Daily Archives: Jul 16, 2020
ಗಂಡಸರು ಓದಬೇಕಾದ ಹೆಂಗಸರ ಬಸಿರು
ಮಹೇಂದ್ರ ಕೃಷ್ಣಮೂರ್ತಿಹೆಣ್ಣು ಮಕ್ಕಳು, ಮಹಿಳೆಯರನ್ನು ಕೇಂದ್ರವಾಗಿಟ್ಟುಕೊಂಡು ಡಾ.ಗಿರಿಜಮ್ಮ ಅವರು ಬರೆದಿರುವ ಬಸಿರು ಪುಸ್ತಕವನ್ನು ಗಂಡಸರು ಸಹ ಓದಬೇಕಾಗಿದೆ.ಹೆರಿಗೆ ಅಂದರೆ ಮಹಿಳೆಗೆ ಪುನರ್ ಜನ್ಮ ಇದ್ದಂತೆ ಎಂಬ ಮಾತು ಈಗಲೂ ಜನಜನಿತ.ಎಷ್ಟೆಲ್ಲ ವೈಜ್ಞಾನಿಕತೆ ಮುಂದುವರೆದಾಗಲೂ...
ತುಮಕೂರು: 612 ಕ್ಕೇರಿದ ಕೊರೊನಾ ಸೋಂಕಿತರು
ತುಮಕೂರು: ಜಿಲ್ಲೆಯಲ್ಲಿ ಹೊಸದಾಗಿ 15 ಮಂದಿಗೆ ಕೋವಿಡ್ -19 ಸೋಂಕು ದೃಢ, ಒಟ್ಟು ಸೋಂಕಿತರ ಸಂಖ್ಯೆ 612 ಕ್ಕೆ ಏರಿಕೆಯಾಗಿದೆ ಎಂದು ಡಿಹೆಚ್ಒ ಡಾ. ನಾಗೇಂದ್ರಪ್ಪ ತಿಳಿಸಿದ್ದಾರೆ.ತುಮಕೂರು ನಗರದಲ್ಲೇ 12 ಮಂದಿಗೆ...
ಆಯುಶ್ ವೈದ್ಯರ ಸಾಮೂಹಿಕ ರಾಜಿನಾಮೆ?
ಪಾವಗಡ: ರೋಗಿಗಳ ಜೀವ ಉಳಿಸುವ ವೈದ್ಯರಿಗಿಲ್ಲ ಸರ್ಕಾರದ ಅಭಯ. ಕಷ್ಟ ಪಟ್ಟು ಕೆಲಸ ಮಾಡಿದರೂ ತಾರತಮ್ಯ......-ಹೌದು ಇತ್ತೀಚೆಗೆ ಸರ್ಕಾರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಎಂ ಬಿ ಬಿಎಸ್ ವೈದ್ಯರ ವೇತನ ಹೆಚ್ಚಿಸಿ...
ಒಂದು ನಾಟಕದಿಂದಾಗಿ ಏನೆಲ್ಲಾ..
ಜಿ.ಎನ್.ಮೋಹನ್‘ರಂಗಶಂಕರ’ದಲ್ಲಿ ಸುಂಟರಗಾಳಿ ಎದ್ದಿತ್ತು.ಅದೂ ಅಂತಿಂಥ ಸುಂಟರಗಾಳಿಯಲ್ಲ, ಭಾರೀ ಸುಂಟರಗಾಳಿ, ಧಾಂ ಧೂಂ ಸುಂಟರಗಾಳಿ.ಹಾಗೆ ಸುಂಟರಗಾಳಿ ಎಬ್ಬಿಸಿದ್ದು ಮಂಡ್ಯ ರಮೇಶ್ ಅವರ ‘ನಟನ’ ತಂಡ. ಷೇಕ್ಸ್ ಪಿಯರ್ ನ ‘ಟೆಂಪೆಸ್ಟ್’ ನಾಟಕವನ್ನು ವೈದೇಹಿ ಮಕ್ಕಳ...