Monthly Archives: November, 2020
ಟಿ.ಬಿ.ಜಯಚಂದ್ರ ಆಸ್ಪತ್ರೆಗೆ ದಾಖಲು
Publicstory. inತುಮಕೂರು: ಮಾಜಿ ಸಚಿವ, ಸಿರಾ ಉಪ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಉಪ ಚುನಾವಣೆಯ ಫಲಿತಾಂಶಕ್ಕೂ ಮುನ್ನವೇ ಅವರು ಕೊರೊನಾ ಸೋಂಕಿನ ಕಾರಣ ಆಸ್ಪತ್ರೆ ಸೇರಿದ್ದಾರೆ.ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ಬೆಂಗಳೂರು...
ಸಂವಿಧಾನ ಬದಲಾಯಿಸುತ್ತೇವೆ ಎನ್ನುವರಿಗೆ ಮತದಾನದಲ್ಲಿ ಪಾಠ ಕಲಿಸಿ: ಕುಂದೂರು ತಿಮ್ಮಯ್ಯ
Publicstory. inತುರುವೇಕೆರೆ: ದಲಿತರು ಮತದಾನ ಅಸ್ತ್ರದ ಮೂಲಕ ಸಂವಿಧಾನ ಬದಲಾಯಿಸುತ್ತೇವೆ ಎನ್ನುವ ವ್ಯಕ್ತಿಗಳು ಹಾಗು ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕು ಇಲ್ಲವಾದರೆ; ದಲಿತರ ಅಸ್ಮಿತೆಗೆ ಉಳಿಗಾಲವಿಲ್ಲವೆಂದು ದಸಂಸ ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ...
ಸಿಂಗದಹಳ್ಳಿ ರಾಜಕುಮಾರ್ ಗೆ ಸನ್ಮಾನ
ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಹಂದನಕೆರೆಯಲ್ಲಿ ಭಾನುವಾರ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಹಾಗೂ ಡಿ. ಸಿ. ಸಿ. ಬ್ಯಾಂಕ್ ನ ನಿರ್ದೇಶಕರಾಗಿ ಸತತವಾಗಿ 3ನೇ ಬಾರಿಗೆ ಆಯ್ಕೆಯಾದ ಸಿಂಗದಹಳ್ಳಿ ರಾಜಕುಮಾರ್ ಮತ್ತು ವಾಲ್ಮೀಕಿ...
ಎಲ್ಲರೂ ನೋಡಿ, ಕಲಿಯಬೇಕಾದ ‘ಒಳಿತು ಮಾಡು ಮನುಸಾ’
ವಿಮರ್ಶೆ: -ಹರೀಶ್ ಕಮ್ಮನಕೋಟೆಕೊರೊನ ಸಂಕಷ್ಟ ಕಾಲದಲ್ಲಿ ಶತಮಾನದ ಕಥೆಯಾಗಿ ರೂಪುಗೊಂಡ 'ಒಳಿತು ಮಾಡು ಮನುಸಾ' ನಾಟಕ ಸರ್ಕಾರಗಳ ಜನವಿರೋಧಿ ಧೋರಣೆಯನ್ನು ಪ್ರತಿಬಿಂಬಿಸುತ್ತದೆ.ಇಲ್ಲಿ ಎಲ್ಲರೂ ಹೋರಾಟ ಮಾಡುತ್ತಿರುವುದು ಬದುಕಿಗಾಗಿ ಮಾತ್ರ . ಇದರಿಂದ ಯಾರೂ...
ಯೋಗ ಮಾಧವ ದೇವಾಲಯಕ್ಕೆ ಪುರಾತತ್ವ ಇಲಾಖೆ ಅಧಿಕಾರಿಗಳ ಭೇಟಿ
ಚಿಕ್ಕನಾಯಕನಹಳ್ಳಿ; ಮೈಸೂರು ಪುರಾತತ್ವ ಇಲಾಖೆ ವತಿಯಿಂದ ಶೆಟ್ಟಿ ಕೆರೆ ಯೋಗ ಮಾಧವ ದೇವಾಲಯಕ್ಕೆ ಭೇಟಿ ನೀಡಿ ಸ್ಥಳ ಪರೀಶಿಲನೆ ಮಾಡಿ ನಂತರ ಹತ್ತಿರದಲ್ಲೇ ಇದ್ದ ರಂಗನಾಥ ಸ್ವಾಮಿ ದೇವಾಲಯಕ್ಕೆ ಸಹ ಭೇಟಿ ಮಾಡಿದರು.ಶೀಘ್ರದಲ್ಲೇ...
