Monthly Archives: June, 2020
ನಾಗೇಶ್ ಹೆಗಡೆ ಸಾಧನೆಯಲ್ಲಾ ‘ಮಣ್ಣು’
ಜಿ ಎನ್ ಮೋಹನ್‘ಪಾ’ ಸಿನೆಮಾ ನೋಡಲು ಅಮಿತಾಬ್ ಬಚ್ಚನ್ ಫೋರಂ ಮಾಲ್ ಗೆ ಬಂದಿಳಿದದ್ದೇ ತಡ ‘ಬಿಗ್ ಬಿ’ಯ ಆಟೋಗ್ರಾಫ್ ಗಾಗಿ ಮುಗಿಬಿದ್ದದ್ದು ಅವರ ಫ್ಯಾನ್ ಗಳು ಮಾತ್ರವಲ್ಲ. ಪತ್ರಕರ್ತರ ದೊಡ್ಡ ದಂಡೂ...
ಜಿಲ್ಲಾ ಕೇಂದ್ರದಲ್ಲೆ ಪಿಯುಸಿ ಪರೀಕ್ಷೆ ಅವ್ಯವಸ್ಥೆ
ತುಮಕೂರು:ಕೋವಿಡ್ 19 ಸಂದಿಗ್ದ ಪರಿಸ್ಥಿತಿಯಲ್ಲಿ ತುಮಕೂರು ಜಿಲ್ಲಾ ಕೇಂದ್ರದಲ್ಲೆ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಅವ್ಯವಸ್ಥೆಯ ಅಗರದಲ್ಲೆ ವಿದ್ಯಾರ್ಥಿಗಳು ಬರೆಯುವಂತಾಯಿತು.ನಗರದ ಜೂನಿಯರ್ ಕಾಲೇಜಿಗೆ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳಿಗೆ ಕೊರೊನಾ ಹರಡದಂತೆ ಯಾವುದೇ ಮುಂಜಾಗೃತೆ...
ಚೀನಾ ಕ್ಕೆ ಮೋದಿ ಎಚ್ಚರಿಕೆ
ನವ ದೆಹಲಿ :ದೇಶ ಶಾಂತಿ ಬಯಸುತ್ತದೆ. ಭಾರತದ ತಂಟೆಗೆ ಬರಬೇಡಿ ಎಂದು ಪ್ರಧಾನಿ ಮೋದಿ ಚೀನಾಕ್ಕೆ ತಮ್ಮ ಶೈಲಿಯಲ್ಲಿ ಎಚ್ಚರಿಕೆ ನೀಸಿದರು.ಮುಖ್ಯಮಂತ್ರಿಗಳ ಸಭೆಗೂ ಮುಂಚೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ದೇಶದ ಯೋಧರ...
ಗಡಿ ಸಂಘರ್ಷ: ಜೂನ್ 19ಕ್ಕೆ ಸರ್ವ ಪಕ್ಷ ಸಭೆ
ದೆಹಲಿ: ಚೀನಾ ಗಡಿಯಲ್ಲಿ ಸಂದಿಘ್ಧ ಪರಿಸ್ಥಿತಿ ಮುಂದುವರೆಯುತ್ತಿರುವ ಹಿನ್ನೆಲೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೂನ್ 19 ಕ್ಕೆ ಸರ್ವ ಪಕ್ಷ ಸಭೆ ಕರೆದಿದ್ದಾರೆ. ಈ ಬಗ್ಗೆ PMO ಕಛೇರಿ ಟ್ವಿಟ್ ಮೂಲಕ...
SSLC ಪರೀಕ್ಷೆ ನೆಡೆಸಲು ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್
ದೆಹಲಿ : ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸುವುದನ್ನು ಆಕ್ಷೇಪಿಸಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಲಾಗಿತ್ತು.ಜೂನ್ 25 ರಿಂದ ಆರಂಭ ವಾಗಲಿರುವ ಪರೀಕ್ಷಗೆ ತಡೆ ನೀಡಬೇಕೆಂದು ಬೆಳಗಾವಿ ಮೂಲದ ರಾಜಶ್ರೀ ಎನ್ನುವರು...
