Monthly Archives: June, 2020
ಸರ್ಕಾರದಿಂದಲೇ ಕೊಬ್ಬರಿ ಖರೀದಿಗೆ ಒಪ್ಪಿಗೆ
Publicstory.inತುಮಕೂರು: ಕೊರೊನಾ ಬಾಧಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೊಬ್ಬರಿ ಖರೀದಿ ಕೇಂದ್ರವನ್ನು ತೆರೆಯಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.ಕೊಬ್ಬರಿ ಬೆಲೆಯೂ ಕೇಂದ್ರ ಸರಕಾರದ ಬೆಂಬಲ ಬೆಲೆಗಿಂತ ಕಡಿಮೆ ಕಡಿಮೆಯಾಗಿರುವ ಕಾರಣ ನಾಫೆಡ್ ಮೂಲಕ ಕೊಬ್ಬರಿ...
ತುಮಕೂರು: ಒಂದೇ ದಿನ ನಾಲ್ಕು ಮಂದಿ ಕೊರೊನಾ ಸೋಂಕಿತರು ಗುಣಮುಖ
Publicstory. inತುಮಕೂರು: ಜಿಲ್ಲೆಯಲ್ಲಿ ಮಂಗಳವಾರ ಒಂದೇ ದಿನ ನಾಲ್ಕು ಕೋವಿಡ್ ರೋಗಿಗಳು ಗುಣಮುಖರಾಗುವ ಮೂಲಕ ಜಿಲ್ಲೆಯಲ್ಲಿ ಆಶಾವಾದ ಮೂಡಿದೆ.ಇಲ್ಲಿಯವರೆಗೆ ಮೂವತ್ತೊಂದು ಮಂದಿ ಕೊರೊನಾ ತಗುಲಿದೆ. ಇತರೆ ಹೆಚ್ಚುತ್ತಿರುವ ಕೊರೊನಾ...
ಶಾಲಾ-ಕಾಲೇಜು ಪ್ರಾರಂಭಕ್ಕೆ ಅಭಿಪ್ರಾಯ ಸಂಗ್ರಹ
ತುಮಕೂರುಶಾಲಾ, ಕಾಲೇಜುಗಳನ್ನು ಪ್ರಾರಂಭಿಸುವ ಕುರಿತು ಜೂ. 10 ರಿಂದ 12ರ ಅವಧಿಯಲ್ಲಿ ಪೋಷಕರಿಂದ ಅಭಿಪ್ರಾಯ ಸಂಗ್ರಹಿಸಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ ಎಂದು ಶಿಕ್ಷಣ ಸಚಿವ ಸಚಿವ ಸುರೇಶ್ ಕುಮಾರ್ ಅವರು ತಿಳಿಸಿದ್ದಾರೆ.ಕೇಂದ್ರ...
ರೈತರು ವಿರೋಧಿಸುತ್ತಿರುವ ತಿದ್ದುಪಡಿಯನ್ನು ಸಮರ್ಥಿಸಿಕೊಂಡ ಜಿಎಸ್ ಬಿ
Publicstory.inTumkuru; ಕೇಂದ್ರ ಬಿಜೆಪಿ ಸರ್ಕಾರದ ಸೂಚನೆಯಂತೆ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ರೈತರು ವಿರೋಧ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಸಂಸದ ಜಿ.ಎಸ್.ಬಸವರಾಜ್ ಅವರು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.ಎಪಿಎಂಸಿ ಕಾಯ್ದೆಗೆ...
ಅಲ್ಲಿ ಪುಸ್ತಕಗಳು ಮಾತನಾಡಿತು…
ಜಿ.ಎನ್.ಮೋಹನ್‘ಇವರು ಬರೆದಿರುವ ಎಲ್ಲಾ ಪುಸ್ತಗಳೂ ಸುಡಲಿಕ್ಕೆ ಯೋಗ್ಯ’ ಎಂದೆತಕ್ಷಣ ವೇದಿಕೆಯ ಮೇಲಿದ್ದ ಎಲ್ಲಾ ಗಣ್ಯರೂ, ಸಭಾಂಗಣದಲ್ಲಿದ್ದ ಕೇಳುಗರೂ ಆವಾಕ್ಕಾದರು.ನನಗಂತೂ ಹಾಗೆ ಅನಿಸಿಹೋಗಿತ್ತು- ಅವರ ಪುಸ್ತಕ ಸುಡಲು ಯೋಗ್ಯ ಅಂತ.ಅದು ವಿನಯಾ ವಕ್ಕುಂದ ಅವರ...
