Friday, December 27, 2024
Google search engine

Monthly Archives: September, 2020

ಚಿಕ್ಕನಾಯಕನಹಳ್ಳಿಯಲ್ಲಿ ಪತ್ರಕರ್ತರ, ವಿತರಕರ ಕಲರವ, ಮಕ್ಕಳಿಗೆ ಸನ್ಮಾನ

ಚಿಕ್ಕನಾಯಕನಹಳ್ಳಿ : ಪತ್ರಿಕಾ ದಿನಾಚರಣೆ ಹಾಗೂ ಪತ್ರಿಕಾ ವಿತರಕರ ದಿನಾಚರಣೆ ಕಾರ್ಯಕ್ರಮವನ್ನು ದಿನಾಂಕ 19-92020ರಂದು ಚಿಕ್ಕನಾಯಕನಹಳ್ಳಿ ರೋಟರಿ ಕನ್ವರ್ಷನ್ ಹಾಲ್ ನಲ್ಲಿ ಕಾರ್ಯಕ್ರಮ ನೆರವೇರಿತು .ಈ ಸಮಾರಂಭದ ಉದ್ಘಾಟನೆಯನ್ನು ಜೆ. ಸಿ. ಮಾಧುಸ್ವಾಮಿ ಶಾಸಕರು...

ಒಂದೊಂದು ಭತ್ತದ ಕಾಳು ಹಾಯುತ್ತಿದ್ದ ಅಣ್ಣ ಕೊನೆಗೆ ಮಾಡಿದ್ದೇನು….

ಮಹೇಂದ್ರ ಕೃಷ್ಣಮೂರ್ತಿಆಗ ನಾ‌ನಿನ್ನು ಆರನೇ ಕ್ಲಾಸ್ ನಲ್ಲಿದ್ದೆ. ಜುಲೈ- ಆಗಸ್ಟ್ ತಿಂಗಳಿರಬೇಕು. ಒಂದೇ ಸಮನೇ ಸೋನೆ ಮಳೆ. ಅಂದರೆ ಆಗ ಅದು ಗದ್ದೆ ಕೂಯ್ಲಿನ ಕಾಲ. ತುಂತುರು ಮಳೆಯಲ್ಲೇ ಭತ್ತ ಬಡಿಯುವ ಕೆಲಸ.ನಮ್ಮೂರಿನಿಂದ...

ತುಮಕೂರು‌ ವಿ.ವಿ.ಯಲ್ಲೊಬ್ಬರು ಅಪರೂಪದ ಗುರುವರ್ಯ

ತುಮಕೂರು ವಿ.ವಿ.ಯ ಈ ವಿಭಾಗದಲ್ಲಿ ಪದವಿ ಮುಗಿಯುವ ಮೊದಲೇ ಉದ್ಯೋಗದ ಚೀಟಿ ಮಕ್ಕಳ ಕೈಸೇರುತ್ತದೆ. ಬೇರೆ ವಿಭಾಗಗಳಲ್ಲಿ ನೂರಾರು ವಿದ್ಯಾರ್ಥಿಗಳು ನಿರುದ್ಯೋಗಿಗಳಾಗಿ ಹೊರಬಿದ್ದರೆ, ಈ ವಿಭಾಗದಲ್ಲಿ ಮಾತ್ರ ಉದ್ಯೋಗಿಗಳಾಗಿ ಹೊರ ಬೀಳುತ್ತಾರೆ. ಇದಕ್ಕೆಲ್ಲ...

ಪೋಷಕರು-ವಿದ್ಯಾರ್ಥಿಗಳ ಸಂಪರ್ಕದ ಕೊಂಡಿಯಾಗಿ ಶಿಕ್ಷಕರು ಕಾರ್ಯ ನಿರ್ವಹಿಸಿ : ಸಿ.ರಂಗಧಾಮಯ್ಯ

Publicstoryತುರುವೇಕೆರೆ: ಪೋಷಕರು-ವಿದ್ಯಾರ್ಥಿಗಳ ಸಂಪರ್ಕದ ಕೊಂಡಿಯಾಗಿ ಶಿಕ್ಷಕರು ಕೆಲಸ ಮಾಡುತ್ತಾ ಮಕ್ಕಳು ಒಂದಿಲ್ಲೊಂದು ಕಲಿಕೆಯಲ್ಲಿ ಸಕ್ರಿಯವಾಗುವಂತೆ ನೋಡಿಕೊಳ್ಳಬೇಕಿದೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ರಂಗಧಾಮಯ್ಯ ಶಿಕ್ಷಕರಿಗೆ ಸಲಹೆ ನೀಡಿದರು.ಪಟ್ಟಣದ ಸ್ವಾಮಿ ವಿವೇಕಾನಂದ ಕಾಲೇಜಿನಲ್ಲಿ ಜಿಲ್ಲಾ ಹಾಗು ತಾಲ್ಲೂಕು...

ಕಾನೂನು ಸೇವಾ ಪ್ರಾಧಿಕಾರ ಸದಸ್ಯರು ಉತ್ತಮ ಕೆಲಸ ಮಾಡಬೇಕು: ನ್ಯಾಯಾದೀಶ ಸಂಗ್ರೇಶಿ

ಸೂಫಿಯಾ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಎಸ್.ರಮೇಶ್ ಮಾತನಾಡಿದರುPublicstoryTumkuru:: ರಾಜ್ಯ ಕಾನೂನು ಸೇವಾ ಪ್ರಾಧಿಕಾರವು ಗುರುತಿಸುವಂತಹ ಮಹತ್ವ ಪೂರ್ಣ ಕೆಲಸಗಳನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅರೆಕಾಲಿಕ ಸ್ವಯಂ ಸೇವಕರು ಮಾಡಬೇಕು ಎಂದು ಜಿಲ್ಲಾ...