ಮಾಜಿ ಶಾಸಕರಿಗೆ ಬೆಳಗುಂಬ ವೆಂಕಟೇಶ್ ಬಹಿರಂಗ ಪತ್ರ
ತುಮಕೂರು ತಾಲ್ಲೂಕಿನ ಹೊನ್ನೇನಹಳ್ಳಿ ಗ್ರಾಮದಲ್ಲಿ ನಡೆದ ಘಟನೆ ಬಳಿಕ ಶಾಸಕ ಗೌರಿಶಂಕರ್, ಮಾಜಿ ಶಾಸಕ ಸುರೇಶಗೌಡ ಅವರ ಬಹಿರಂಗ ಪತ್ರಗಳ ಭರಾಟೆ ಜೋರಾಗಿದೆ. ಪತ್ರಗಳ ಮುಖೇನವೇ ಒಬ್ಬರಿಗೊಬ್ಬರು ಮಾತುಗಳಿಂದ ತಿವಿಯುತ್ತಿದ್ದಾರೆ, ಛೇಡಿಸುತ್ತಿದ್ದಾರೆ. ಪ್ರಶ್ನೆಗಳನ್ನು...
ದೇವನೂರು ಎಂಬ ‘ಜೋತಮ್ಮ’
ಜಿ ಎನ್ ಮೋಹನ್ಅವರು ದಿಡೀರನೆ ರಂಗಕ್ಕೆ ನುಗ್ಗುತ್ತಾರೆ. ಖಾಕಿ ಧಿರಿಸು, ಹುರಿ ಮೀಸೆ, ಕೈಯಲ್ಲಿ ಲಾಟಿ. ಬೆಳಕು ಕಾಣದ ಆ ತಡಿಕೆಯ ಗುಡಿಸಲಿಗೆ ನುಗ್ಗಿದ ಅವರು ಪತ್ತೆ ಮಾಡಲು ಬಂದಿರುವುದು ಕದ್ದ ಕಡಲೆಕಾಯಿಯನ್ನು.ಇಡೀ...
ಮಾಜಿ ಶಾಸಕರಿಗೆ ಶಾಸಕ ಗೌರಿಶಂಕರ್ ಪತ್ರ, ಕೇಳಿದ್ದಾರೆ ಹಲವು ಪ್ರಶ್ನೆ
ತುಮಕೂರು ತಾಲ್ಲೂಕಿನಲ್ಲಿ ಹೊನ್ನೇನಹಳ್ಳಿಯಲ್ಲಿ ಎರಡು ಸಮುದಾಯಗಳ ನಡುವೆ ನಡೆದ ಹೊಡೆದಾಟ ಈಗ ಅಪ್ಪಟ ರಾಜಕೀಯ ಬಣ್ಣ ಬಳಿದುಕೊಂಡಿದೆ. ಘಟನೆಗೆ ಸಂಬಂಧಿಸಿದಂತೆ ಹಾಲಿ, ಮಾಜಿ ಶಾಸಕರ ನಡುವೆ ವಾಕ್ಸಮರಕ್ಕೂ ಕಾರಣವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮಾಜಿ...
ನಮ್ಮ ಸೈನಿಕರ ಬಲಿದಾನ ಪಡೆದ ಏನಿದು ಪಾಂಗೊಂಗ್ ತ್ಸೊ
ವಿನಯ್ ಹೆಬ್ಬೂರುಪಾಂಗೊಂಗ್ ತ್ಸೊ ಭಾರತೀಯ ಮತ್ತು ಚೀನಾದ ಸೈನಿಕರ ನಡುವೆ ನೇರ ಮುಖಾಮುಖಿ ಸ್ಥಳವಾಗಿದೆ, ನಿನ್ನೆ ರಾತ್ರಿ ನಡೆದ ಬಡಿದಾಟದಲ್ಲಿ ಯಾವುದೇ ಗುಂಡು ಹಾರಿಲ್ಲ ಆದರೂ ಎರಡೂ ಕಡೆ ಹಾನಿಯಾಗಿದೆ.ಭಾರತ ತನ್ನ ಸೈನ್ಯದ...
ಶಿರಾದ ಸ್ಟೀಲ್ ಅಂಗಡಿಯಾತನಿಗೆ ಕೊರೊನಾ
ತುಮಕೂರು: ಶಿರಾ ನಗರದಲ್ಲಿ ಸ್ಟೀಲ್ ಅಂಗಡಿ ನಡೆಸುತ್ತಿದ್ದ ಒಬ್ಬರಿಗೆ ಮಂಗಳವಾರ ಕೊರೊನಾ ಸೋಂಕು ಪತ್ತೆಯಾಗಿದೆ.ಈತನ ಅಂಗಡಿ ಪಕ್ಕದಲ್ಲಿ ಮತ್ತೊಂದು ಅಂಗಡಿ ಇದ್ದು, ಆ ಅಂಗಡಿಗೆ ಹೋಗಿ ಬರುತ್ತಿದ್ದ.ಈ ನಡುವೆ, ಇಬ್ಬರು ಕೊರೊನಾ ಪೀಡಿತರು...