Monthly Archives: June, 2020
ಶಿರಾಗೆ ಕೊರೊನಾ ತಂದ ಕೊರೊನಾ ಪೀಡಿತನ ವಿರುದ್ಧ ಪೊಲೀಸರಿಂದ ಪ್ರಕರಣ
ತುಮಕೂರು: ಶಿರಾದ ಕೊರೊನಾ ಪೀಡಿತ ಪಿ 5813 ವ್ಯಕ್ತಿ ವಿರುದ್ಧ ಶಿರಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಶಿರಾ ನಗರವನ್ನ ಕಂಟೈಮೆಂಟ್ ಜೋನ್ ಎಂದು ಘೋಷಣೆ ಮಾಡಲಾಗಿತ್ತು. ಜೋನ್ ನಲ್ಲಿದ್ದರೂ ಇಲ್ಲಿಂದ ಹಿಂದೂ ಪುರದ ಮಾವನ...
ಸುಖಾಸುಮ್ಮನೆ ಗಡಿ ಖ್ಯಾತೆ ತೆಗೆದ ನೇಪಾಳ…
ವಿನಯ್ ಹೆಬ್ಬೂರುಕಳೆದ ಕೆಲವು ವಾರಗಳಿಂದ ಭಾರತೀಯ ಸೇನೆ ತಮ್ಮ ವಿವಾದಿತ ಗಡಿಯಲ್ಲಿ ಚೀನಾದ ಸೇನೆಯೊಂದಿಗೆ ಮುಖಾಮುಖಿಯಾಗಿ ಭಿನ್ನಾಭಿಪ್ರಾಯ ಉಂಟಾಗಿತ್ತು,ಭಾರತ ಈಗ ತನ್ನ ಮತ್ತೊಬ್ಬ ನೆರಯ ದಾಯಾದಿ ನೇಪಾಳ ಭಾರತದೊಂದಿಗೆ ಕಾಲುಕೆರೆದು ನಿಂತಿದ್ದಾನೆ.ಇದರೊಂದಿಗೆ ಭಾರತ...
ಮಾಧ್ಯಮ ಮನೆಯಲ್ಲಿ ಸಾವಿನ ಸೂತಕವಿಲ್ಲ
ಜಿ ಎನ್ ಮೋಹನ್'ಸಾರ್ ಬಾಡಿ ವಿಶುಯಲ್ಸ್ ತಗೊಳ್ಳೋಕೆ ಬಿಡ್ತಾ ಇಲ್ಲ'- ಅಂತ ರಂಗನಾಥ ಮರಕಿಣಿ ಫೋನ್ ಮಾಡಿದಾಗ ನನಗೆ ಎಲ್ಲಿಲ್ಲದ ಆತಂಕ.ಅದಾಗಲೇ ‘ಸಾಹಿತಿ ರಾಮಚಂದ್ರ ಶರ್ಮ ಇನ್ನಿಲ್ಲ’ ಅನ್ನೋ ಸುದ್ದಿಯನ್ನ ಘೋಷಿಸಿ...
ಬಡ್ಡಿ ಮನ್ನ ಇಲ್ಲ ಎಂದ ಎಸ್ಬಿಐ
ತುಮಕೂರು:ಕೊರೊನಾ ಲಾಕ್‌ಡೌನ್ ಪರಿಣಾಮವಾಗಿ ಸಾಲಗಳ ಇಎಂಐ ಕಟ್ಟಲು ಆರು ತಿಂಗಳು ಮುಂದೂಡಿದ ಅವಕಾಶವನ್ನು ಆರ್‌ಬಿಐ ಕೊಟ್ಟಿದೆ.ಆದರೆ, ಈ ಆರು ತಿಂಗಳಲ್ಲಿ ಬಡ್ಡಿಯನ್ನೂ ಮನ್ನಾ ಮಾಡಬೇಕು ಎಂಬ ಒತ್ತಾಯ ಇತ್ತು.ಈ...
ಮರುಭೂಮಿಯಾಗಲಿವೆ ತುಮಕೂರಿನ 6 ತಾಲ್ಲೂಕು: ಸಚಿವ ಮಾಧುಸ್ವಾಮಿ
Publicstory.inತುಮಕೂರು: ಸಮೀಕ್ಷೆ ಪ್ರಕಾರ ಅಂತರ್ಜಲ ಕುಸಿತದಿಂದ ಜಿಲ್ಲೆಯ 6 ತಾಲ್ಲೂಕುಗಳು ಮರುಭೂಮಿಯಾಗಲಿವೆ ಎಂಬ ಆತಂಕದ ವಿಷಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಬಹಿರಂಗಪಡಿಸಿದ್ದಾರೆ.ರೈತರು ತಮ್ಮ ಕೃಷಿ ಜಮೀನಲ್ಲಿ ವಾಣಿಜ್ಯ ಬೆಳೆಗಳಾದ ತೆಂಗು,...
