿಗೆ ಹಾಗೂ...
CPI ಪುಟ್ಟ ಓಬಳ ರೆಡ್ಡಿ ಅವರಿಗೆ ಸನ್ಮಾನ
Publicstory. inTumkuru: ಜನಾನುರಾಗಿ ಪೊಲೀಸ್ ಅಧಿಕಾರಿಯೆಂದೇ ಹೆಸರಾಗಿರುವ ವರ್ತೂರು ವೃತ್ತದ ಸಿಪಿಐ ಪುಟ್ಟ ಓಬಳ ರೆಡ್ಡಿ ಅವರನ್ನು ಅತ್ಮೀಯವಾಗಿ ಸನ್ಮಾನಿಸಲಾಯಿತು.ಕೊರೊನಾ, ಲಾಕ್ ಡೌನ್ ಹಿನ್ನೆಲೆಯಲ್ಲಿ ಕೊರೊನಾ ವಾರಿಯರ್ಸ್ ಆಗಿ ಹಗಲಿರುಳು ಅವರು ಕೆಲಸ...
ಮಧುಗಿರಿಯಲ್ಲಿ ಕೊರೊನಾ ವಾರಿಯರ್ಸ್ ಗೆ ಸನ್ಮಾನ: ರಾಜೇಂದ್ರ
ಮಧುಗಿರಿ: ವಿವಿಧ ಸಂಘ ಸಂಸ್ಥೆಗಳ ಸಹಯೋಗದಿಂದ ಕೊರೊನಾ ವಾರಿಯರ್ಸ್ ಗೆ ಮೇ 10 ರಂದು ಸಂಜೆ 4 ಗಂಟೆಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ರಾಷ್ಟ್ರೀಯ ಕ್ರಿಬ್ಕೋ ಸಂಸ್ಥೆಯ ನಿರ್ದೇಶಕ ಆರ್.ರಾಜೇಂದ್ರ...
ರೈತನ್ನೊಬ್ಬನ ಕೈ ಹಿಡಿದ ನರೇಗಾ!
ರೂಪಕಲಾತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಹಾಲೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉದ್ದಯ್ಯನಪಾಳ್ಯದ ರೈತರಾದ ಈರಣ್ಣರವರು ತಮ್ಮ ಜಮೀನಿನಲ್ಲಿ ತೆಂಗು ನಾಟಿ ಮಾಡಿ ಕೊಂಡಿದ್ದು, ಇವರ ಜಮೀನಿನಲ್ಲಿ ಬೋರ್‍ವೆಲ್‍ನಲ್ಲಿ ದೊರೆಯುವ ಅಲ್ಪ-ಸ್ವಲ್ಪ ನೀರನ್ನು ಬಳಸಿ...
ಅಕ್ಕಿ, ಬೇಳೆ ಪರೀಕ್ಷಿಸಿದ ಆಹಾರ ಸಚಿವರು
ಚಿತ್ರ: JPPublicstory. inತುಮಕೂರು: ಆಹಾರ ಮತ್ತು ನಾಗರಿಕ ಸಚಿವ ಗೋಪಾಲಯ್ಯ ಅವರು ಇಂದು ತುಮಕೂರಿನಲ್ಲಿ ಅಕ್ಕಿ, ಬೇಳೆಯನ್ನು ಪರೀಕ್ಷೆ ಮಾಡಿದರು.ಭೀಮಸಂದ್ರದ ಗೋದಾಮಿಗೆ ಭೇಟಿ ನೀಡಿದ ಅವರು ಚೀಲದಲ್ಲಿ ಅಕ್ಕಿ ಬೇಳೆ ಗೋಧಿ ಬಿಚ್ಚಿಸಿ...
ತುಮಕೂರು ಕೋವಿಡ್ ಆಸ್ಪತ್ರೆಯಲ್ಲಿ ರೋಗಿ ಗುಣಮುಖ: ಹೂ ಚೆಲ್ಲಿದ ವೈದ್ಯರು
Publicstory. inತುಮಕೂರು: ಕೋವಿಡ್-19 ಪಿ-447 ಸೋಂಕಿತ ವ್ಯಕ್ತಿಯು ಸಂಪೂರ್ಣವಾಗಿ ಗುಣಮುಖರಾಗಿ ಶನಿವಾರ ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.ಮಹಾಮಾರಿ ಕೋವಿಡ್-19ರ ಸೋಂಕಿಗೆ ಒಳಾಗಿದ್ದ ವ್ಯಕ್ತಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸೋಂಕಿನಿಂದ...

