Wednesday, May 6, 2026
Google search engine

Monthly Archives: May, 2020

ಕೊರೊನಾ: ಖರೀದಿಯಲ್ಲಿ ಅವ್ಯವಹಾರ ಆರೋಪ ಬೆನ್ನಲ್ಲೇ ತುಮಕೂರು DHO ಎತ್ತಂಗಡಿ

Publicstory. inತುಮಕೂರು: ಕೊರೊನಾ ಸೋಂಕಿತರನ್ನು ಪರೀಕ್ಷಿಸಬೇಕಾದರೆ ವೈದ್ಯರು ಬಳಸುವ ಪಿಪಿಇ ಸಾಮಾಗ್ರಿಗಳ ಖರೀದಿಯಲ್ಲಿ ಅವ್ಯವಹಾರ ನಡೆಸಿದ ಆರೋಪ ಕೇಳಿ ಬಂದಿದ್ದ ತುಮಕೂರು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಚಂದ್ರಿಕಾ ಅವರನ್ನು ಸರ್ಕಾರ ಏಕಾಏಕಿ ವರ್ಗಾವಣೆ...

ಶಿರಾದಲ್ಲಿ ಮತ್ತೊಬ್ಬರಿಗೆ ಕೊರೊನಾ: 8ಕ್ಕೇರಿತು ತುಮಕೂರಿನ ಸಂಖ್ಯೆ

Publicstory. inTumkuru: ಶಿರಾದ ವ್ಯಕ್ತಿಯೊಬ್ಬರಿಗೆ ಶನಿವಾರ ಕೊರೊನಾ ಸೋಂಕು ತಗುಲಿದ್ದು, ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ ಎಂದು ಪ್ರಜಾವಾಣಿ ವರದಿ ಮಾಡಿದೆ.ಬೆಂಗಳೂರಿನ ಪಾದರಾಯನಪುರದಲ್ಲಿ ಹೋಟೆಲ್‌ ಕೆಲಸ ಮಾಡಿಕೊಂಡಿದ್ದನು. ಈತ 45 ವರ್ಷದವ‌ನಾಗಿದ್ದು...

ರಾತ್ರಿ ಮಲಗಿದ್ದಲ್ಲೆ ಮಗು ಹೊತೂಯ್ದ ಚಿರತೆ

Ramanagraa: ಜಿಲ್ಲೆಯ ಕದರಯ್ಯನ ಪಾಳ್ಯದಲ್ಲಿ ಶುಕ್ರವಾರ ಮಧ್ಯರಾತ್ರಿ ಮನೆಗೆ ನುಗ್ಗಿದ ಚಿರತೆಯೊಂದು ಮಲಗಿದ್ದ ಮಗುವನ್ನು ಹೊತ್ತೊಯ್ದು ಕೊಂದು ಹಾಕಿದೆ.ಮೂರೂವರೆ ವರ್ಷದ ಹೇಮಂತ್ ಬಲಿಯಾದವ. ಶುಕ್ರವಾರ ರಾತ್ರಿ ಜೋರು ಮಳೆಗೆ ಕರೆಂಟ್ ಹೋದ...

ಬೆಳಗುಂಬದ ಸರ್ಕಾರಿ ಶಾಲೆ ಕ್ವಾರಂಟೈನ್ ಗೆ: ಜಿಲ್ಲಾಧಿಕಾರಿಗೆ ಪತ್ರ

Publicstory. inತುಮಕೂರು: ತಾಲ್ಲೂಕಿನ ಬೆಳಗುಂಬದ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಕೊರೊನಾ ಸಂಬಂಧಿಸಿದ ವ್ಯಕ್ತಿಗಳಿಗೆ ಕ್ವಾರಂಟೈನ್ ಗೆ ಬಳಸಿಕೊಳ್ಳಬಾರದು ಎಂದು ಗ್ರಾಮ ಪಂಚಾಯತಿ ಸದಸ್ಯ ಬೆಳಗುಂಬ ವೆಂಕಟೇಶ್ ಒತ್ತಾಯಿಸಿದ್ದಾರೆ.ತುಮಕೂರು ತಾಲ್ಲೂಕು ಬೆಳಗುಂಬ ಗ್ರಾಮವು...

ಲೈಫ್ ಎಂಬ 13 ಎಪಿಸೋಡ್

ಜಿ ಎನ್ ಮೋಹನ್ಅದು ಸರಿ 10:10 ಯಾಕೆ ಅಂತ ಕೇಳಿದೆಅವನು ಅವಾಕ್ಕಾಗಿ ಹೋದ ಆ ಪ್ರಶ್ನೆ ಖಂಡಿತಾ ಅವನು ನಿರೀಕ್ಷಿಸಿರಲಿಲ್ಲಬರುವ ಪ್ರಶ್ನೆ ಏನಿರಬಹುದು ಎಂದು ಆತ ಮೊದಲೇ ಲೆಕ್ಕ ಮಾಡಿ ಇಟ್ಟುಕೊಂಡಿದ್ದ ಹಾಗಾಗಿ ಉತ್ತರಗಳೂಆದರೆ ಇದು...

