Wednesday, May 6, 2026
Google search engine

Monthly Archives: May, 2020

ನೀವು ಆಟೊ ಚಾಲಕರೇ? ಹಾಗಿದ್ದರೆ ಉಚಿತವಾಗಿ 5 ಸಾವಿರ ಪಡೆಯಿರಿ…

Publicstory. inTumkur: ರಾಜ್ಯದ ಪ್ರತಿ ಆಟೊ ಚಾಲಕರಿಗೆ ಉಚಿತವಾಗಿ ಐದು ಸಾವಿರ ರೂಪಾಯಿ ನೀಡಲು ರಾಜ್ಯ ಸರಕಾರ ಆದೇಶ ಹೊರಡಿಸಿದೆ.ಆಟೋ ಮತ್ತು ಟ್ಯಾಕ್ಸಿ ಚಾಲಕರು ಇದರ ಪ್ರಯೋಜನವನ್ನು ಪಡೆಯಬಹುದು. ಒಂದೇ ಬಾರಿಗೆ...

ಮೂವರು ತಬ್ಲಿಘಿಗಳಿಗೆ ಕೊರೊನಾ ಪಾಸಿಟಿವ್: ಪಾವಗಡದಲ್ಲಿ ಹೆಚ್ಚಿತು ಆತಂಕ

ತುಮಕೂರು: ಒಂದೇ ಬಸ್ ನಲ್ಲಿ ಆಗಮಿಸಿರುವ 33 ಮಂದಿ ತಬ್ಲಿಘಿಗಳ ಪೈಕಿ ಚಿತ್ರದುರ್ಗದಲ್ಲಿ ಕ್ವಾರಂಟೈನ್ ನಲ್ಲಿದ್ದ 3 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ.ಸೋಂಕು ದೃಢಪಟ್ಟ ಕೂಡಲೇ ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನಲ್ಲಿ ಆತಂಕ...

ವಿಮೆ ಮತ್ತಷ್ಟು ತಿಳಿಯೋಣ‌ ಬನ್ನಿ…

Raghunandan Publicstoryಯಾವುದೇ ದೇಶದ ಆರ್ಥಿಕತೆಯ ಅಭಿವೃದ್ಧಿಗೆ ಒಂದು ವಲಯವಾಗಿ ವಿಮೆ ಹೇಗೆ ಮತ್ತು ಏಕೆ ಪ್ರಮುಖವಾಗಿದೆ ಎಂಬುದನ್ನು ವಿವರವಾಗಿ ಅರ್ಥಮಾಡಿಕೊಳ್ಳೋಣ.1.ವ್ಯಕ್ತಿಗಳು ಮತ್ತು ವ್ಯವಹಾರಗಳಿಗೆ ಸುರಕ್ಷತೆ ಮತ್ತು ಸುರಕ್ಷತೆಯನ್ನು ಒದಗಿಸುತ್ತದೆ.2.ದೀರ್ಘಕಾಲೀನ ಹಣಕಾಸು ಸಂಪನ್ಮೂಲಗಳನ್ನು ಉತ್ಪಾದಿಸುತ್ತದೆ.3.ಆರ್ಥಿಕ...

ಏನು ಮಾಡಿದೆಯಪ್ಪಾ ಶಿವನೇ ನಿನ್ನ ಗುಡಿಗೆ ಬೆಂಕಿ ಹೊತ್ತೀಸ..

ಜಿ ಎನ್ ಮೋಹನ್'ಅವತ್ತು ಇನ್ನೊಬ್ಬರು, ಒಬ್ಬರೇ ಒಬ್ಬರು ನನ್ನ ಆಟೋ ಹತ್ತಿದ್ರೆ ಸಾಕಿತ್ತು ಸಾರ್..’ ಅಂದ ಆತ ತಕ್ಷಣ ಕಣ್ಣೀರಾದನಾನು ಅವನನ್ನು ಸಮಾಧಾನ ಪಡಿಸಬೇಕೋ ಇಲ್ಲಾ ‘ಅತ್ತಾರ ಅತ್ತು ಬಿಡು ಹೊನಲು ಬರಲಿ ನಕ್ಯಾಕ ಮರಸತೀ...

ವಿಡಿಯೋ ಮಾಡಿ ನೇಣಿಗೆ ಶರಣಾದ ಕ್ಯಾಬ್ ಡ್ರೈವರ್

ತುಮಕೂರು:ಹಣಕಾಸಿನ ಸಮಸ್ಯೆಯಿಂದ ಕ್ಯಾಬ್ ಚಾಲಕನೊಬ್ಬ ನೇಣಿಗೆ ಶರಣಾಗುವ ಮುನ್ನ ವಿಡಿಯೋ ಮಾಡಿ ನಂತರವ ಹುಣಸೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ...