ತುರುವೇಕೆರೆಯಲ್ಲಿ ಸೂತಕ ಚಿತ್ರತಂಡ ಬೀಡು
ಸಿದ್ದನಹಟ್ಟಿ (ತುರುವೇಕೆರೆ): ಸಮಾಜದ ಒರೆಕೋರೆಗಳನ್ನು ತಿದ್ದುವ ಕೆಲಸದ ಜೊತೆಗೆ ಸಾಮಾಜಿಕ ಕಳಿಕಳಿಯನ್ನು ಮನೋಜ್ಞವಾಗಿ ‘ಸೂತಕ’ ಚಿತ್ರದ ಮೂಲಕ ತೆರೆಯಮೇಲೆ ತರುವ ಪ್ರಯತ್ನವನ್ನು ಮಾಡಲಾಗುವುದೆಂದು ಚಿತ್ರದ ನಾಯಕನಟ ಹಾಗೂ ನಿರ್ದೇಶಕ ನಂದೀಶ್ಕುಮಾರ್ ತಿಳಿಸಿದರು.ತಾಲೂಕಿನ...
ಶೆಟ್ಟಿಹಳ್ಳಿ ಮುಖ್ಯರಸ್ತೆಯಲ್ಲಿ ಫುಟ್ಪಾತ್ ಗೆ ಹಾನಿ
ತುಮಕೂರು: ತುಮಕೂರಿನ ಶೆಟ್ಟಿಹಳ್ಳಿ ಮುಖ್ಯರಸ್ತೆಯಲ್ಲಿ ಎಚ್ಎಂಎಸ್ ಪಾಲಿಟೆಕ್ನಿಕ್ ಮುಂಭಾಗ ದ ಇನ್ನೊಂದು ಬದಿಯಲ್ಲಿ ಉದ್ದಕ್ಕೂ ಹೊಸದಾಗಿ ಫುಟ್ಪಾತ್ ನಿರ್ಮಿಸಲಾಗಿದೆ. ಅಮೃತ್ ಯೋಜನೆಯಡಿ ಸುಮಾರು ಅರವತ್ತು ಎಪ್ಪತ್ತು ಲಕ್ಷ ರೂಗಳನ್ನು ವೆಚ್ಚ ಮಾಡಿ...
ವಿಧಾನಪರಿಷತ್ ಗೆ ಎಸ್ ಪಿಎಂ ತೆರೆಮರೆ ಪ್ರಯತ್ನ
Publicstory.inತುಮಕೂರು: ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ವಿರುದ್ಧವೇ ತೊಡೆತಟ್ಟಿ ಭಾರೀ ಸದ್ದುಗದ್ದಲ ಎಬ್ಬಿಸಿದ ಆಗಿನ ಸಂಸದರಾಗಿದ್ದ ಎಸ್.ಪಿ.ಮುದ್ದಹನುಮೇಗೌಡ ಈಗ ರಾಜಕೀಯ ಆಶ್ರಯಯಕ್ಕಾಗಿ...
ತುಮಕೂರು: ಡಿಡಿಪಿಐ ಕಚೇರಿಯಲ್ಲಿ ತೋಡಿದ ಗುಂಡಿ ಹಿಂದೆ ಅನುಮಾನಗಳ ಹುತ್ತ
Tumkuru: ಸಾರ್ವಜನಿಕ ಶಿಕ್ಷಣ ಇಲಾಖೆ ಆವರಣದಲ್ಲಿ ದೊಡ್ಡ ಗುಂಡಿ ತೋಡಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.ಕೆಲ ದಾಖಲೆಗಳನ್ನು ಮುಚ್ಚಲು ಈ ಗುಂಡಿ ತೆಗೆಯಲಾಗಿತ್ತು ಎಂದು ಹೇಳಲಾಗುತ್ತಿದೆ. ಆದರೆ ಇಲಾಖೆಯ ಸಿಬ್ಬಂದಿ ಹೇಳುವಂತೆ ಕಸವನ್ನು...
ತುಮಕೂರು: Bjp, JDS ಕಾರ್ಯಕರ್ತರ ನಡುವೆ ಹೊಡೆದಾಟ
ತುಮಕೂರು : ಜೆಡಿಎಸ್ ಕಾರ್ಯಕರ್ತರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ತುಮಕೂರು ತಾಲೂಕಿನ ಹೊನ್ನೇನಹಳ್ಳಿ ಗ್ರಾಮದಲ್ಲಿ ಘಟನೆ ಜೆಡಿಎಸ್ ನ ನಾಲ್ವರು ಕಾರ್ಯಕರ್ತರ ಮೇಲೆ ಹಲ್ಲೆ...