ಅಡುಗೆ ಅನಿಲ ಬೆಲೆ ಏರಿಕೆ
ತುಮಕೂರು: ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಇಂಡೇನ್ ಗ್ಯಾಸ್ ಸಿಲಿಂಡರ್ 11.50 ರೂಪಾಯಿ ಹೆಚ್ಚಿಸಿದೆ. ಈ ದರ ನಗರದಿಂದ ನಗರಕ್ಕೆ ಬದಲಾವಣೆ ಇರಲಿದೆ. ಇಂಧನ ಚಿಲ್ಲರೆ ವ್ಯಾಪಾರಿಗಳು ಪ್ರತಿ ತಿಂಗಳ...
ಸಿಂಹರಾಶಿಯವರಿಗೆ ಹೇಗಿದೆ ಗೊತ್ತಾ?
ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್ ಮೊ: 8618194668ರಾಶಿ ಭವಿಷ್ಯಮೇಷ ರಾಶಿ ಸಂತೋಷದಿಂದಿರಲು ನಿಮ್ಮ ಆಕಾಂಕ್ಷೆಗಳನ್ನು ಪರಿಶೀಲಿಸಿ. ಯೋಗದ ಸಹಾಯ ತೆಗೆದುಕೊಳ್ಳಿ - ಇದು ನಿಮಗೆ ದೈಹಿಕವಾಗಿ, ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ನಿಮ್ಮ ಮನೋಧರ್ಮವನ್ನು ಸುಧಾರಿಸುವ...
ಕಿಟ್ ವಿತರಣೆಯಲ್ಲಿ ರಾಜಕೀಯ ಬೇಡ
ಪಾವಗಡ: ಬಡವರಿಗೆ ಆಹಾರ, ಕಿಟ್ ವಿತರಿಸುವಾಗ ಯಾರೊಬ್ಬರೂ ರಾಜಕೀಯ ಮಾಡಬಾರದು ಎಂದು ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ತಿಳಿಸಿದರು.ಪಟ್ಟಣದ 19 ನೇ ವಾರ್ಡ್ ನಲ್ಲಿ ಮಂಗಳವಾರ ಜೆಡಿಎಸ್ ಪಕ್ಷದ ವತಿಯಿಂದ ನಡೆದ ಪಡಿತರ ವಿತರಣಾ...
ಪಾವಗಡದಲ್ಲಿ ತುಂಬಿ ಹರಿಯುತ್ತಿದೆ ಉತ್ತರ ಪಿನಾಕಿನಿ ನದಿ
Publicstory. inPavagada: ಪಾವಗಡ ತಾಲ್ಲೂಕಿನ ನಾಗಲಮಡಿಕೆ ಬಳಿ ಉತ್ತರಪಿನಾಕಿನಿ ನದಿ ಸೋಮವಾರ ಮೈದುಂಬಿ ಹರಿಯಿತು. ಹರಿಯುವ ನದಿ ನೀರಿನಲ್ಲಿ ತಾಲ್ಲೂಕಿನ ಜನತೆ ಆಟವಾಡುತ್ತಾ ಖುಷಿ ಹಂಚಿಕೊಂಡರು.ಸತತ ಎರಡು ದಿನಗಳಿಂದ ಬೀಳುತ್ತಿರುವ...
ನಿವೃತ್ತಿ ಮುಂದೂಡಿಕೆ: ಸರ್ಕಾರದ ನಿರ್ಧಾರಕ್ಕೆ ಅಸಮಾಧಾನ
Publicstory.inತುಮಕೂರು: ಆರೋಗ್ಯ ಇಲಾಖೆಯಲ್ಲಿ 60 ವರ್ಷ ತುಂಬಿ ನಿವೃತ್ತಿಯಲ್ಲಿದ್ದವರನ್ನು ಕೊರೊನಾ ಹೆಸರಿನಲ್ಲಿ ನಿವೃತ್ತಿಯನ್ನು ಮುಂದೂಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ವೈದ್ಯಕೀಯ ಇಲಾಖೆಯಲ್ಲೇ ಅಸಮಾಧಾನ ಉಂಟಾಗಿದೆ.ಕಳೆದ ಮೂರು ತಿಂಗಳಿಂದ ಹೊಸ ಹೊಸ ಆದೇಶಗಳನ್ನು ಹೊರಡಿಸುವ...