Monthly Archives: June, 2020
ತಲೆಭುಜವು ಮೇಲಲ್ಲ, ಪಾದ ಪಾವನವಲ್ಲ
ಕೆ.ಇ.ಸಿದ್ದಯ್ಯ ಅವರು ಜನಪರ ಪತ್ರಕರ್ತ, ಹೋರಾಟಗಾರ ಹಾಗೂ ಲೇಖಕರು. ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರಾದ ಅವರು ಅವಕಾಶ ಬಳಸಿಕೊಂಡಿದ್ದರೆ ಯೂನಿವರ್ಸಿಟಿಯಲ್ಲಿ ಪ್ರೊಫೆಸರ್ ಆಗುತ್ತಿದ್ದರು. ವಸೂಲಿಬಾಜಿಯ ಕೆಲಸ ಬೇಡವೆಂದು ಸುಮ್ಮನಾದವರು.ತುಮಕೂರಿನ ಪ್ರಜಾಪ್ರಗತಿಯಿಂದ ಪತ್ರಿಕೋದ್ಯಮ ಆರಂಭಿಸಿದ ಅವರು...
ಅವರು ತಮ್ಮನ್ನೇ ಉತ್ತುಕೊಂಡರು..
ಜಿ ಎನ್ ಮೋಹನ್ಹಂದಿ..ನಾಯಿ..ಕೋತಿ..ಎಮ್ಮೆ..ಕೋಣ..ರಾಕ್ಷಸಿ..ರಾಕ್ಷಸ…ನಾನು ಕೇಳುತ್ತಲೇ ಇದ್ದೆ. ಒಂದಾದರೊಂದರ ಮೇಲೆ ಬೈಗುಳದ ಬಾಣಗಳು ಆ ಕಡೆಯಿಂದ ಈ ಕಡೆಗೆ, ಈಕಡೆಯಿಂದ ಆ ಕಡೆಗೆ ಚಿಮ್ಮುತ್ತಿದ್ದವು.ಯಾರಿಗೆ ಯಾರೂ ಕಡಿಮೆ ಇಲ್ಲ ಎನ್ನುವಂತೆ ಒಂದು ಅಸ್ತ್ರಕ್ಕೆ ಇನ್ನೊಂದು...
ಅಬಕಾರಿ ಇಲಾಖೆಯಿಂದ ಹಣಲೂಟಿ: ಸಚಿವ ಮಾಧುಸ್ವಾಮಿ
ತುಮಕೂರು: ಗ್ರಾಮೀಣ ಪ್ರದೇಶಗಳಲ್ಲಿ ಜನ-ಜಾನವಾರುಗಳ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ಸಮರ್ಪಕವಾಗಿ ಕಾರ್ಯನಿರ್ವಹಿಸದ ಇಂಜಿನಿಯರ್‍ಗಳನ್ನು ಅಮಾನತ್ತು ಮಾಡಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಕಡಕ್ ನಿರ್ದೇಶನ ನೀಡಿದರು.ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ...
ಯಾಕೋ, ಸಾವು ನನಗೆ ಚುರುಕು ಮುಟ್ಟಿಸಿದೆ…
✍️ಸಂತೋಷ್.ಜಿ., ಮುಖ್ಯ ಶಿಕ್ಷಕರುನಿಜಕ್ಕೂ ನಾ ಬದಲಾಗಿದ್ದೇನೆ... ನಾ ಎಂದೂ ಯಾರ ಸಾವಿಗೂ ಅಷ್ಟೊಂದು ಭಾವುಕನಾಗಿರಲಿಲ್ಲ. ಸಾವು ಸಹಜವೆನ್ನುವ ನಿರ್ಲಿಪ್ತತೆ ಇತ್ತೋ..?ಸಾವು ಸಾಮಾನ್ಯವೆನ್ನುವ ಪ್ರಕೃತ ಮನಸ್ಥಿತಿಯಿತ್ತೋ..? ನಾ ಅರಿಯೇ. ನಾ ಇಂದು ತುಂಬಾ...
ರಾಜ್ಯಸಭೆ ಟಿಕೆಟ್; BSY ಗೆ ಮಣೆಹಾಕದ ಹೈ ಕಮಾಂಡ್: ಕತ್ತಿಗೆ ನಿರಾಶೆ
Publicstory. inಬೆಂಗಳೂರು: ರಾಜ್ಯಸಭೆಗೆ ಅಚ್ಚರಿಯ ಹೆಸರುಗಳ ಘೋಷಣೆಯ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತು ನಡೆಯುವುದಿಲ್ಲ ಎಂಬ ಉತ್ತರ ರವಾನಿಸಿರುವ ಬಿಜೆಪಿ ಹೈ ಕಮಾಂಡ್, ಮತ್ತೇ ರಾಜ್ಯದಲ್ಲಿ ಪಕ್ಷದಲ್ಲಿ ಆಂತರಿಕ ಕಚ್ಚಾಟಕ್ಕೆ ಅವಕಾಶ ಮಾಡಿಕೊಟ್ಟಿದೆ.ಕೊನೇ...
