Monthly Archives: June, 2020
ಮದುವೆಗೆ ಹೋದ 15 ಜನರಿಗೆ ಕೊರೊನಾ
ಭಿಲ್ವಾರ: ಮದುವೆಯಲ್ಲಿ ಪಾಲ್ಗೊಂಡಿದ್ದ 15 ಜನರಿಗೆ ಕೊರೊನಾ ಸೋಂಕು ತಗುಲಿರುವುದು ರಾಜಾಸ್ಥಾನದ ಭಿಲ್ವಾರದ ಭವಡಾ ಮೊಹಲ್ಲಾದಲ್ಲಿ ನಡೆದಿದೆ.ಮದುವೆಯಲ್ಲಿ 50ಕ್ಕಿಂತ ಹೆಚ್ಚಿನ ಜನರು ಭಾಗವಹಿಸಿದ್ದರು.ಮದುವೆ ಸಮಾರಂಭಕ್ಕೆ 50 ಜನರಷ್ಟೇ ಭಾಗವಹಿಸಲು ಆಹ್ವಾನ ನೀಡಿದ್ದರು. ಹೆಚ್ಚು...
ತುಮಕೂರಿನಲ್ಲಿ 93ಕ್ಕೇರಿದ ಸೋಂಕು, ಒಂದೇ ದಿನ 18 ಮಂದಿಗೆ ಸೋಂಕು
ತುಮಕೂರು: ಜಿಲ್ಲೆಯಲ್ಲಿ ಭಾನುವಾರ ಒಂದೇ ದಿನ 18 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ.
ತುಮಕೂರಿನಲ್ಲಿ 7 ಮಂದಿ, ಪಾವಗಡದಲ್ಲಿ 5 ಗುಬ್ಬಿ 1, ಕೊರಟಗೆರೆ 2, ಮಧುಗಿರಿ...
ಇಂಥ ಅಧಿಕಾರಿಗಳು ಸಾವಿರವಾಗಲಿ….
ತುಳಸೀತನಯಅವರ ಹುಟ್ಟು ಹಬ್ಬಕ್ಕೆ ಇಂತ ಅಧಿಕಾರಿಗಳು ಸಾವಿರ, ಸಾವಿರ ಪಟ್ಟು ಬೆಳೆಯುತ್ತಾ ಹೋಗಲಿ ಎಂದು ಹಾರೈಸುವುದೇ ಸರಿ. ಅದರಲ್ಲೂ ಜನಪರವಾದ ಪೊಲೀಸರು ಇದ್ದಲ್ಲಿ ನೋವುಂಡವರಿಗೆ ಸಮಾಜ ಎನ್ನುವುದು ಸ್ವರ್ಗವಾಗುವುದು ಎನ್ನುವುದರಲ್ಲಿ ಎರಡು ಮಾತಿಲ್ಲ.ಚಂದ್ರಶೇಖರ್...
ಅಡಿಕೆ, ಪರಂಗಿ, ಮಾವು, ದಾಳಿಂಬೆಗೆ ಬೆಳೆ ವಿಮೆ
ತುರುವೇಕೆರೆ: ತಾಲ್ಲೂಕಿನಲ್ಲಿ ಹವಾಮಾನ ಆಧಾರಿತ ತೋಟಗಾರಿಕಾ ಬೆಳೆ ಬೆಳೆಯುವ ರೈತರು ಬೆಳೆವಿಮೆ ಮಾಡಿಸಬೇಕೆಂದು ಸಹಾಯಕ ತೋಟಗಾರಿಕಾ ನಿರ್ದೇಶಕ ಟಿ.ಆಂಜನೇಯರೆಡ್ಡಿ ತಿಳಿಸಿದ್ದಾರೆ.ತಾಲ್ಲೂಕಿನ ಅಡಿಕೆ, ಪರಂಗಿ, ಮಾವು, ಮತ್ತು ದಾಳಿಂಬೆ, ಬೆಳೆಗಳನ್ನು ಬೆಳೆಯುವ ರೈತರು ಪ್ರಸಕ್ತ...
ಆವೊತ್ತು ಭಿಕ್ಷೆ ಬೇಡಿದವ ಇಂದು ಉದ್ಯಮಿ
ಸಣ್ಣದರಲ್ಲಿ ಭಿಕ್ಷೆ ಬೇಡಿಕೊಂಡು ಓದು ಪೂರೈಸಿದವರು ಇವರು. ಇಂದು ತಿಪಟೂರಿನಲ್ಲಿ ಯಶಸ್ವಿ ಉದ್ಯಮಿ. ಕಷ್ಟದಿಂದಲೇ ಮೇಲೆ ಬರಬಹುದು, ಛಲವೇ ಮುಖ್ಯ ಎಂಬುದಕ್ಕೆ ತಿಪಟೂರು ಕೃಷ್ಣ ಉದಾಹರಣೆಯಾಗಿ ನಿಂತಿದ್ದಾರೆ. ಯುವಕರು ಉದ್ಯಮಪತಿಗಳಾಗಲು ಅವರಿಗೆ...
