Monday, September 15, 2025
Google search engine

Yearly Archives: 2020

30 ಲಕ್ಷ ಕಳ್ಳತನ: FIR ದಾಖಲಿಸದ JAyANAGR PSI ಅಮಾನತು

ತುಮಕೂರು:- ಗಂಭೀರ ಕಳ್ಳತನ ಪ್ರಕರಣದ ದೂರು ದಾಖಲಿಸದೆ ಬೇಜವಾಬ್ದಾರಿ ತೋರಿದ ಕಾರಣ ಜಯನಗರ ಠಾಣೆ ಪಿಎಸ್ಐ ಮುತ್ತುರಾಜ್ ಅವರನ್ನು ಜಿಲ್ಲಾ ರಕ್ಷಣಾಧಿಕಾರಿ ಕೋನವಂಶಿ ಕೃಷ್ಣ ಸೇವೆಯಿಂದ ಅಮಾನತ್ತು ಮಾಡಿದ್ದಾರೆ.ತುಮಕೂರು ನಗರದ ಬನಶಂಕರಿಯ ಶಿಲ್ಪ...

ಇಲ್ಲೊಬ್ಬ ನಕಲಿ IAS ಸಾಧಕ!

ಲಕ್ಷ್ಮೀಕಾಂತರಾಜು ಎಂಜಿGubbi: ನಕಲಿ ಐಎಎಸ್ ,ಐಪಿಎಸ್ ಅಧಿಕಾರಿಗಳು ರೇಡು ಮಾಡುವ ನೆಪದಲ್ಲಿ ಬಂದು ಸಿಕ್ಕಿಬೀಳುವುದನ್ನ ನೀವು ನೋಡಿದ್ದೀರಿ. ಆದರೆ ,ಐಎಎಸ್ ನಕಲಿ ಸಾಧಕರನ್ನ ಇದುವರೆಗೂ ನೀವು ಕಂಡಿಲ್ಲ. ಆ ನಕಲಿ ಸಾಧಕ‌ ಬೇರೆ...

ಮಾಧುಸ್ವಾಮಿಗೆ ಸಚಿವ ಸ್ಥಾನ ತಪ್ಪಿದರೆ ತುಮಕೂರಿನಿಂದ ಯಾರಾಗಬಹುದು ಸಚಿವರು!

Publicstory. inತುಮಕೂರು: ರಾಜ್ಯ ಸಚಿವ ಸಂಪುಟದ ವಿಸ್ತರಣೆ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಕಾನೂನು ಸಚಿವ, ಚಿಕ್ಕನಾಯಕನಹಳ್ಳಿ ಶಾಸಕ ಜೆ.ಸಿ.ಮಾಧುಸ್ವಾಮಿ ಅವರಿಗೆ ಸಚಿವ ಸ್ಥಾನ ತಪ್ಪಲಿದೆ ಎಂದು ಊಹಾಪೋಹದ ಗಾಳಿ ಜೋರಾಗಿಯೇ...

ರಾಜ್ಯದ ಎರಡನೇ ದೊಡ್ಡ ಜಿಲ್ಲೆಯ ಅದ್ವಾನ!

ಲಕ್ಷ್ಮೀಕಾಂತರಾಜು ಎಂಜಿGubbi: ಸರ್ಕಾರಿ‌ ಪ್ರಕಟಣೆ ಹಾಗೂ ಮಾಹಿತಿ ಸತ್ಯಕ್ಕೆ ಹತ್ತಿರವಲ್ಲ ,ಸತ್ಯವಾಗಿಯೇ ಇರುತ್ತವೆ. ಆದರೆ,ಸರ್ಕಾರಿ ಇಲಾಖೆಯ ಕಚೇರಿಯೊಂದು ತನ್ನ ತನ್ನ ವೆಬ್ ಸೈಟಿನಲ್ಲಿ ತಪ್ಪು ಮಾಹಿತಿ ಪ್ರಕಟಿಸಿಕೊಂಡಿದೆ. ಹೌದು. ರಾಜ್ಯದ ಎರಡನೇಯ ದೊಡ್ಡ ಜಿಲ್ಲೆಯಾದ...

ನೀವು ಮಿಸ್ ಮಾಡದೇ ನೋಡಬೇಕಾದ ಫಲಪುಷ್ಪ ಪ್ರದರ್ಶನ

ಸುಜಾತ ಎಸ್.ಎನ್Tumkur: ತುಮಕೂರಿನಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಫಲಪುಷ್ಪ ಪ್ರದರ್ಶನಕ್ಕೆ ವಿವಿಧ ಬಗೆಯ ಪುಷ್ಪರಾಣಿಯರ ಆಗಮನದಿಂದ ತೋಟಗಾರಿಕೆ ಆವರಣವು ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ.ತೋಟಗಾರಿಕಾ ಇಲಾಖೆ, ಜಿಲ್ಲಾ ಪಂಚಾಯತ್, ಜಿಲ್ಲಾ ತೋಟಗಾರಿಕಾ ಸಂಘ...

