Monthly Archives: June, 2020
ಚಿಕ್ಕನಾಯಕನಹಳ್ಳಿಯಲ್ಲಿ ಮೇಕೆಗಳಿಗೆ ಕೊರೊನಾ ಪರೀಕ್ಷೆ
ಎಂ.ಎನ್.ಭರತ್ಚಿಕ್ಕನಾಯಕನಹಳ್ಳಿ; ಮೇಕೆ ಮೇಯಿಸುವ ವ್ಯಕ್ತಿಗೆ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಅವರ ಮನೆಯಲ್ಲಿದ್ದ ಎಲ್ಲ ಮೇಕೆಗಳಿಗೂ ಕೊರೊನಾ ಪರೀಕ್ಚೆ ನಡೆಸಲಾಯಿತು.ಮೇಕೆಗಳ ಗಂಟಲು ದ್ರವವನ್ನು ಪಶು ವೈದ್ಯಾಧಿಕಾರಿಗಳು ತೆಗೆದುಕೊಂಡರು.ಹಿನ್ನೆಲೆ: ತಾಲ್ಲೂಕು ಗೋಡೆಕೆರೆ ಗೊಲ್ಲರಟ್ಟಿ ಗ್ರಾಮದಲ್ಲಿ...
ತುಮಕೂರು, ಕುಣಿಗಲ್ ನಲ್ಲಿ ಕೊರೊನಾ ನಾಗಾಲೋಟ, ಒಂದು ಸಾವು
Publicstory. inತುಮಕೂರು: ಜಿಲ್ಲೆಯ ತುಮಕೂರು, ಪಾವಗಡದಲ್ಲಿ ಕೊರೊನಾ ಮಂಗಳವಾರ ಲಗ್ಗೆ ಇಟ್ಟಿದೆ. ಈ ತಾಲ್ಲೂಕುಗಳ ಜನರು ಭಯಭೀತರಾಗಿದ್ದಾರೆ.ತುಮಕೂರು 6, ಪಾವಗಡ 5 ಮಂದಿಗೆ ಸೋಂಕು ತಗುಲಿದೆ. ಇನ್ನೂ, ಕುಣಿಗಲ್ 3, ಮಧುಗಿರಿ 2,...
ಒಂದೇ ದಿನ ತುಮಕೂರಿನಲ್ಲಿ ,20 ಮಂದಿಗೆ ಕೊರೊನಾ, ರಾಜ್ಯದಲ್ಲಿ 947 ಹಾಗೂ 20 ಸಾವು
ತುಮಕೂರು: ಜಿಲ್ಲೆಯಲ್ಲಿ ಇದೇ ಮೊದಲಿಗೆ ಮಂಗಳವಾರ ಒಂದೇ ದಿನ 20 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.ರಾಜ್ಯದಲ್ಲಿ ಮಂಗಳವಾರ ಒಂದೇ ದಿನ 947 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.ರಾಜ್ಯದಲ್ಲಿ 20 ಮಂದಿ ಸಾವಿಗೀಡಾಗಿದ್ದು, ಜನರಲ್ಲಿ...
ಅವರೊಬ್ಬರಿದ್ದರು, ಕುಮಾರಪ್ಪ…
ಜಿ ಎನ್ ಮೋಹನ್ಬೀದರ್ ನಲ್ಲಿ ಆಗಲೇ ಬಿಸಿಲು ಬುಸುಗುಟ್ಟಲು ಆರಂಭಿಸಿತ್ತು.
ಮುಗಿಲು ನೋಡಿದರೆ ಸಾಕು ತಲೆ ಸುತ್ತಿ ಬೀಳುವಂತಹ ಬಿಸಿಲು.ಥೇಟ್ ನಮ್ಮ ಹೊಟ್ಟೆಯೂ ಆ ದಿನ ಇನ್ನಿಲ್ಲದಂತೆ ಹಾಗೇ ಬಸುಗುಡಲು ಆರಂಭಿಸಿತ್ತು.ಬೀದರ್ ನಲ್ಲಿ ಕರ್ನಾಟಕ...
ಮುನಿಯೂರು ರಸ್ತೆ ಕಾಮಗಾರಿಯಲ್ಲಿ ಶಾಸಕ ಮಸಾಲಜಯರಾಂ ಪಾತ್ರವೇನಿಲ್ಲ
Publicstory. inತುರುವೇಕೆರೆ: ತಾಲ್ಲೂಕಿನ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಅವರ 15 ವರ್ಷಗಳ ಆಡಳಿತಾವಧಿಯಲ್ಲಿ ಕ್ಷೇತ್ರದಲ್ಲಿ ಹಲವಾರು ಮಾದರಿ ಅಭಿವೃದ್ದಿ ಕೆಲಸ ಕಾರ್ಯಗಳ ಆಗಿರುವುದನ್ನು ತಾಲ್ಲೂಕಿನ ಜನತೆ ಇಂದಿಗೂ ಮೆಲುಕು ಹಾಕುತ್ತಾರೆಂದು ತಾಲ್ಲೂಕು ಪಂಚಾಯಿತಿ...
