Yearly Archives: 2020
ಮಹಿಳೆಯರು ಸ್ವಯಂ ರಕ್ಷಣೆ ಕೌಶಲ್ಯ ಬೆಳೆಸಿಕೊಳ್ಳಬೇಕು
Publicstory.in
ಪಾವಗಡ: ವಿದ್ಯಾರ್ಥಿನಿಯರು ಸ್ವ ರಕ್ಷಣಾ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಸರ್ಕಲ್ ಇನ್ ಸ್ಪೆಕ್ಟರ್ ಡಿ. ನಾಗರಾಜು ತಿಳಿಸಿದರು.
ಪಟ್ಟಣದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಪೊಲೀಸ್ ಇಲಾಖೆ, ಕಲ್ಪತರು ಪಡೆ ಆಯೋಜಿಸಿದ್ದ ಸ್ವಯಂ ರಕ್ಷಣಾ ತರಬೇತಿ ಕಾರ್ಯಕ್ರಮದಲ್ಲಿ...
ವಿಷ ಸೇವಿಸಿದ ಚಾಲಕ; ಆತ್ಮಹತ್ಯೆಗೆ ಯತ್ನ
ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಚಾಲಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತುಮಕೂರಿನಲ್ಲಿ ನಡೆದಿದೆ.
ಕೆಎಸ್ಆರ್.ಟಿ.ಸಿ ಜಿಲ್ಲಾ ಅಧಿಕಾರಿ ಗಜೇಂದ್ರಕುಮಾರ್ ಸಮ್ಮುಖದಲ್ಲೇ ಚಾಲಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಎಂ.ಡಿ.ಕಮ್ಮಾರ್...
ರಾಜ್ಯ ವಿಜ್ಞಾನ ಪರಿಷತ್ ಗೆ ಚುನಾವಣೆ ;ನಾಗಾಲೋಟದಲ್ಲಿ ಈ ಬಸವರಾಜು ಬಣ
Publicstory.in: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಕಾರ್ಯಕಾರಿ ಸಮಿತಿಯ 24 ಸದಸ್ಯ ಸ್ಥಾನಗಳಿಗೆ ಫೆಬ್ರವರಿ 23 ರಂದು ಚುನಾವಣೆ ನಡೆಯಲಿದೆ.ಪ್ರಗತಿಪರ ಆಲೋಚನೆಗಳು, ವೈಜ್ಞಾನಿಕತೆ, ವೈಚಾರಿಕತೆ ಮತ್ತು ಧರ್ಮಾಧಾರಿತ ಮೌಢ್ಯ, ಕಂದಾಚಾರ, ಸಂಪ್ರಾದಾಯ, ಅವೈಜ್ಞಾನಿಕತೆಯ...
ಇಡೀ ದಿನ IT ದಾಳಿ: ವಿಚಾರಣೆಗೆ ಹಾಜರಾಗುವೆ: ರಾಯಸಂದ್ರ ರವಿ
Tumkuru: ಐಟಿ ಅಧಿಕಾರಿಗಳ ದಾಳಿಯ ಕುರಿತು ಪಬ್ಲಿಕ್ ಸ್ಟೋರಿ.ಇನ್ ಜೊತೆ ದೂರವಾಣಿಯಲ್ಲಿ ಮಾತನಾಡಿದ ರವಿಕುಮಾರ್ ಸೋಮವಾರ ಬೆಳಗ್ಗೆ 11 ಗಂಟೆಯಿಂದ ರಾತ್ರಿವರೆಗೂ ಪರಿಶೀಲನೆ ನಡೆಸಿದರು ಎಂದು ತಿಳಿಸಿದರು.. ಇಂದು (ಮಂಗಳವಾರ) ಬೆಳಗ್ಗೆ 11...
ರಾಯಸಂದ್ರ ರವಿ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ
Tumkur: ಕಾಂಗ್ರೆಸ್ ಮುಖಂಡ ರವಿಕುಮಾರ್ ರಾಯಸಂದ್ರ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದು ಕೆಲ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.ತುಮಕೂರಿನ ಎಸ್ಐಟಿ ಬ್ಯಾಕ್ ಗೇಟ್ ನ ಗಂಗೋತ್ರಿ...
