Monthly Archives: June, 2020
ಜೂನ್.8ಕ್ಕೆ ಹತ್ತನೇ ತರಗತಿ ಮಕ್ಕಳಿಗೆ ನೇರ ಫೋನ್ ಇನ್
Publicstory. inತುರುವೇಕೆರೆ: ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿರುವ ತಾಲ್ಲೂಕಿನ ವಿದ್ಯಾರ್ಥಿಗಳಲ್ಲಿ ಉಂಟಾಗಿರುವ ವಿಷಯವಾರು ಸಮಸ್ಯೆಗಳು, ಕ್ಷಿಷ್ಠಾಂಶಗಳ ಪರಿಹಾರ ಹಾಗು ಪರೀಕ್ಷಾ ಸಿದ್ಧತೆಯ ಬಗ್ಗೆ ತಜ್ಞ ಶಿಕ್ಷಕರುಗಳಿಂದ ಪರಿಹಾರ ನೀಡಲು ಮಕ್ಕಳಿಂದ ನೇರ ಪೋನ್ ಇನ್...
ಖ್ಯಾತ ನಟ ಚಿರಂಜೀವಿ ಸರ್ಜಾ ದಿಢೀರ್ ಸಾವು; ಕಂಬನಿಯಲ್ಲಿ ಸ್ಯಾಂಡಲ್ ವುಡ್
ಬೆಂಗಳೂರು: ಕರುನಾಡಿನ ಖ್ಯಾತ ನಟ ಚಿರಂಜೀವಿ ಸರ್ಜಾ ಇನ್ನಿಲ್ಲ. ಹೃದಯಾಘಾತದಿಂದ ಭಾನುವಾರ ನಿಧನರಾಗಿದ್ದು, ಅಭಿಮಾನಿಗಳಿಂದ ಶಾಕ್ ನಿಂದ ಹೊರಬರಲಾಗುತ್ತಿಲ್ಲ.ಕೇವಲ 39 ವರ್ಷ ವಯಸ್ಸಿನ ಅವರು ಕೇವಲ ಎರಡು ವರ್ಷಗಳ ಹಿಂದಷ್ಟೇ ಮದುವೆಯಾಗಿದ್ದರು.
ಖ್ಯಾತ ನಟ...
180 ನ್ಯಾಯಬೆಲೆ ಅಂಗಡಿಗಳ ಅಮಾನತು
ತುಮಕೂತು: ಗುಲ್ಬರ್ಗಾ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ಪಡಿತರವನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಅಂಗಡಿಗಳ ಮೇಲೆ ದಾಳಿ ಮಾಡಿ ಸುಮಾರು 4000 ಕ್ವಿಂಟಾಲ್ ಅಕ್ಕಿಯನ್ನು ವಶಪಡಿಸಿಕೊಂಡು ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ ಎಂದು ಆಹಾರ, ನಾಗರಿಕ...
‘ಚುಕುಬುಕು ರೈಲು ನಿಲ್ಲೋದಿಲ್ಲ ಎಲ್ಲೂ ಯಾಕಿಂಗೆ ಓಡತೈತೋ..’
ಜಿ.ಎನ್.ಮೋಹನ್‘ಚಾಯಾ..’ ಎಂಬ ರಾಗ ಕೇಳಿದ ತಕ್ಷಣ ನಾನು ನಾನಾಗಿರುವುದಿಲ್ಲ.ಅದು ನನಗೆ ಸುಬ್ಬುಲಕ್ಷ್ಮಿಯ, ಬಾಲಮುರಳಿ ಕೃಷ್ಣ, ಭೀಮಸೇನ್ ಜೋಶಿಯವರ ರಾಗಕ್ಕಿಂತ ಹತ್ತು ಪಟ್ಟು ಹೆಚ್ಚು.ಒಮ್ಮೆ ಈ ರಾಗ ಕಿವಿಗೆ ಬಿದ್ದರೆ ಸಾಕು ಕಾಲಕೋಶದಲ್ಲಿ ಕೂರಿಸಿ...
ಭಾರತದ ಪಾಂಗೊಂಗ್ ತ್ಸೊನಲ್ಲಿ ಚೀನಿ ಮುಖಗಳು…
ವಿನಯ್ ಹೆಬ್ಬೂರುಹಿಂದಿಯ ಪ್ರಸಿದ್ದ ಚಲನಚಿತ್ರ '3 ಈಡಿಯಟ್ಸ್' ನ ಕ್ಲೈಮ್ಯಾಕ್ಸ್ ದೃಶ್ಯ ನೋಡಿದವರಿಗೆ ಈಚೆಗೆ ಎಲ್ಲಾ ನ್ಯೂಸ್ ಚಾನೆಲ್‍ಗಳಲ್ಲಿ ಅದೇ ದೃಷ್ಯ ನೋಡುತ್ತಿರುವಂತೆ ಭಾಸವಾಗುತ್ತಿದೆ ಮತ್ತು ಆ ಸ್ಥಳದ ಸಮೀಪ ಚೀನಿ ಮುಖಗಳು...