ಸಂತೆಯೊಳಗೊಂದು ಮನೆಯ ಮಾಡಿ
ಶಶಿಕುಮಾರ ವೈ. ಬಿವಿಶಾಲ ಬಯಲಿನೊಳು ಹರಡಿದೆ ಸಂತೆ,
ಸಂತೆಯೊಳಗಣ ಅಲೆದು ಬಸವಳಿಯೆ ಕೂತೆ.
ಬರೀ ಕೂಗಾಟ, ಧೂಳು, ಕಸ-ಕಡ್ಡಿ, ನಾತಗಳು.
ಇರುವರು ತರಹೇವಾರಿ ಜನ
ಮಾರಾಟಕ್ಕಿಟ್ಟಿರುವ ಸರಕುಗಳಂತೆಯೇ.
ತಾಜಾ ಮನದ ಸುಗುಣರು,
ಅಂತೆಯೇ ಎದೆ ಕೊಳೆತ ಪಿಸುಣರು.ನೈಜತೆಗೆ ಕವಡೆಯ ಕಿಮ್ಮತ್ತಿಲ್ಲ,
ಇರುವುದೆಲ್ಲವೂ ಕೃತಕತೆಗೆ.
ಒಳಗೆ...
ಮಲ್ಲಾಘಟ್ಟಕೆರೆ ತುಂಬಾ ನೀರು: ಇನ್ನಾಗಲಿದೆ ಪ್ರವಾಸಿ ತಾಣ
Publicstory.inTuruvekere: ತಾಲ್ಲೂಕಿನ ಮಲ್ಲಾಘಟ್ಟ ತುಂಬಾ ನೀರು.ಹೇಮಾವತಿ ನೀರಿನಿಂದ ತುಂಬಿರುವ ಕೆರೆಯನ್ನು ನೋಡುವುದೇ ಚೆಂದ.ಇಂತ ಕೆರೆಗೆ ಬಾಗಿನ ಅರ್ಪಿಸಿದ ಶಾಸಕ ಮಸಾಲ ಜಯರಾಮ್ ಕೆರೆಯನ್ನು ಜಿಲ್ಲೆಯ ಅತ್ಯುತ್ತಮ ಪ್ರವಾಸಿತಾಣವನ್ನಾಗಿಸಲು ಹಾಗು ಗಂಗಾಧರೇಶ್ವರ ದೇವಾಲಯಕ್ಕಾಗಿ...
C.N.ಹಳ್ಳಿ ಪದವಿ ಕಾಲೇಜಿಗೆ ಸಲಾಂ ಎಂದ ಜನರು! ಏಕೆ ಗೊತ್ತಾ?
ಭರತ್ ಚಿಕ್ಕನಾಯಕನಹಳ್ಳಿchikkanayakanahalli: ಸರ್ಕಾರಿ ಕಾಲೇಜುಗಳೆಂದರೆ ಮೂಗು ಮುರಿಯುವುದೇ ಹೆಚ್ಚು. ಆದರೆ ಚಿಕ್ಕನಾಯಕನಹಳ್ಳಿ ಸರ್ಕಾರಿ ಪದವಿ ಕಾಲೇಜಿನ ಕೆಲಸಕ್ಕೆ ಇಡೀ ನಾಡಿನ ಜನರು ಸಲಾಂ ಎಂದಿದ್ದಾರೆ.ಯಾರೂ ಮಾಡದ ಕೆಲಸ ಮಾಡಿರುವ ಕಾಲೇಜು, ಇದೇ ಮೊದಲ...
ವೂಡೇ ಪಿ.ಕೃಷ್ಣ ಅವರಿಗೆ ನಾಡೋಜ ಪ್ರಶಸ್ತಿ ಗರಿ
Publicstory. inಬೆಂಗಳೂರು: ಶಿಕ್ಷಣ ಕ್ಷೇತ್ರದಲ್ಲಿ ನಾಡಿನಾದ್ಯಂತ ಹೆಸರುಗಳಿಸಿರುವ ವೂಡೇ ಪಿ.ಕೃಷ್ಣ ಅವರಿಗೆ ಹಂಪಿ ವಿಶ್ವವಿದ್ಯಾಲಯದ ನಾಡೋಜಾ ಪ್ರಶಸ್ತಿ ಒಲಿದಿದೆ.ಇದೇ ನವೆಂಬರ್ 10ರಂದು ಹಂಪಿಯಲ್ಲಿ ನಡೆಯಲಿರುವ ವಿ.ವಿ.ಯ ನುಡಿ ಹಬ್ಬದ ಘಟಿಕೋತ್ಸವ ಸಮಾರಂಭದಲ್ಲಿ ಪ್ರಶಸ್ತಿಯನ್ನು...