ಮಾಜಿ ಸಚಿವ ಮಂಜುನಾಥ್ ಗೆ ತುಮಕೂರಿನಲ್ಲಿ ಇಂದು ಅಂತಿಮ ನಮನ
ಮಂಜುನಾಥ್, ತುಮಕೂರು ವಿ.ವಿ. ಸಿಂಡಿಕೇಟ್ ಮಾಜಿ ಸದಸ್ಯTumkuru: ಜೆಡಿಎಸ್ ನ ಮಾಜಿ ರಾಜ್ಯಾಧ್ಯಕ್ಷರು, ಮಾಜಿ ಸಚಿವರು ಆದ ಡಿ. ಮಂಜುನಾಥ್ ಅವರ ಪಾರ್ಥಿವ ಶರೀರ ಇಂದು ( ಫೆ 4-02-2020] ಬೆಳಿಗ್ಗೆ 11...
ರಾಜ್ಯ ವಿಜ್ಞಾನ ಪರಿಷತ್ ಗೆ ಚುನಾವಣೆ: ಜಿದ್ದಾಜಿದ್ದಿ ಪ್ರಚಾರ
ಕೆ.ಇ.ಸಿದ್ದಯ್ಯTumkur: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ನ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆಗೆ ಫೆಬ್ರವರಿ 23ರಂದು ಚುನಾವಣೆ ನಡೆಯಲಿದೆ.ಈ ಚುನಾವಣೆಗೆ ಸ್ಪರ್ಥಿಸಿರುವ ಸದಸ್ಯರು ವ್ಯಾಪಕ ಪ್ರಚಾರದಲ್ಲಿ ತೊಡಗಿದ್ದಾರೆ.ಪ್ರಚಾರಕ್ಕೆ ಈ ಬಾರಿ ಫೇಸ್ಬುಕ್, ವಾಟ್ಅಪ್,...
ಪಾಲಿಕೆ ಸದಸ್ಯ ಕುಮಾರ್ ವಿರುದ್ಧ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿ ವಜಾ
Publicstory.inತುಮಕೂರು: ತುಮಕೂರು ಮಹಾನಗರ ಪಾಲಿಕೆ ಸದಸ್ಯ ಕುಮಾರ್ ಅವರ ಆಯ್ಕೆಯನ್ನು ಪ್ರಶ್ನಿಸಿ ಮಾಜಿ ಸದಸ್ಯ ಟಿ.ಆರ್. ನಾಗರಾಜ್ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯನ್ನು ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ...
ಬೆಂಗಳೂರು ಕೇಂದ್ರ ವಿ.ವಿ.ಕುಲಸಚಿವರಾಗಿ ಡಾ.ರಮೇಶ್ ನೇಮಕ
ಡಾ.ರಾಜಶೇಖರ ಕೋಠಿಮಂಡ್ಯ: ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿದ್ದ ಡಾ.ರಮೇಶ್ ಅವರೀಗ ಬೆಂಗಳೂರು ಕೇಂದ್ರ ವಿ.ವಿ.ಯ ಮೌಲ್ಯಮಾಪನ ಕುಲಸಚಿವರು.ಶಿವಮೊಗ್ಗದ ಸಮಾಜಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಪ್ರೊಫೆಸರ್ ಆಗಿದ್ದ ಅವರು ತುಮಕೂರು ವಿ.ವಿಯ MSW...
ವಕೀಲರೊಬ್ಬರ ಹಲ್ಲು ಮುರಿದ ಪೊಲೀಸರು…
https://youtu.be/FooR-fk9iXwBanavara : ದೂರು ನೀಡಲು ಹೋದ ಯುವ ವಕೀಲರೊಬ್ಬರಿಗೆ ಪೊಲೀಸರು ಹಲ್ಲು ಮುರಿದು ಮನಬಂದಂತೆ ಥಳಿಸಿರುವ ಘಟನೆ ಬೆಂಗಳೂರಿನ ಬಾಣಾವರ ಪೊಲೀಸ್ ಠಾಣೆಯಲ್ಲಿ ನಡೆದಿದೆ.ಕಳೆದ ರಾತ್ರಿ 9.30 ರಲ್ಲಿ ಬಾಣಾವರ ಠಾಣೆಗೆ ಹೋದ...