Wednesday, February 5, 2025
Google search engine

Monthly Archives: May, 2020

ಪಾವಗಡ; ರಂಜಾನ್ ಕಿಟ್ ವಿತರಣೆ

ಪಾವಗಡ: ಶಾಂತಿ, ಸೌಹಾರ್ಧಯುತವಾಗಿ ಮನೆಗಳಲ್ಲಿಯೇ ರಂಜಾನ್ ಆಚರಿಸಬೇಕು ಎಂದು ಪುರಸಭೆ ಸದಸ್ಯ ಎಂಎಜಿ ಇಮ್ರಾನ್ ಕರೆ ನೀಡಿದರು.ಪಟ್ಟಣದ ಶಾದಿ ಮಹಲ್ ನಲ್ಲಿ ಮಂಗಳವಾರ ರಂಜಾನ್ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ...

ಮಗು ಮತ್ತು ರಂಗೋಲಿ

ದೇವರಹಳ್ಳಿ ಧನಂಜಯಒಲೆಯ ಓಕ್ಕುಳಿಂದ ಮೇಲೇಳುತ್ತಿರುವ ಹೊಗೆ ವಠಾರಕ್ಕೆಲ್ಲಾ ಪಸರಿಸಿದೆ ಅವ್ವ'ನ ಒಡಲ ಧಗೆ.ಒಲೆ ಬಾಯಿಗೆ ಮೈಯೊಡ್ಡಿರುವ ಪುಳ್ಳೆ ಕನಸುಗಳು ಉರಿವ ನಾಲಗೆ ಚಾಚುತ್ತಿವೆಮಗನ ಮುಂಜಾನೆಯ ಸ್ವಪ್ನ ಹೊಗೆ ಮೆತ್ತಿ ಮುಕ್ಕಿರಿದಿದೆ ಸ್ವಪ್ನ ಭಂಗಕೆ ಕೇಡಾಗಿ ಎದ್ದು ಅಳುತಿದೆ ಕೂಸುಉರಿದು ಬುದಿಯಾಗುವ ಮುನ್ನ ಕನಸುಗಳ ಕಟ್ಟಿ ಹಾಕುವ ಹಠ...

ಬೆಳಕಿಲ್ಲದ ದಾರಿಯಲ್ಲಿ ಬೆಳಕು ಹೆಕ್ಕಿದ ಅರುಂಧತಿ ನಾಗ್

ಜಿ ಎನ್ ಮೋಹನ್‘ಅಮ್ಮನ ಕೈನಲ್ಲಿ ಇದ್ದದ್ದು ಒಂದು ಲೋಟ ಅಷ್ಟೇ..’ಎಂದು ಅರುಂಧತಿ ನಾಗ್ ನನ್ನೆಡೆಗೆ ತಿರುಗಿದರುಅವರ ಕಣ್ಣಲ್ಲಿ ನೀರಿನ ಪಸೆ ಇರಬಹುದು ಎಂದುಕೊಂಡೆ ಖಂಡಿತಾ ಇಲ್ಲ.ಮನಸ್ಸು ಕಲಕಿರಬಹುದು, ಆದರೆ ಆಕೆ ಅಲುಗಿರಲಿಲ್ಲನಾನು ಬೆಕ್ಕಸಬೆರಗಾಗಿ ಅವರ...

ಮೈದಾಳ ಗ್ರಾ.ಪಂ. ವ್ಯಾಪ್ತಿಯಲ್ಲಿ ಸುರೇಶಗೌಡ ಬಿರುಸಿನ ಸಂಚಾರ

ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದ ಮೈದಾಳ ಗ್ರಾಮ‌ ಪಂಚಾಯಿತಿಯಲ್ಲಿ ಸೋಮವಾರ‌ ಮಾಜಿ ಶಾಸಕ ಬಿ.ಸುರೇಶಗೌಡ ಬಿರುಸಿನ ಸಂಚಾರ ನಡೆಸಿದರು.ಕೊರೊನಾ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದ ಅವರು, ಲಾಕ್ ಡೌನ್ ತೆರವಿನ ಬಳಿಕ...

ನಿಸಾರ್ ಅಹಮದ್ ಅವರಿಗೆ ವಿದಾಯ ಹೇಳುತ್ತಾ…..ಮರತೇನೆಂದರ ಮರೆಯಲಿ ಹ್ಯಾಂಗ…?

ಜಿ ಎನ್ ಮೋಹನ್‌ಏಕಾಂತಕ್ಕೆ ಲಾಲ್ ಭಾಗ್, ಲೋಕಾಂತಕ್ಕೆ ಗಾಂಧಿಬಜಾರು-ಎಂದವರೇ ನನ್ನತ್ತ ನೋಡಿದ್ದು ಕೆ ಎಸ್ ನಿಸಾರ್ ಅಹ್ಮದ್...ಆಗ ನಾವಿಬ್ಬರೂ ಗಾಂಧಿಬಜಾರಿನ ಬೀದಿ ಬೀದಿ ಸುತ್ತಿ ಬ್ಯೂಗಲ್ ರಾಕ್ ನ ಎದುರಿಗಿದ್ದ 'ಬೈಟು ಕಾಫಿ'ಯಲ್ಲಿ...

