Sunday, July 6, 2025
Google search engine

Monthly Archives: June, 2020

ಪರಿಸರ ಎಂದಾ‌ಗ ಏನ್ನೆಲ್ಲ ನೆನಪಿಗೆ ಬರುತ್ತದೆ…

ಅಕ್ಷತಾ ಕೆ. ಉಪನ್ಯಾಸಕಿಆರೋಗ್ಯವಂತ ಸ್ವಾಸ್ಥ್ಯ ಸಮಾಜವು ಪರಿಸರದ ಒಂದು ಭಾಗವೇ.ನಿರ್ಮಲ ಪರಿಸರದಿಂದ ನಮ್ಮ ಬದುಕು ಉಜ್ವಲ . 'ಪರಿಸರ 'ಎಂದಾಗ ನಮ್ಮ ಸುತ್ತಮುತ್ತಲಿನ ವಾತಾವರಣ ಚರಾಚರಗಳು, ನಿಸರ್ಗ ಒಳಗೊಳ್ಳುವ ಎಲ್ಲವು ಸೇರುತ್ತವೆ . ಅದು ಸುಂದರವಾದಾಗ...

ಪರಿಸರ ದಿನಾಚರಣೆ

ಪಾವಗಡ: ತಾಲ್ಲೂಕಿನ ಹಲವೆಡೆ ಶುಕ್ರವಾರ ಪರಿಸರ ದಿನಾಚರಣೆ ಪ್ರಯುಕ್ತ ಸಸಿ ನೆಡಲಾಯಿತು. ಪಟ್ಟಣದ ಶಿರಾ ರಸ್ತೆಯ ಆಜಾದ್ ನಗರದಲ್ಲಿರುವ ಮಿಫ್ತಾ ಉಲೂಂ ಅರಬ್ಬಿಕ್ ಕಾಲೇಜು ಆವರಣದಲ್ಲಿ ಪರಿಸರ ದಿನಾಚರಣೆ ಪ್ರಯುಕ್ತ ಶುಕ್ರವಾರ ಸಸಿ ನೆಡಲಾಯಿತು....

ಎಡೆಯೂರು ವ್ಯಕ್ತಿಗೆ ಕೊರೊನಾ ಪಾಸಿಟಿವ್?

ಎಡೆಯೂರು: ಹೋಬಳಿಯ 46ವರ್ಷದ ವ್ಯಕ್ತಿಗೆ ಸೋಂಕು ಶಂಕೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಗುರುವಾರ ರಾತ್ರಿಯಿಂದಲೇ ಎಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದ್ದಾರೆ.ಗುರುವಾರ ಸಂಜೆ ಮಾಹಿತಿ ತಿಳಿಯುತ್ತದ್ದಂತೆಯೇ ತಾಲ್ಲೂಕು ಮಟ್ಟದ ಅಧಿಕಾರಿಗಳ ತಂಡ ಎಡೆಯೂರಿಗೆ ಆಗಮಿಸಿ, ಸೋಂಕಿತ ವ್ಯಕ್ತಿಯನ್ನು ತುಮಕೂರು...

ರಾಜ್ಯಸಭೆಗೆ ದೇವೇಗೌಡ, ಖರ್ಗೆ

ಬೆಂಗಳೂರು: ರಾಜ್ಯ ಸಭೆ ಅಖಾಡಕ್ಕೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಸ್ಪರ್ಧೆ ಮಾಡುವುದು ಖಚಿತವಾಗುತ್ತಿದೆ.ಕಾಂಗ್ರೆಸ್ ರಾಜ್ಯದಿಂದ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಭ್ಯರ್ಥಿಯಾಗಿ‌ ಘೋಷಿಸಿದೆ.ದೇವೇಗೌಡರು ಸಹ ಸ್ಪರ್ಧೆ ಮಾಡುತ್ತಾರೆ. ನಾಲ್ಕನೇ...

ಕುರಿಯ ಹಿಂಡು…

ದೇವರಹಳ್ಳಿ ಧನಂಜಯಕೋಲು ಹಿಡಿದು ಮುಂದೆ ನಡೆದಿರುವ ಕುರಿ ಒಡೆಯಸಾಲು ಹಿಡಿದು ಹಿಂದೆ ನಡೆದಿರುವ ಕುರಿಯ ಹಿಂಡುಕುರಿಯ ಮಂದೆ ತಲೆ ಕೆಳಗೆ ಎಂದೇ ಲೋಕದ ನಿಂದೆಬೆಲೆ ಇದೆಯೇ ಹಿಂದೆ ಮಂದೆ ಇರದ ಕುರಿಗಾಹಿಗೆಮುಂದೆ ನಡೆವ ನಾಯಕನಿಗೆ ಬಲ ಹಿಂದಿನ ಹಿಂಡು.ನಂಬಿದ ನಡೆ ದೌರ್ಬಲ್ಯ ಹೇಗಾದೀತು ಆಡಿಕೊಳ್ಳಲುಕುರಿಯ ಬೆಲೆ ಅರಿಯದ ನಾಯಕ ಹೇಗೆ ಕಾದಾನುಕುರಿಗಾಹಿಯ ಮುನ್ನಡೆ ಹಿಂಡಿನಿಂದ ಅರ್ಥಗರ್ಭಿತಕಾಯುವವಗೆ ಇರಬೇಕು...