ಇಬ್ಬರು ತಬ್ಲಿಘಿಗಳ ಸ್ಥಳಾಂತರ ಹೆಚ್ಚಿದ ಆತಂಕ

ತುಮಕೂರು ಜಿಲ್ಲೆ ಪಾವಗಡದಲ್ಲಿ ಕ್ವಾರಂಟೈನ್ ಮಾಡಲಾಗಿದ್ದ ತಬ್ಲಿಘಿಗಳಲ್ಲಿ ಇಬ್ಬರನ್ನು ಶುಕ್ರವಾರ ರಾತ್ರಿ ತುಮಕೂರಿನ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.ಗುಜರಾತ್ ನಿಂದ ಬಂದಿದ್ದ 13 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿತ್ತು ಅವರಲ್ಲಿ ಇಬ್ಬರನ್ನು ತುಮಕೂರಿಗೆ ಕಳುಹಿಸಿರುವುದು ತಾಲ್ಲೂಕಿನ...

ದಿನ ಭವಿಷ್ಯ

ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್  ಮೊ: 8618194668ಪಂಚಾಂಗದಿನಾಂಕ : 9, ಮೇ 2020ಸ್ಥಳ : ಬೆಂಗಳೂರು (ಕರ್ನಾಟಕ)ಸಂವತ್ಸರ : ಶಾರ್ವರಿನಾಮ ಸಂವತ್ಸರಆಯನಂ : ಉತ್ತರಾಯಣಮಾಸ : ವೈಶಾಖ ಮಾಸಋತು :...

ರೈತರು ಮತ್ತು ಆ ಹನ್ನೆರಡು ವರ್ಷ

ರಘುನಂದನ್ ಎ.ಎಸ್.ಒಮ್ಮೆ, ಭಗವಾನ್ ಇಂದ್ರನು ರೈತರೊಂದಿಗೆ ಅಸಮಾಧಾನಗೊಂಡನು, 12 ವರ್ಷಗಳವರೆಗೆ ಮಳೆ ಇರುವುದಿಲ್ಲ ಮತ್ತು ನೀವು ಬೆಳೆಗಳನ್ನು ಉತ್ಪಾದಿಸಲು ಸಾಧ್ಯವಾಗುವುದಿಲ್ಲ ಎಂದು ಘೋಷಿಸಿದನು.ಆಗ ರೈತರು ಭಗವಾನ್ ಇಂದ್ರನಿಂದ ಕೃಪೆ ನೀಡಲು ಕೋರಿದರು. ಶಿವನು...

ದುಬಾರಿ ದರ ವಸೂಲಿಗಿಳಿದ ಸಕಾ೯ರ: ಸಿಪಿಐ(ಎಂ) ಖಂಡನೆ

Bengaluru: ಅಂತರ ರಾಜ್ಯ ವಲಸೆ ಕಾಮಿ೯ಕರಿಗೆ ಉಚಿತ ರೈಲುಗಳ ವ್ಯವಸ್ಥೆ ಮಾಡಲು ಹಲವು ಒತ್ತಾಯ ಬಂದಿದ್ದರೂ ಸಹಾ ಕೇಂದ್ರ ಅಥವಾ ರಾಜ್ಯ ಸಕಾ೯ರವು ಉಚಿತ ರೈಲಿನ ವ್ಯವಸ್ಥೆ ಮಾಡದೆ ಕಾಮಿ೯ಕರಿಂದಲೆ ಪ್ರಯಾಣ...

ಲೈಫ್ ಇನ್ಶುರೆನ್ಸ್ ಏಕೆ ಬೇಕು?

ರಘುನಂದನ್ ಎ.ಎಸ್.Life insurance (ಲೈಫ್ ಇನ್ಶುರೆನ್ಸ್) ಎನ್ನುವುದು ಪಾಲಿಸಿದಾರನು ಮರಣದ ನಂತರ ಅವನ / ಅವಳ ಕುಟುಂಬ ಸದಸ್ಯರಿಗೆ ಆರ್ಥಿಕ ಸ್ವಾತಂತ್ರ್ಯವನ್ನು ದೊರಕಿಸುತ್ತದೆ . ನಿಮ್ಮ ಸಂಗಾತಿ ಮತ್ತು ಮಕ್ಕಳನ್ನು ಬೆಂಬಲಿಸುವ ನಿಮ್ಮ...
- Advertisment -
Google search engine

Most Read