‘ಚಿರಸ್ಮರಣೆ’ಯ ಪುಟಗಳಲ್ಲಿ ಅಡ್ದಾಡುತ್ತಾ..
ಜಿ ಎನ್ ಮೋಹನ್ಪಶ್ಚಿಮ ಘಟ್ಟದ ನಿಗೂಢ ತಿರುವುಗಳಲ್ಲಿ ನನ್ನ ಕಾರು ಇಳಿಯುತ್ತಿರುವಾಗ ಇನ್ನಿಲ್ಲದ ಮಳೆ.ಎದುರು ರಸ್ತೆ ಇದೆ ಎನ್ನುವುದೇ ಕಾಣಿಸದಂತೆ ‘ಧೋ’ ಎಂದು ಸುರಿದ ಮಳೆ. ವೈಪರ್ ಗಳು ಗಂಟೆಗಟ್ಟಲೆ ಅಲ್ಲಾಡಿ ರಸ್ತೆ...
ನಟ ಚಿರು ಮದುವೆ: ಜಗ್ಗೇಶ ಹೇಳಿದ್ದು ಏನು?
Publicstory. inಬೆಂಗಳೂರು: 11 ಗಂಟೆಗೆ ನನಗೆ ಕರೆ ಬಂತು. ಸಿಟ್ಟಿನಿಂದ ಯಾರು ಎಂದೆ. ನಾನು ಮಾಮ ಚಿರು ಅಂದ. ಯಾರೋ ನನ್ನ ನಂಬರ್ ನಿನಗೆ ಕೊಟ್ಟಿದ್ದು ಅಂದೆ. ನಕ್ಕು ಪ್ಲೀಸ್ ಮಾಮ Forget...
ಸಮಯ ಸಂಬಂಧ ಮತ್ತು ಶುಚಿತ್ವದ ಮಹತ್ವ
ದಿಗಂತ್ ಸಿ.ಎಲ್.
6ನೇ ತರಗತಿ ವಿದ್ಯಾರ್ಥಿ, ತುಮಕೂರುನಮ್ಮೆಲ್ಲ ಶಾಲೆಯ ಪರೀಕ್ಷೆಯನ್ನು ಕೊರೊನಾ ಭೀತಿಯಿಂದ ಬೇಗ ಬೇಗನೆ ಮುಗಿಸಿ ನಮ್ಮನ್ನು ಮುಂದಿನ ತರಗತಿಗೆ ತೇರ್ಗಡಿಸಿ ಎಲ್ಲರನ್ನೂ ಲಾಕ್ ಡೌನ್ ಎಂಬ ಜೈಲಿಗೆ ಬಂಧಿಸಿ ಇಲ್ಲಿಗೆ...
ಸಾವಿನ ಅನುಭವಕ್ಕಾಗಿ ವಿಷ ಸೇವಿಸಿದ ಯುವಕ
ತುಮಕೂರುಯುವಕನೊಬ್ಬ ತನ್ನ ಸಾವಿನ ಬಗ್ಗೆ ಅನುಭವ ಪಡೆಯಬೇಕು ಅದು ಹೇಗಿರತ್ತೆ ಎಂಬ ಹುಚ್ಚು ಹಂಬಲದಿಂದ ಟಿಕ್ ಟ್ಯಾಕ್ ವಿಡಿಯೋ ಮಾಡಿ ಆನಂತರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಗೌರಗಾನಹಳ್ಳಿ ಗ್ರಾಮದ...
ಆಸ್ಪತ್ರೆಯಲ್ಲಿ ಮಹಿಳೆ ಸಾವು: ಸಂಬಂಧಿಕರ ಧರಣಿ
ತುಮಕೂರು ಜಿಲ್ಲೆ ಪಾವಗಡದಲ್ಲಿ ಖಾಸಗಿ ಆಸ್ಪತ್ರೆಯ ವೈದ್ಯೆಯೊಬ್ಬರ ಅಜಾಗರೂಕತೆಯಿಂದ ಮಹಿಳೆ ಅಸುನೀಗಿದ್ದಾರೆ ಎಂದು ಮೃತರ ಪೋಷಕರು ಭಾನುವಾರ ಆಸ್ಪತ್ರೆ ಬಳಿ ಧರಣಿ ನಡೆಸಿದರು.ಆಂಧ್ರ ಪ್ರದೇಶದ ರೊದ್ದಂ ಮಂಡಲಂ ವೈ.ಟಿ.ರೆಡ್ಡಿ ಪಲ್ಲಿಯ ಸೌಭಾಗ್ಯ(28) ಎಂಬುವರನ್ನು...