Wednesday, November 13, 2024
Google search engine

Monthly Archives: October, 2020

ತುರುವೇಕೆರೆ: ಇತಿಹಾಸ ಸೃಷ್ಟಿಸಿದ ಬಿಜೆಪಿ

ತುರುವೇಕೆರೆ: ತೀವ್ರ ಕುತೂಹಲ ಕೆರಳಿಸಿದ್ದ ಇಲ್ಲಿನ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಅಂಜನ್ಕುಮಾರ್, ಉಪಾಧ್ಯಕ್ಷರಾಗಿ ಕೆ.ಭಾಗ್ಯಮಹೇಶ್ ಅವಿರೋಧವಾಗಿ ಆಯ್ಕೆಯಾದರು.ಪಟ್ಟಣ ಪಂಚಾಯಿತಿ ನೂತನ ಸದಸ್ಯರ ಆಯ್ಕೆಗೆ 2019 ಮೇ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್5,...

ಶಿರಾ ಉಪಚುನಾವಣೆ: ಹಗಲುಗಳ್ಳರು ಬಂದವ್ರೆ ಹುಷಾರು…!

ನಟರಾಜಪ್ಪ, ರೈತ ಕಾರ್ಯಕರ್ತಗೌರವಾನ್ವಿತ ಹಿರಿಯರೆ, ತರುಣ ತರುಣಿಯರೆ ಹಾಗೂ ಎಲ್ಲಾ ಗೆಳೆಯರೆ,ಹುಷಾರು! ಶಿರಾ ತಾಲ್ಲೂಕಿಗೆ ಹಗಲುಗಳ್ಳರು ಬಂದವ್ರೆ. ಇವರು ನಿಮ್ಮ ಮುಂದೆ ಬಣ್ಣ ಬಣ್ಣದ ಮಾತುಗಳನ್ನಾಡಿ ನಿಮ್ಮ ಓಟುಗಳನ್ನು ಕಿತ್ತುಕೊಂಡು ಓಡಿ ಹೋಗುವವರು.ತಿಳಿಯಿರಿ! ಇದು ದೇಶದ...

ಚಿಕ್ಕನಾಯಕನಹಳ್ಳಿ ಠಾಣೆಗೆ ನೂತನ ಸಬ್ ಇನ್ಸ್ಪೆಕ್ಟರ್

Publicstory. inಚಿಕ್ಕನಾಯಕನಹಳ್ಳಿ: ಪೊಲೀಸ್ ಠಾಣೆಗೆ ಹರೀಶ್ ನೂತನ ಸಬ್ ಇನ್ಸ್ಪೆಕ್ಟರ್ ಆಗಿ ಬಂದಿದ್ದಾರೆ.ಕೋವಿಡ್ ಸಮಯದಲ್ಲಿ ಕೊರೋನ ಜಾಗೃತಿ ಮುಡಿಸುವಲ್ಲಿ ಹಾಗೂ ಲಾಕ್ಡೌನ್ ನಿಯಮವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಲ್ಲಿ ಇವರ ಪಾತ್ರ ಹೆಚ್ಚಾಗಿದೆ.

ಚಿಕ್ಕನಾಯಕನಹಳ್ಳಿ: ಜನರೋ ಜನ…ಮರೆತರಲ್ಲ ಮಾಸ್ಕ್

Publicstory. inಚಿಕ್ಕನಾಯಕನಹಳ್ಳಿ: ಪಟ್ಟಣದಲ್ಲಿ ಶನಿವಾರ ಎಲ್ಲಿ ನೋಡಿದರಲ್ಲಿ ಜನ. ಆಯುಧ ಪೂಜೆ ಕಾರಣ ಇಡೀ ಪಟ್ಟಣದಲ್ಲಿ ಪೂಜಾ ಸಾಮಾಗ್ರಿಗಳನ್ನು ಕೊಳ್ಳಲು ಜನರು ಮುಗಿಬಿದ್ದರು.ಕೊರೊನಾ ಭಯವಿಲ್ಲದೇ ಹಬ್ಬ ಆಚರಣೆಯ ಆತುರ ತೋರಿದರು.ಸಂತೆಯಲ್ಲಿ ವ್ಯಾಪಾರವು ತುಂಬಾಜೋರಾಗಿತ್ತು...

ಶಿರಾ ಉಪಚುನಾವಣೆ: ಮಹಿಳೆಯರ ಮನ ಗೆಲ್ಲುತ್ತಿರುವ ರಂಜಿತಾ!

Publicstory. inಶಿರಾ: ದಿನದಿಂದ ದಿನಕ್ಕೆ ರಂಗೇರುತ್ತಿರುವ ಶಿರಾ ಉಪಚುನಾವಣೆಯಲ್ಲಿ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರ ಸೊಸೆ ರಂಜಿತಾ ಸಂತೋಷ್ ಹೆಂಗಳೆಯರ ಗಮನ ಸೆಳೆಯುತ್ತಿದ್ದಾರೆ.ಮಹಿಳೆಯರ ಗುಂಪು ಕಟ್ಟಿಕೊಂಡು ಮನೆ ಮನೆ ಸುತ್ತಿರುವ ರಂಜಿತಾ ಅವರು...