ಜೆಡಿಎಸ್ ಜಿಲ್ಲಾಧ್ಯಕ್ಷರ ಆಯ್ಕೆಗೆ ನಡೆದಿದೆ ಲೆಕ್ಕಾಚಾರ…
ತುಳಸೀತನಯತುಮಕೂರು: ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಮಾಜಿ ಶಾಸಕ ಬಿ.ಸುರೇಶಗೌಡ ನೇಮಕ ನಂತರ ಬಿಜೆಪಿ ಕಟ್ಟಿಹಾಕಲು ಜೆಡಿಎಸ್, ಕಾಂಗ್ರೆಸ್‌ನಲ್ಲಿ ಹೊಸ ಸಾರಥಿಗಳ ಹುಡುಕಾಟ ಆರಂಭವಾಗಿದೆ. ಇದು ಈ ಎರಡೂ ಪಕ್ಷಗಳ ಕಾರ್ಯಕರ್ತರ ಒತ್ತಾಸೆಯಂತೆಯೂ ಕಾಣ ತೊಡಗಿದೆ.ತಮ್ಮ...
ವಾರ್ತಾ ಇಲಾಖೆಯ ಆಯುಕ್ತರಾಗಿ ಡಾ ಪಿ ಎಸ್ ಹರ್ಷ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾಗಿ ಮಂಗಳೂರು ಪೊಲೀಸ್ ಕಮಿಷನರ್ ಆಗಿದ್ದ ಡಾ ಪಿ ಎಸ್ ಹರ್ಷ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು.ಡಾ ಪಿ ಎಸ್ ಹರ್ಷ ಅವರು...
ಪಾವಗಡ: ವಾರಿಯರ್ಸ್ ಗೆ ಅಭಿನಂದನೆ
ಪಾವಗಡ ತಾಲ್ಲೂಕಿನಾದ್ಯಂತ ಲಾಕ್ ಡೌನ್ ವೇಳೆಯಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದವರಿಗೆ ನಮ್ಮ ಹಕ್ಕು ಸಂಸ್ಥೆ ವತಿಯಿಂದ ಸೋಮವಾರ ಅಭಿನಂದನೆ ಸಲ್ಲಿಸಲಾಯಿತು.ಪೌರ ಕಾರ್ಮಿಕರು ಹಾಗೂ ತಾಲ್ಲೂಕಿನ ರೊಪ್ಪ ಗ್ರಾಮ ಪಂಚಾಯಿತಿ ಜಾಡ ಮಾಲಿಗಳಿಗೆ ಪಡಿತರ...
ರೈತರೊಂದಿಗೆ ಮುನಿಸು; ಕಾರಿನಲ್ಲಿ ಹೋಗಿ ಕುಳಿತ ಸಚಿವ ಮಾಧುಸ್ವಾಮಿ
ಚಿತ್ರ: ಕ್ಯಾತ್ಸಂದ್ರ ನರಸಿಂಹ
ತುಮಕೂರು; ಭೂಸುಧಾರಣಾ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತ ಮುಖಂಡರು ಮತ್ತು ಸಚಿವ ಜೆ.ಸಿ.ಮಾಧುಸ್ವಾಮಿ ನಡುವೆ ಮಾತಿನ ಚಕಮಕಿ ನಡೆದ ಪ್ರಸಂಗ ತುಮಕೂರಿನಲ್ಲಿ ವರದಿಯಾಗಿದೆ.ನಿಮ್ಮದೇ ಸರ್ಕಾರದಲ್ಲಿ ರೈತರಿಗೆ ಅನ್ಯಾಯವಾಗುತ್ತಿದೆ ಎಂಬ...
ಕರ್ನಾಟಕವನ್ನು ಕಾಡಿಸಿ ಹಾಕಿದ ಇನ್ನೊಂದು ‘ಅರೆ ಬೆತ್ತಲೆ ಸೇವೆ’
ಜಿ.ಎನ್.ಮೋಹನ್‘Why not in page 1?’ಬೆಂಗಳೂರಿನಿಂದ ಕರೆ ಮಾಡಿದ ಎಚ್.ಎನ್. ಆನಂದ ನನಗೆ ಈ ಪ್ರಶ್ನೆ ಕೇಳಿದರು.ಗುಲ್ಬರ್ಗಾ ಬ್ಯೂರೋದಿಂದ ಆ ದಿನ ಒಂದು ಮಣ ನ್ಯೂಸ್ ಗಳನ್ನು ಹೊತ್ತುಹಾಕಿದ್ದೆ. ಹಾಗೆ ಕಳಿಸುವಾಗ ಇಂತಿಂಥ...