ಬಿಲ್ಡರಗಳ ಹಿತಕ್ಕಾಗಿ ಕಾಮಿ೯ಕರನ್ನು ಬಲಿ ಕೊಡುತ್ತಿರುವ ರಾಜ್ಯ ಸಕಾ೯ರ ಸಿಪಿಐ(ಎಂ) ಖಂಡನೆ

Publicstory. inಬೆಂಗಳೂರು; ರಾಜ್ಯ ಸಕಾ೯ರವು ಲಾಕ್ಡೌನ್ ಆರಂಭದಿಂದಲೂ ದೊಡ್ಡ ಬಿಲ್ಡರಗಳ ಹಿತಕಾಯಲು ಹರಸಾಹಸ ಪಡುತ್ತಿದೆ. ಅವರ ಹಿತಕ್ಕಾಗಿ ಕಾಮಿ೯ಕರನ್ನು ಬಲಿಕೊಡುತ್ತಿದೆ. ರಾಜ್ಯ ಸಕಾ೯ರದ ಈ ಯತ್ನಗಳು ಕಾಮಿ೯ಕರ ಜೀವಕ್ಕೆ ಕಂಟಕ ವಾಗಲಿದೆ...

ತಿರುಮಣಿ ಪೊಲೀಸರ ಕೆಲಸಕ್ಕೆ ಮೆಚ್ಚುಗೆ

ಪಾವಗಡ ತಾಲ್ಲೂಕು ತಿರುಮಣಿ  ಸರ್ಕಲ್ ಇನ್ ಸ್ಪೆಕ್ಟರ್ ವೆಂಕಟೇಶ್ ಹಾಗೂ ತಂಡ ಮಾಡಿದ ಕೆಲಸಕ್ಕೆ ತಾಲ್ಲೂಕಿನ ಜನತೆ ಫಿದಾ ಆಗಿದ್ದಾರೆ.ದೇಶದಾದ್ಯಂತ ಕೊರೊನಾ ನಿಯಂತ್ರಿಸುವ ಸಲುವಾಗಿ ಪೊಲೀಸರು ಲಾಠಿ ಹಿಡಿದು ಅನಗತ್ಯವಾಗಿ ಅಡ್ಡಾಡುತ್ತಿದ್ದವರ ಮೇಲೆ...

ಕೊರೊನಾ ನಿಯಮ ಪಾಲಿಸದಿದ್ದರೆ ದಂಡ

ಪಾವಗಡ: ಕೋವಿಡ್ 19 ಸಾಂಕ್ರಾಮಿಕ ರೋಗ ನಿಯಂತ್ರಿಸಲು ಸರ್ಕಾರ ನಿಗದಿ ಪಡಿಸಿರುವ ಕಾನೂನುಗಳಲ್ಲಿ ಸಾರ್ವಜನಿಕರು ಪಾಲಿಸಬೇಕು ಇಲ್ಲವಾದಲ್ಲಿ ದಂಡ ವಿಧಿಸಿ ಕ್ರಮ ಜರುಗಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ನವೀನ್ ಚಂದ್ರ ಭಾನುವಾರ  ಪುರಸಭೆ...

ನಿಮ್ಮ ಪ್ರೀತಿಗೆ.. ಅದರ ರೀತಿಗೆ..

ಜಿ ಎನ್ ಮೋಹನ್'ಕೊರೊನಾ ಸೃಷ್ಟಿಸಿರುವ ಈ ಬಿಕ್ಕಟ್ಟನ್ನು ವಯಕ್ತಿಕವಾಗಿ ಹೇಗೆ ಎದುರಿಸುತ್ತಿದ್ದೀರಾ?' ಎಂಬ ಪ್ರಶ್ನೆಯನ್ನು ನನ್ನ ಮುಂದಿಟ್ಟದ್ದು 'ಕನ್ನಡ ಒನ್ ಇಂಡಿಯಾ'.ಅವರು ಹಾಗೆ ಕೇಳುವ ವೇಳೆಗೆ ನಾನೂ ಅದೇ ಪ್ರಶ್ನೆಯನ್ನು ನನ್ನ ಎದೂರು...

ಮದ್ಯಪಾನ ಆರೋಗ್ಯಕ್ಕೆ ಹಾನಿಕರ; ವಾಸ್ತವದಲ್ಲಿ ಅಳುವ ಸರ್ಕಾರಕ್ಕೆ ಲಾಭಕರ..!!

ಶಂಕರ್ ಬರಕನಹಾಲುಪ್ರಜಾಪ್ರಭುತ್ವದ ಪರಿಕಲ್ಪನೆಯ ಅಡಿಯಲ್ಲಿ ಪ್ರತಿಯೊಬ್ಬರ ಸರ್ವಾಂಗೀಣ ಬೆಳವಣಿಗೆ ಹಾಗೂ ಅಭಿವೃದ್ಧಿ ಸರಕಾರದ ಕರ್ತವ್ಯ. ಪ್ರಜೆಗಳಿಗಾಗಿ ಸರಕಾರವೇ ಹೊರತು ಸರಕಾರಕ್ಕಾಗಿ ಪ್ರಜೆಗಳಲ್ಲ. ಜನರ ಅಭಿವೃದ್ಧಿ ಬೇಕಾದ ನೀತಿ ನಿಯಮಗಳನ್ನು ರೂಪಿಸಬೇಕಾದ ಸರಕಾರಗಳು ತನ್ನದೇ...
- Advertisment -
Google search engine

Most Read