ದೇಶದಲ್ಲಿ ಕೊರೊನಾಕ್ಕಿಂತ ಭಯಾನಕ ರೋಗ, ಸತ್ತವರ ಸಂಖ್ಯೆ 6 ಲಕ್ಷ

ನಾಗೇಶ ಹೆಗಡೆ[ಕೋವಿಡ್‌-19ರಿಂದಾಗಿ ಇದುವರೆಗೆ ನಮ್ಮ ದೇಶದಲ್ಲಿ 12345 ಜನ ಸತ್ತಿದ್ದಾರೆ ಅಂದುಕೊಳ್ಳಿ. ಇದೇ 100 ದಿನಗಳ ಅವಧಿಯಲ್ಲಿ CVD ಕಾಯಿಲೆಯಿಂದ ಭಾರತದಲ್ಲಿ ಅಂದಾಜು ಆರು ಲಕ್ಷ ಜನ ಸತ್ತಿದ್ದಾರೆ. ಸುದ್ದಿ ಮಾಧ್ಯಮಗಳಲ್ಲಿ ಅದರ...

ಶಿರಾ ಉಪಚುನಾವಣೆ: ನಾಳೆಯಿಂದಲೇ ಇವರ ಮನೆಬಾಗಿಲಿಗೆ ಬರಲಿದೆ ಮತಗಟ್ಟೆ..!

Publicstory. inತುಮಕೂರು: ನಾಳೆಯಿಂದೇ (ಅ.25, ಭಾನುವಾರದಿಂದ) ಶಿರಾ ಕ್ಷೇತ್ರದ ಐದು ಸಾವಿರ ಮತದಾರರಿಗೆ ಮನೆ ಬಾಗಿಲಿಗೆ ಬರುವ ಮತಗಟ್ಟೆಯಲ್ಲಿ ಮತದಾನ ಮಾಡುವ ಅವಕಾಶ ಸಿಗಲಿದೆ.ಶಿರಾ ಉಪ ಚುನಾವಣೆ ಮತದಾನ ನ.3. ಇದೇನಪ್ಪ ಇವರೇನು...

ಪಕ್ಕದ ಆಂಧ್ರಕ್ಕೆ ಬೇಕಿದ್ದರೆ ಕರ್ನಾಟಕಕ್ಕೆ ಏಕೆ ಬೇಕಿಲ್ಲ: ದೇವೇಗೌಡ ಗುಡುಗು

Publicstory. inBaraguru: ಚುನಾವಣೆ ಮುಗಿಯುವವರೆಗೂ ಶಿರಾದಲ್ಲೆ ಮೊಕ್ಕಾಂ ಹೂಡುತ್ತೇನೆ. ಜನರು ಕರೆದಲ್ಲಿಗೆ ಹೋಗಿ ಪ್ರಚಾರ ಮಾಡುವೆ. ಮನೆಮನೆಗೂ ಭೇಟಿ ನೀಡುವೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.ಬರಗೂರಿನಲ್ಲಿ ಮಳೆಯ ನಡುವೆಯೂ ಚುನಾವಣಾ ಪ್ರಚಾರ...

ಮಾರುತಿ ಮಾನ್ಪಡೆ ಶ್ರಮಿಕ ವರ್ಗದ ನಿಜವಾದ ಹೀರೋ

Publicstory. inತಿಪಟೂರು : ಕೋವಿಡ್ ಸೊಂಕಿಗೆ ತುತ್ತಾಗಿ ಅಗಲಿದ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಗ್ರಾಮ ಪಂಚಾಯ್ತಿ ನೌಕರರ ಸಂಘದ ರಾಜ್ಯ ಅಧ್ಯಕ್ಷರಾದ ಮಾರುತಿ...

ಬೆಂಗಳೂರಿನಲ್ಲಿರುವ ಶಿರಾ ಮತದಾರರಿಗೆ ಡಿಸಿಎಂ ಹೇಳಿದ್ದೇನು ಗೊತ್ತಾ?

Publicstory. inಬೆಂಗಳೂರು: ಇಷ್ಟು ದಿನ ರಾಜ್ಯದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ನಾಯಕರಿಗೆ ಸಮಸ್ಯೆಗಳ ಅರಿವೇ ಇರಲಿಲ್ಲ. ಇನ್ನು ಅವರು ಆ ಸಮಸ್ಯೆಗಳ ಪರಿಹಾರದ ಬಗ್ಗೆ ಮಾತನಾಡುವುದು ಎಲ್ಲಿಂದ ಬಂತು....
- Advertisment -
Google search engine

Most Read