Wednesday, February 5, 2025
Google search engine

Monthly Archives: May, 2020

‘ಎಷ್ಟು ಕಾಂಡೋಮ್ ಬೇಕು ಗೊತ್ತಾ?’

ಜಿ ಎನ್ ಮೋಹನ್‘ಎಷ್ಟು ಕಾಂಡೋಮ್ ಬೇಕು ಗೊತ್ತಾ?’ ಅಂದಳುನಾನು ಒಂದು ಕ್ಷಣ ಗರಬಡಿದಂತಾದೆಹಾಗೆ ನನಗೆ ಕೇಳಿದ್ದು ಲೀಲಾ ಸಂಪಿಗೆ, ಡಾ ಲೀಲಾ ಸಂಪಿಗೆತುಮಕೂರಿನ ಸಂಪಿಗೆ ಗ್ರಾಮದ ಕಟ್ಟಾ ಸಂಪ್ರದಾಯಸ್ಥ ಮನೆಯ ಹುಡುಗಿ ನನಗೆ...

ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿ ನೇಮಕ; ಸಚಿವ ಈಶ್ವರಪ್ಪ ಅವರಿಗೆ ಹಿನ್ನಡೆ

ರಾಜ್ಯಾದ್ಯಂತ ಗ್ರಾಮ ಪಂಚಾಯಿತಿಗಳಲ್ಲಿ ಅವಧಿ ಮುಗಿದಿರುವ ಹಿನ್ನೆಲೆ ಚುನಾವಣೆ ನಡೆಯುವವರೆಗೆ ಆಡಳಿತಾಧಿಕಾರಿ ನೇಮಿಸಲು ಮುಖ್ಯಮಂತ್ರಿ ಯಡಯೂರಪ್ಪ ನಿರ್ಧರಿಸಿದ್ದಾರೆ ಎಂದು ಪಕ್ಷದ ವಿಶ್ವಾಸನೀಯ ಮೂಲಗಳು ತಿಳಿಸಿವೆ.ಗ್ರಾಮ ಪಂಚಾಯಿತಿಗಳಲ್ಲಿ ಚುನಾಯಿತಿ ಪ್ರತಿನಿಧಿಗಳ ಅವಧಿ ಮುಕ್ತಾಯವಾದ ಹಿನ್ನೆಲೆ...

ಕನ್ನಡಿ ಚೂರು

ದೇವರಹಳ್ಳಿ ಧನಂಜಯಬಾಳ ಬಾನಲಿ ತೇಲಿದಹೊಳೆವ ಚಂದಿರಸಾವಿರ ಚೂರುಅಂತರಂಗದಒಡೆದ ಕನ್ನಡಿಯೊಳಗೆ.ತಿಳಿನೀಲಿ ಆಗಸತೇಲುವ ಮೋಡಗಳುಹೊತ್ತು ತರುತ್ತವೆಬಾಲ್ಯದ ಹಳೆ ನೆನಪುಗಳನನ್ನೆದೆಯ ಒಳಗೆ ರಾಡಿ ಕದಡಿಮನೆಮಂದಿಯೆಲ್ಲಾಹಿಟ್ಟುoಡು ಬುಡ್ಡಿದುಂಬಿಅಂಗಳದಿ ಮೈಚಾಚಿಆಕಾಶಕ್ಕೆ ಮುಖಮಾಡಿದಾಗಹೊಳೆವ ನಕ್ಷತ್ರಗಳಲ್ಲಿಬೇರೆತುಹೋದ ಭಾವ.ಕಾಲ ಸರಿಯುತ್ತಿದೆಒಂದೊಂದಾಗಿ ಕರಗುತ್ತಿವೆನಕ್ಷತ್ರಗಳು ಸಂಬಂಧಗಳುಬಾಲ್ಯದ ಮಧುರ...

ಬಿತ್ತೆನ ಶೇಂಗಾ ವಿತರಣೆಗೆ ಚಾಲನೆ

ಪಾವಗಡ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಬಳಿ ಶೇಂಗಾ ಬಿತ್ತನೆ ಬೀಜ ವಿತರಣೆಗೆ ಮಾಜಿ ಸಚಿವ ಹಾಗೂ ಶಾಸಕ ವೆಂಕಟರವಣಪ್ಪ ಚಾಲನೆ ನೀಡಿದರು. ರೈತರು ಬಿತ್ತನೆ ಬೀಜವನ್ನು ಕೃಷಿ ಉದ್ದೇಶಕ್ಕೆ ಮಾತ್ರ ಬಳಸಿಕೊಳ್ಳಬೇಕು...

‘ನನಗೆ ಒಂದು ಆಸೆ ಇದೆ’ ಎಂದರು..