ಹಳ್ಳಿಯಲ್ಲೊಂದು ಪರಿಸರ ಸಂಘ ಕಟ್ಟಿ…

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಈ ಲೇಖನವನ್ನು ಚಿಗುರು ಯುವಜನ ಸಂಘದ ಅಧ್ಯಕ್ಷ ಮಂಜುನಾಥ್ಅಮಲಗೊಂದಿ ಬರೆದಿದ್ದಾರೆ.ನಾನು ಸ್ನಾತಕೋತ್ತರ ಸಮಾಜ ಕಾರ್ಯಕರ್ತ ವನ್ನು ತುಮಕೂರು ವಿ.ವಿ ಯಲ್ಲಿ ಮುಗಿಸಿದ್ದು. ಪ್ರಸ್ತುತ ಒಂದು ಸರ್ಕಾರೇತರ...

ಓ ಮೋಡಣ್ಣಾ, ನಾನೂ ಬರುವೆನು ಕೈ ನೀಡಣ್ಣಾ..’

ಜಿ ಎನ್ ಮೋಹನ್‘ಇನ್ನೇನು ಹನಿಯೊಡೆದು ನೆಲಕ್ಕುರುಳಿಯೇ ಸೈ ‘ ಎನ್ನುವಂತಿದ್ದ ಆಕಾಶ ನೋಡಿ ನನ್ನ ಎದೆ ಢವಗುಟ್ಟತೊಡಗಿತು.ಆಗಲೇ ಸೂರ್ಯ ಇನ್ನೇನು ನಾನು ಮುಳುಗಿಯೇ ಸಿದ್ಧ ಎಂದು ವರಾತ ಆರಂಭಿಸಿದ್ದ. ನನ್ನ ಕೈಲ್ಲಿದ್ದ ಕ್ಯಾಮರಾ...

ಕೊಬ್ಬರಿಗೆ ಬೆಂಬಲ ಬೆಲೆ: ಸಿಎಂ‌ ಬಳಿಗೆ ಹೋಗುವೆ- ಶಾಸಕ

Publicstory.inತುರುವೇಕೆರೆ: ತಾಲ್ಲೂಕಿನ ತೆಂಗು ಬೆಳೆಗಾರರ ಹಿತ ದೃಷ್ಟಿಯಿಂದ ಕೊಬ್ಬರಿಗೆ ಬೆಂಬಲ ಬೆಲೆಯನ್ನು ನೀಡಬೇಕೆಂದು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಳಿ ನಾಳೆ ಮನವಿ ನೀಡಲು ಎಪಿಎಂಸಿ ಸದಸ್ಯರೊಟ್ಟಿಗೂಡಿ ನಿಯೋಗ ಹೋಗುವುದಾಗಿ ಶಾಸಕ ಮಸಾಲಜಯರಾಂ...

ಮನೆಗೆ ನುಗ್ಗಿ ಬಾಲಕಿ ಕಿವಿ ಹರಿದು ಹಾಕಿದ ಚಿರತೆ

Publicstory. inಕುಣಿಗಲ್: ತಾಲೂಕು ತೆರದಕುಪ್ಪೆಯಲ್ಲಿ ಆರು ವರ್ಷದ ಬಾಲಕಿಯೊಬ್ಬಳ ಮೇಲೆ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.ತೆರೆದಕುಪ್ಪೆಯ ನಾಗರಾಜು ತಮ್ಮ ತೋಟದ ಮನೆಯಲ್ಲಿ ವಾಸವಾಗಿದ್ದಾರೆ. ಇಂದು ಮಧ್ಯಾಹ್ನ 2...

ಕೊರೊನಾ: ತುಮಕೂರಿನಲ್ಲಿ ಮತ್ತೇ 4 ಮಂದಿ ಗುಣಮುಖ

ತುಮಕೂರು; ಜಿಲ್ಲೆಯಲ್ಲಿ ಗುರುವಾರ ಮತ್ತೇ ನಾಲ್ಕು ಮಂದಿ ಕೊರೊನ ಸೋಂಕಿನಿಂದ ಗುಣಮುಖರಾಗಿದ್ದಾರೆ.ನಗರದ‌ ಕೋವಿಡ್ ಆಸ್ಪತ್ರೆಯಿಂದ ಇವರನ್ನು ಮನೆಗೆ ಕಳುಹಿಸಿಕೊಡಲಾಯಿತು.ಒಂದೇ ದಿನ ನಾಲ್ಕು ಮಂದಿ ಗುಣಮುಖರಾಗಿರುವುದು ವೈದ್ಯ ಸಿಬ್ಬಂದಿಗೆ ಖುಷಿಗೆ ಕಾರಣವಾಗಿದೆ.ಕೊರೊನಾದಿಂದ ಗುಣಮುಖರಾಗುತ್ತಿರುವವರ ಸಂಖ್ಯೆ...
- Advertisment -
Google search engine

Most Read