ಷೇಕ್ಸ್ ಪಿಯರ್ ನನ್ನೊಳಗೂ ಬಂದ..
ಜಿ.ಎನ್.ಮೋಹನ್ಆತ ಥೇಟ್ ಹಾಗೇ.. ನನ್ನ ಮನಸ್ಸಿನೊಳಗೆ ನುಗ್ಗಿದ- ಕಳ್ಳನ ಹಾಗೆ.‘ಷೇಕ್ಸ್ ಪಿಯರ್ ಮನೆಗೆ ಬಂದ’ ನಾಟಕ ನೋಡುತ್ತಾ ಕುಳಿತಿದ್ದ ನನಗೆ ಅಂದಿನವರೆಗೂ ಬಿಡಿಸಲಾಗದ ಒಂದು ಪ್ರಶ್ನೆಗೆ ಉತ್ತರ ಸಿಕ್ಕಿಹೋಯಿತುಷೇಕ್ಸ್ ಪಿಯರ್, ಮಹಾನ್ ನಾಟಕಕಾರ...
ತುಮಕೂರಿನಲ್ಲಿ ಕೊರೊನಾಗೆ ಮತ್ತೊಂದು ಬಲಿ
Publicstory.inTumkur: ಜಿಲ್ಲೆಯಲ್ಲಿ ಶನಿವಾರ ಕೊರೊನಾಗೆ ಮತ್ತೊಂದು ಬಲಿಯಾಗಿದೆ.ತುಮಕೂರಿನ ಕೃಷ್ಣಾನಗರದ ಈ ವ್ಯಕ್ತಿ ಅನಾರೋಗ್ಯದ ಕಾರಣ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದರು.ಶನಿವಾರ ವರದಿ ಬಂದಿದ್ದು, ಅವರು ಕೊರೊನಾ ಸೋಂಕಿನಿಂದ ಸಾವಿಗೀಡಾಗಿರುವುದು ದೃಢಪಟ್ಟಿದೆ.ಬೆಂಗಳೂರಿನಿಂದ...
ಕೊರೊನಾ: ಕಲಾಪ ಸ್ಥಗಿತಗೊಳಿಸಲು ಪಾವಗಡ ವಕೀಲರ ನಿರ್ಧಾರ
Publicstory.inPavagada: ಇಲ್ಲಿನ ಹಿರಿಯ ಶ್ರೇಣಿ ನ್ಯಾಯಾಲಯದ ಸಿಬ್ಬಂದಿಯೊಬ್ಬರ ಪತಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿರುವ ಕಾರಣ ನ್ಯಾಯಾಲಯ ಕಲಾಪದಲ್ಲಿ ಭಾಗವಹಿಸದಿರಲು ಇಲ್ಲಿನ ವಕೀಲರ ಸಂಘ ನಿರ್ಧಾರ ಕೈಗೊಂಡಿದೆ.ಪತಿಯನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಬ್ಬಂದಿ ಈಗ...
ಪ್ರದೇಶ ಕುರುಬರ ಸಂಘದ ಚುನಾವಣೆ: ಬಲ ತೋರಿಸಿದ ಸಿದ್ದರಾಮಯ್ಯ
Publicstory. inಬೆಂಗಳೂರು: ಪ್ರದೇಶ ಕುರುಬರ ಸಂಘದ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ಬೆಂಬಲಿಗರು ಗೆಲುವು ಸಾಧಿಸಿದ್ದಾರೆ.ಸಚಿವ ಕೆ.ಎಸ್.ಈಶ್ವರಪ್ಪ ಅವರ ಬೆಂಬಲಿಗರಲ್ಲಿ ಒಬ್ಬರು ಮಾತ್ರ ಗೆಲುವು ಸಾಧಿಸಿದ್ದಾರೆ.ಚುನಾವಣೆಯು ಈ ಇಬ್ಬರ ನಾಯಕರ ನಡುವಿಗೆ...
ಚೀನಾ ಗಡಿಯಲ್ಲಿ ಅಧಿಕಾರಿ ನಾಪತ್ತೆ
Publicstory. inನವದೆಹಲಿ: ಇಂಡೋ-ಚೀನಾ ಗಡಿಯಲ್ಲಿ ರಸ್ತೆಯ ನಿರ್ಮಾಣವನ್ನು ಪರಿಶೀಲಿಸಲು ಹೋದ ಭಾರತೀಯ ಎಂಜಿನಿಯರಿಂಗ್ ಸೇವೆ (ಐಇಎಸ್) ಅಧಿಕಾರಿ ಸುಭಾನ್ ಅಲಿಯ ಕಾಣೆಯಾಗಿದ್ದಾರೆ.ಅವರು ಹೋಗುತ್ತಿದ್ದ ಜಿಪ್ಸಿ ಅನಿಯಂತ್ರಿತವಾಗಿ ಸುಮಾರು ಐದು ಸಾವಿರ ಅಡಿಗಳಷ್ಟು ಕಂದಕಕ್ಕೆ...