ಯಾರ ಜೀವನವೂ ಅಷ್ಟು ಸುಲಭ, ಸರಾಗವಲ್ಲ ಏಕೆ ಗೊತ್ತಾ?

ರಘುನಂದನ ಎ.ಎಸ್.ಮಹಾಭಾರತದಲ್ಲಿ ಕರ್ಣನು ಶ್ರೀಕೃಷ್ಣನನ್ನು ಕೇಳುತ್ತಾನೆ - ನಾನು ಹುಟ್ಟಿದ ಕ್ಷಣದಿಂದ ನನ್ನ ತಾಯಿ ನನ್ನನ್ನು ತೊರೆದರು. ನಾನು ನ್ಯಾಯಸಮ್ಮತವಲ್ಲದ ಮಗುವಾಗಿ ಜನಿಸಿದ್ದು ನನ್ನ ತಪ್ಪೇ ?ಕ್ಷತ್ರಿಯರಲ್ಲ ಎಂದು ಪರಿಗಣಿಸಲ್ಪಟ್ಟಿದ್ದರಿಂದ ನಾನು ದ್ರೋಣಾಚಾರ್ಯರಿಂದ ಶಿಕ್ಷಣವನ್ನು ಪಡೆಯಲಿಲ್ಲ. ಪರಶುರಾಮರು...

ದಿನ ಭವಿಷ್ಯ

ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್  ಮೊ: 8618194668ಪಂಚಾಂಗದಿನಾಂಕ : 8, ಮೇ 2020ಸ್ಥಳ : ಬೆಂಗಳೂರು (ಕರ್ನಾಟಕ)ಸಂವತ್ಸರ : ಶಾರ್ವರಿನಾಮ ಸಂವತ್ಸರಆಯನಂ : ಉತ್ತರಾಯಣಮಾಸ : ವೈಶಾಖ ಮಾಸಋತು : ವಸಂತ ಋತುಕಾಲ :...

ರೈಲು ಸೇವೆ ಪುನರಾರಂಭ ಸಿಪಿಐ(ಎಂ) ಸ್ವಾಗತ

Publicstory. inTumkuru: ಅಂತರ ರಾಜ್ಯ ವಲಸೆ ಕಾಮಿ೯ಕರಿಗೆ ರೈಲು ಸೇವೆ ಪುನರಾಂಭಿಸಿರುವುದನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ಸ೯ವಾದಿ) ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ಸ್ವಾಗತಿಸಿವೆ.ಇದು ಕಾಮಿ೯ಕರ ಹೋರಾಟಕ್ಕೆ ಸಂದ...

ಕೊರೊನಾ ವಾರಿಯರ್ಸ್ ಗೆ ಹೂಮಳೆ ಸುರಿಸಿದ ಮಾಜಿ ಶಾಸಕರು

ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಬಿ.ಸುರೇಶಗೌಡ ಅವರು ಕೊರೊನಾ ವಾರಿಯರ್ಸ್ ಆಗಿ ದುಡಿಯುತ್ತಿರುವ ಪೊಲೀಸರು, ನರ್ಸ್ ಗಳು, ಆಶಾ ಕಾರ್ಯಕರ್ತೆಯರಿಗೆ ಹೂವಿನ ಮಳೆ ಸುರಿಯುವ ಮೂಲಕ ಗೌರವಿಸಿದರು.ಸಚಿವ ಗೋವಿಂದ ಕಾರಜೋಳ...

ಮನುಕುಲದ ಮಹಾಬೆಳಕಾದ ಬುದ್ದ: ದೊರೈರಾಜ್

Publicstory. inತುಮಕೂರು: ಬುದ್ದ ಸಮ್ಮೆಲ್ಲರಂತೆ ಸಾಮಾನ್ಯ ಮನುಷ್ಯ. ಜನರೊಂದಿಗೆ ಬೆರೆತು ಮನುಕುಲದ ಮಹಾಬೆಳಕಾದ. ಆ ಕರುಣೆಯ ಬೆಳಕು ಇಡೀ ಜೀವಜಗತ್ತು ಉಳಿಸಬಲ್ಲದು ಎಂದು ಜನಪರ ಚಿಂತಕ ಕೆ.ದೊರೈರಾಜ್ ಅಭಿಪ್ರಾಯಪಟ್ಟರು.ತುಮಕೂರಿನ ಜನಚಳವಳಿ ಕೇಂದ್ರದಲ್ಲಿ ಸಿಐಟಿಯ...
- Advertisment -
Google search engine

Most Read