ನಾಗಲಮಡಿಕೆಯಲ್ಲಿ ಷಷ್ಠಿಯಂದು ಅನ್ನದ ರಾಶಿ ಇಬ್ಬಾಗವಾಗುತ್ತದೆ

ಪಾವಗಡ: ತಾಲ್ಲೂಕಿನ ನಾಗಲಮಡಿಕೆ ಅಂತ್ಯ ಸುಬ್ರಹ್ಮಣ್ಯ ಸ್ವಾಮಿ ದೇಗುಲದಲ್ಲಿ ಶುಕ್ರವಾರ ಕುಮಾರ ಷಷ್ಠಿ ಪ್ರಯುಕ್ತ ವಿಶೇಷ ಪೂಜೆ, ಜಾತ್ರಾ ಮಹೋತ್ಸವ ಅದ್ದೂರಿಯಿಂದ ನಡೆಯಿತು. ಕುಮಾರ ಷಷ್ಠಿ ಪ್ರಯುಕ್ತ ಬೆಳಿಗ್ಗೆಯಿಂದ ವಿಶೇಷ ಅಲಂಕಾರ, ಏಕಾದಶ ರುಧ್ರಾಭಿಷೇಕ, ಪಂಚಾಮೃತ ಅಭಿಷೇಕ, ಪ್ರಾಕಾರೋತ್ಸವ ಇತ್ಯಾದಿ ಪೂಜೆಯ ನಂತರ ಉತ್ಸವ ಮೂರ್ತಿಯನ್ನು ಅನ್ನದ ರಾಶಿಯ ಮೇಲಿರಿಸಿ ಪೂಜೆ ಸಲ್ಲಿಸಲಾಯಿತು.ಅನ್ನದ ರಾಶಿ ಇಬ್ಬಾಗವಾಗುವುದನ್ನು ನೆರೆದಿದ್ದ ಭಕ್ತಾದಿಗಳು...

ಟೋಪಿ ಇಟ್ಟುಕೊಂಡ ಮಾತ್ರಕ್ಕೆ ಗಾಂಧೀಜಿ ಆಗಲು ಸಾಧ್ಯವಿಲ್ಲ

Publicstory. inTumkur; ರಾಹುಲ್ ಗಾಂಧಿ ವಿರುದ್ಧ ಟೀಕಾಪ್ರಹಾರ ನಡೆಸಿದ ಸಿ.ಟಿ.ರವಿ, ಟೋಪಿ ಇಟ್ಟುಕೊಂಡ ಮಾತ್ರಕ್ಕೆ ಗಾಂಧೀಜಿ ಆಗಲು ಸಾಧ್ಯವಿಲ್ಲ ಎಂದರು.ನೃತ್ಯ ಮತ್ತು ಸಂಗೀತ ಮನೋವಿಕಾಸದ ದೃಷ್ಠಿಯಿಂದ ಆರಂಭವಾಯಿತೇ ಹೊರತು ಕೇವಲ ಮನರಂಜನೆಯ ಉದ್ದೇಶಕ್ಕಾಗಿ...

ಯಡಿಯೂರಪ್ಪ ಬಲಿಷ್ಟ ಮುಖ್ಯಮಂತ್ರಿ

Publicstory. inTumkur: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಲಿಷ್ಟ ಮುಖ್ಯಮಂತ್ರಿಯಾಗಿದ್ದು ಅವರನ್ನು ಯಾರೂ ಆಟವಾಡಿಸಲು ಸಾಧ್ಯವಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಹೇಳಿದ್ದಾರೆ.ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸಚಿವ ಸಂಪುಟ...

ಕವಿತೆಯ ವಿರುದ್ಧ ಕ್ರಮ : ಎಸ್  ದಿವಾಕರ್ ಖಂಡನೆ

Publicstory.Tumkur: ಇಂತಹದ್ದನ್ನೇ ಬರಿ ಎಂದು ಪ್ರಭುತ್ವ ಯಾವುದೇ ಬರಹಗಾರನ ಮೇಲೆ ಸವಾರಿ ಮಾಡಲು ಸಾಧ್ಯವಿಲ್ಲ. ಕವಿ ಸಿರಾಜ್ ಬಿಸರಳ್ಳಿ ವಿರುದ್ಧದ ಪ್ರಭುತ್ವದ ಕ್ರಮವನ್ನು ನಾನು ಖಂಡಿಸುತ್ತೇನೆ ಎಂದು ಖ್ಯಾತ ಸಾಹಿತಿ, ವಿಮರ್ಶಕ ಎಸ್...

ಅಭಿವೃದ್ಧಿಯೇ ನನ್ನ ಗುರಿ: ಫರೀದಾ

Tumkur: ನಗರವನ್ನು ಅಭಿವೃದ್ಧಿಪಡಿಸುವುದೇ ನನ್ನ ಗುರಿ ಎಂದು ನೂತನ ಮೇಯರ್ ಫರೀದಾ ಬೇಗಂ ತಿಳಿಸಿದರು. ಮೇಯರ್ ಆಗಿ ಆಯ್ಕೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಥಮ ಬಾರಿ ಮೇಯರ್ ಸ್ಥಾನಕ್ಕೆ ಆಯ್ಕೆಯಾಗಿರುವುದು...
- Advertisment -
Google search engine

Most Read