ದಂಡು ಪಾಳ್ಯದ ಮಕ್ಕಳಿಗೆ ಪೊಲೀಸ್ ಆಗುವ ಕನಸು…
ಜಿ ಎನ್ ಮೋಹನ್“ಎಲ್ಲಿ ಒಮ್ಮೆ ಕಣ್ಣು ಮುಚ್ಚಿ’ ಎಂದರು.ಹಣೆಯಲ್ಲಿ ನಾಮ, ಮುಖದಲ್ಲಿ ತುಂಬಿ ತುಳುಕುವ ಭಕ್ತಿ. ಸರಿ ಇನ್ನು ಕೈಜೋಡಿಸಿ ಪ್ರಾರ್ಥನೆ ಮಾಡಲು ಹಚ್ಚುತ್ತಾರೆ ಎಂದುಕೊಂಡು ನಾನು ಕಣ್ಣು ಮುಚ್ಚಿದೆ.‘ಈಗ ಏನು ಕಾಣುತ್ತಿದೆ’...
ಬಾಡಿನ ಆಸೆಗೆ ಶವವನ್ನೇ ಮರೆತರು!
ಕುಣಿಗಲ್: ಇಲ್ಲಿ ರೈಲ್ವೆ ಹಳಿಗಳ ಮೇಲೆ ಹೋಗುತ್ತಿದ್ದ ಕುರಿಗಳನ್ನು ಪಾರು ಮಾಡಲು ಹೋದ ವ್ಯಕ್ತಿಯ ಮೇಲೆ
ಗೂಡ್ಸ್ ರೈಲು ಹರಿದು, ಆತನ ಸಮೇತ 13 ಕುರಿಗಳು ಸತ್ತಿವೆ.
ಪ್ರಕರಣ ದಾಖಲಾಗುವ ಭೀತಿಯಿಂದ ಬೆದರಿದವರು ,...
ಕಳ್ಳನಕೆರೆಗೆ ಬಂದೇ ಬಿಟ್ಟವು ಗಿಡಗಳು…
ತುರುವೇಕೆರೆ: ವಿಶ್ವ ಪರಿಸರದ ದಿನಾಚರಣೆಯ ಪ್ರಯುಕ್ತ ತಾಲ್ಲೂಕಿನ ಹಲವೆಡೆ ಗಿಡಗಳನ್ನು ಶುಕ್ರವಾರ ನೆಡಲಾಯಿತು.ಅರಣ್ಯ ಇಲಾಖೆಗಳ ವತಿಯಿಂದ ಕಳ್ಳನಕೆರೆ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ನೂರಾರು ವಿವಿಧ ಬಗೆಯ ಸಸಿಗಳನ್ನು ಶಾಸಕ ಮಸಾಲ ಜಯರಾಂ...
ಮಧುಗಿರಿಗೂ ಬಂತು ಕೊರೊನಾ
Publicstory.inMadhugiri: ಏಕಶಿಲಾ ಬೆಟ್ಟದ ನಾಡು ಮಧುಗಿರಿಗೂ ಕೊರೊನಾ ವಕ್ಕರಿಸಿದೆ.ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 33 ಕ್ಕೇರಿದೆ.ಮುಂಬೈನಿಂದ ಬಂದಿದ್ದ ಈ ಯುವಕನ್ನು ಕ್ವಾರಂಟೈನ್ ಮಾಡಲಾಗಿತ್ತು.ಇಲ್ಲಿನ ತಾಂಡವೊಂದರ ನಿವಾಸಿಯಾಗಿರುವ ಈತ ಮುಂಬೈನಲ್ಲಿ ಹೋಟೆಲ್ ಕೆಲಸದಲ್ಲಿದ್ದ...
ಇಲಾಖೆಗಳ ವಿಲೀನಕ್ಕೆ ಚಿಂತನೆ:ಕಾರಜೋಳ
ಪಾವಗಡ: ಸಣ್ಣಪುಟ್ಟ ಇಲಾಖೆಗಳನ್ನು ವಿಲೀನಗೊಳಿಸಬೇಕೆಂದು ಚಿಂತಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಕಾರಜೋಳ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ತಿಳಿಸಿದರು.ಕೆಲವು ಇಲಾಖೆಗಳಲ್ಲಿ ನೌಕರರು ಇದ್ದರೆ ಕೆಲಸವಿಲ್ಲ, ಕೆಲಸವಿರುವ ಕಡೆ ನೌಕರರಿಲ್ಲ ಆದರೂ ಸರ್ಕಾರ ಸುಮಾರು 85 ಸಾವಿರ...