ಜಿ ಎನ್ ಮೋಹನ್‘ನನಗೆ ಒಂದು ಆಸೆ ಇದೆ’ ಎಂದರುವೇದಿಕೆಯ ಮೇಲೆ ಕುಳಿತಿದ್ದ ನಾನು ಥಟ್ಟನೆ ಅವರೆಡೆಗೆ ತಿರುಗಿದೆಅವರು ಎಚ್ ಎನ್ ನಾಗಮೋಹನ ದಾಸ್ ಆಗ ಹೈಕೋರ್ಟ್ ನ ನ್ಯಾಯಾಧೀಶರು. ಸಾಕಷ್ಟು ಹೆಸರು ಗಳಿಸಿದವರು.ನ್ಯಾಯಾಂಗ ಎಂದರೆ...

ಅಬ್ಬಬ್ಬಾ ಮಳೆ, ಮಳೆ, ಬಿದ್ದವು ಮರ

ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಉತ್ತಮ ಮಳೆ ಬಿದ್ದಿದೆ. ಬಿರುಗಾಳಿ ಮಳೆಗೆ ಮರಗಳು ಬುಡಮೇಲಾಗಿವೆ.ರೋಹಿಣಿ ಮಳೆ ಬಿದ್ದಿರುವುದರಿಂದ ಉದ್ದು, ಅಲಸಂದೆ ಮೊದಲಾದ ಬೆಳೆಗಳಿಗೆ ಅನುಖುಲವಾಗಿದೆ.. ಭರಣಿ ಮಳೆಗೆ ಬಿತ್ತನೆ ಮಾಡಿದ್ದ ರೈತರು ಈಗ...

ಭಾರತಕ್ಕೆ ಬರಲಿವೆ 36 ರಫೇಲ್ ಯುದ್ಧ ವಿಮಾನ

ವಿನಯ್ ಹೆಬ್ಬೂರ್ನಿಗಧಿಯಂತೆ ಈ ತಿಂಗಳ ಅಂತ್ಯ ಅಥವಾ ಮುಂದಿನ ತಿಂಗಳ ಒಳಗಾಗಿ 36 ರಫೇಲ್ ಯುದ್ದ ವಿಮಾನಗಳ ಪೈಕಿ 4 ಯುದ್ದ ವಿಮಾನ ಪೂರೈಸುವುದಾಗಿ ಫ್ರಾನ್ಸ್ ತಿಳಿಸಿದೆ.ಇದು ಭಾರತದ ಸೈನ್ಯ ಬಲವನ್ನು ಹೆಚ್ಚಿಸಿದ್ದು...

10 ಗಂಟೆ ಕೆಲಸ: ಕಾರ್ಮಿಕರ ಪ್ರತಿಭಟನೆ

ತುಮಕೂರು: ರಾಜ್ಯ ಸರ್ಕಾರವು ಕೆಲಸದ ಅವಧಿಯನ್ನು ದಿನಕ್ಕೆ 8 ರಿಂದ 10 ಗಂಟೆ ಹಾಗು ವಾರದಲ್ಲಿ 48 ರಿಂದ 60 ಗಂಟೆಗಳಿಗೆ ಹೆಚ್ಚಿಸುವ ಆದೇಶ ಹೊರಡಿರುವುದು ಖಂಡಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ...

ಹನುಮಂತಪುರ ಬ್ಯಾರಿಕೇಡ್ ತೆರವಿಗೆ ಬೆಳಗುಂಬ ವೆಂಕಟೇಶ್ ಒತ್ತಾಯ

ತುಮಕೂರು: ನಗರದ ಹನುಮಂತಪುರ ದಲ್ಲಿ ಹಾಕಿರುವ ಬ್ಯಾರಿಕೇಡ್ ನಿಂದ ಸ್ಥಳೀಯರ ಓಡಾಟಕ್ಕೆ ತೊಂದರೆಯಾಗಿದೆ ಎಂದು ಜೆಡಿಎಸ್ ಮುಖಂಡ ಬೆಳಗುಂಬ ವೆಂಕಟೇಶ್ ಹೇಳಿದ್ದಾರೆ.ಊರ್ಡಿಗೆರೆ ಮಾರ್ಗದಿಂದ ಬೆಳಗುಂಬ ತುಮಕೂರು ನಗರಕ್ಕೆ ಹೋಗುವ ಮಧ್ಯೆ...

ಕೊರೊನಾ: ಇಂದು ಮತ್ತೇ 100 ಮಂದಿಗೆ ಸೋಂಕು

ತುಮಕೂರು; ಜಿಲ್ಲೆಯಲ್ಲಿ ಮಂಗಳವಾರ ಯಾವುದೇ ಕೊರೊನಾ ಪ್ರಕರಣಗಳು ದೃಢಪಟ್ಟಿಲ್ಲ.ರಾಜ್ಯದಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 100 ಪ್ರಕರಣಗಳು ಕಂಡು ಬಂದಿವೆ.ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯ2222 ಕ್ಕೆ ಹೆಚ್ಚಿದಂತಾಗಿದೆ.
- Advertisment -
Google search engine

Most Read