ಮದಲೂರು ಕೆರೆಗೆ ಹೇಮಾವತಿ ನೀರು; ಸಿಎಂ ಒಪ್ಪಿದ್ದೇಕೆ? ಇಲ್ಲಿದೆ ಅದರ ಕರುಣಾಜನಕ ಕಥೆ

ಶಿರಾ ತಾಲ್ಲೂಕಿನ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸಲು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಸುರೇಶಗೌಡ ಅವರ ಪ್ರಯತ್ನಕ್ಕೆ ತಾಲ್ಲೂಕಿನಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ತಾಲ್ಲೂಕಿನ ಜನರು ಅನುಭವಿಸುತ್ತಿರುವ ಕಷ್ಟವನ್ನು ಮುಖ್ಯಮಂತ್ರಿ ಅವರಿಗೆ ಮನವರಿಕೆ...

ಅಂತಾರಾಷ್ಟ್ರೀಯ ಸಾಕ್ಷರತಾ ದಿನ ಪ್ರಥಮ್ ಬುಕ್ಸ್ ನಿಂದ ‘ಒಂದು ದಿನ, ಒಂದು ಕತೆ’

Publicstory. inಬೆಂಗಳೂರು: ಮಕ್ಕಳಿಗೆ ಓದಿನ ಸಂಭ್ರಮವನ್ನು ಕೈಗೆಟಕಿಸುವ ನಿಟ್ಟಿನಲ್ಲಿ ಪ್ರಥಮ್ ಬುಕ್ಸ್ ಪ್ರತಿ ವರ್ಷದಂತೆ ಈ ಬಾರಿಯೂ 'ಒಂದು ದಿನ ಒಂದು ಕತೆ' ಎಂಬ ವಾರ್ಷಿಕ ಪ್ರಚಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.ಇದು ಅದರ ಒಂಭತ್ತನೇ...

ಆತ್ಮ ನಿರ್ಭರ ಭಾರತದ ಆತ್ಮ ಎಂ.ಎಸ್.ಎಮ್.ಇ.ಗಳಾಗಲಿ

ಚಂದನ್ ಡಿ.ಎನ್. ತುಮಕೂರುಕೋವಿಡ್ ಜಾಗತಿಕ ಬಿಕ್ಕಟ್ಟು ಪ್ರತಿಯೊಬ್ಬ ವ್ಯಕ್ತಿಯ, ದೇಶದ, ಅಷ್ಟೇ ಏಕೆ ಇಡೀ ವಿಶ್ವದ ಚಿಂತನಾ ಶೈಲಿಯನ್ನೇ ಬದಲಿಸಿದೆ. ನಗರ ಕೇಂದ್ರೀಕೃತ ಆರ್ಥಿಕ, ಸಾಮಾಜಿಕ, ಪರಿಸರವು ಮತ್ತೊಮ್ಮೆ ಗ್ರಾಮಗಳ ಕಡೆಗೆ ಮುಖ...

ಬಿಜೆಪಿ ಶಾಸಕರ ಕೈಗೊಂಬೆಯಂತೆ ಕೆಲಸ ಮಾಡುವ ತಹಶೀಲ್ದಾರ್

Publicstoryತುರುವೇಕೆರೆ: ತಾಲ್ಲೂಕಿನ ಗ್ರಾಮ ಪಂಚಾಯಿತಿ ಚುನಾವಣಾ ಮೀಸಲಾತಿ ಪಟ್ಟಿಯನ್ನು ಬಿಜೆಪಿಗೆ ಪೂರಕವಾಗಿ ತಹಶೀಲ್ದಾರ್ ಸಿದ್ದಪಡಿಸಿದ್ದಾರೆಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್ ನೇರ ಆರೋಪ ಮಾಡಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿ...

ಕಾರ್ಮಿಕರು, ರೈತರ ಬೀದಿಪಾಲು: ಬಿಜೆಪಿ ವಿರುದ್ಧ ಜಿಲ್ಲೆಯಾದ್ಯಂತ ಆಕ್ರೋಶದ ಪ್ರತಿಭಟನೆ

Publicstory.inತುಮಕೂರು: ಕಾರ್ಮಿಕರು, ರೈತರ ಪರ ಕಾಯ್ದೆಗಳನ್ನು ತಿದ್ದುಪಡಿ ಮಾಡಿರುವ ಬಿಜೆಪಿ ಸರ್ಕಾರದ ವಿರುದ್ಧ ಸಿಐಟಿಯು, ಪ್ರಾಂತ ರೈತ ಸಂಘ. ಕಟ್ಟಡ ಕಾರ್ಮಿಕರ ಸಂಘಗಳ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಶನಿವಾರ ಆಕ್ರೋಶಭರಿತ ಪ್ರತಿಭಟನೆ ನಡೆಯಿತು.ಕೊರೊನಾ ಕಾರಣ...
- Advertisment -
Google search engine

Most Read