Sunday, September 14, 2025
Google search engine

Yearly Archives: 2020

ವರ್ಷದಲ್ಲಿ 1 ಲಕ್ಷ ಹೆಣ್ಣು ಭ್ರೂಣ ಹತ್ಯೆ: CEO ಶುಭಕಲ್ಯಾಣ್

Publicstory. inTumukuru: ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಕಾನೂನು ಅತ್ಯವಶ್ಯಕವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ರಾಘವೇಂದ್ರ ಶೆಟ್ಟಿಗಾರ್ ತಿಳಿಸಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ...

30% ಯುವಕರು ತಂಬಾಕಿಗೆ ದಾಸರು

ತುಮಕೂರು: ಮಾದಕದ್ರವ್ಯ ಮತ್ತು ತಂಬಾಕು ಸೇವನೆ ಮಾನವನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಜನರ ನೈತಿಕಮಟ್ಟ ಕಡಿಮೆಯಾಗುತ್ತದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವೈ.ಎಸ್. ಸಿದ್ದೇಗೌಡ ಹೇಳಿದರು. ತುಮಕೂರು ವಿಶ್ವವಿದ್ಯಾನಿಲಯಲ್ಲಿ...

ಮಷಿನ್ ಲರ್ನಿಂಗ್ ಚರ್ಚೆ

Tumkur: ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೆ ಗಮನ ಕೊಡುವುದರ ಮೂಲಕ ಸ್ಪರ್ಧಾತ್ಮಕ ಯುಗವನ್ನು ಎದುರಿಸಲು ಸಿದ್ಧರಾಗಿ ಎಂದು ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಂ.ಎಸ್ ರವಿಪ್ರಕಾಶ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ನಗರದ ಸಿದ್ದಾರ್ಥ...

Tumukuru: 6 ಅಂತಸ್ತಿನ ಹೊಸ ಬಸ್ ನಿಲ್ದಾಣ ಹೇಗಿರಲಿದೆ ಗೊತ್ತಾ?

ಲೇಖನ: ಆರ್.ರೂಪಕಲಾ Tumukuru: ಸ್ಮಾರ್ಟ್ ಸಿಟಿ ಲಿಮಿಟೆಡ್ ಸಂಸ್ಥೆಯು ತುಮಕೂರು ನಗರದಲ್ಲಿ ಈಗಿರುವ ಹಳೆಯ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣವನ್ನು ನೆಲಸಮ ಮಾಡಿ ಹೊಸ ಸ್ವರೂಪವನ್ನು ನೀಡುವ ಮೂಲಕ ಹೈಟೆಕ್ ಬಸ್ ನಿಲ್ದಾಣವನ್ನಾಗಿ...

Tumukuru ಮಹಾನಗರ ಪಾಲಿಕೆ: BJP ಕೈ ಹಿಡಿಯುತ್ತಾ JDS?

ಕೆ.ಇ.ಸಿದ್ದಯ್ಯTumukuru: ತುಮಕೂರು ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ಜನವರಿ 30ರಂದು ಚುನಾವಣೆಯ ನಡೆಯಲಿರುವುದರಿಂದ ಜೆಡಿಎಸ್ ಕಾಂಗ್ರೆಸ್ ಮತ್ತು ಬಿಜೆಪಿ ಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.ಮೇಯರ್ ಮತ್ತು ಉಪಮೇಯರ್ ಯಾರಾಗಲಿದ್ದಾರೆ ಎಂಬ...

ಅಪಘಾತಕ್ಕೆ ಯುವಕ ಬಲಿ

ಗುಬ್ಬಿ:ವೇಗವಾಗಿ ಚಲಿಸುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗುಬ್ಬಿ ತಾಲೂಕಿನಲ್ಲಿ ಸಂಭವಿಸಿದೆ.ಚೇಳೂರು ಹೋಬಳಿಯ ಅನುಪನಕುಂಟೆ ಗೇಟ್ ಬಳಿ ಈ ಘಟನೆ ಸಂಭವಿಸಿದ್ದು 35 ವರ್ಷದ ಮಂಜುನಾಥ್...

ಚಿರತೆಗೆ ಬಲಿಯಾದ ಮೇಕೆಗಳು

ಪಾವಗಡ: ತಾಲ್ಲೂಕಿನ ಕನ್ನಮೇಡಿ ಬಳಿಯ ಕೃಷ್ಣಪ್ಪ ಎಂಬುವರಿಗೆ ಸೇರಿದ 4 ಮೇಕೆಗಳನ್ನು ಬುಧವಾರ ರಾತ್ರಿ ಚಿರತೆ ಕೊಂದಿದೆ.ಗ್ರಾಮದ ಹೊರ ವಲಯದ ರೊಪ್ಪದಲ್ಲಿದ್ದ 3 ಮೇಕೆಗಳ ರಕ್ತ ಹೀರಿ, ಮೇಕೆ ಮರಿಯನ್ನು ತಿಂದಿದೆ. ಸುಮಾರು...

Gubbi PU COllege: ರಾಷ್ಟ್ರ ಧ್ವಜ ಕ್ಕೆ ಅಪಮಾನ ?

ಲಕ್ಷ್ಮೀಕಾಂತರಾಜು ಎಂ.ಜಿGubbi: "ಏರುತಿಹುದು ತೋರುತಿಹುದು ನೋಡು ನಮ್ಮ ಬಾವುಟ. ಧ್ವಜದ ಶಕ್ತಿ ನಮ್ಮ‌‌ ಶಕ್ತಿ ನೋಡಿರಣ್ಣ ಹೇಗಿದೆ. ಸತ್ಯ ಶಾಂತಿ ತ್ಯಾಗಮೂರ್ತಿ ಗಾಂಧಿ ಹಿಡಿದ ಚರಕವು..." ಹೀಗೆ ನಮ್ಮ ಭಾರತ ದೇಶದ ಧ್ವಜವನ್ನ...

ಗಣರಾಜ್ಯೋತ್ಸವ: ತುಮಕೂರಿನಲ್ಲಿ ಅಧಿಕಾರಿಗಳ ಸಭೆ

ತುಮಕೂರು: ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವ ದಿನಾಚರಣೆಯನ್ನು ಯಾವುದೇ ಲೋಪದೋಷಗಳು ಇಲ್ಲದೆ ಅರ್ಥಪೂರ್ಣವಾಗಿ ಆಚರಿಸಲು ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯಾನಿರ್ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ ಗಣರಾಜ್ಯೋತ್ಸವ...

ಸಚಿವ ಸಂಪುಟ ವಿಸ್ತರಣೆ: ಸೂಕ್ತ ಸಮಯದಲ್ಲಿ ಸಿಎಂ ತೀರ್ಮಾನ

ತುಮಕೂರು: ಸಚಿವ ಸಂಪುಟ ವಿಸ್ತರಣೆ ಸಂಬಂಧ ಮುಖ್ಯಮಂತ್ರಿಗಳು ಸೂಕ್ತ ಸಮಯದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಹೇಳಿದ್ದಾರೆ.ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿ ಯಡಿಯೂರಪ್ಪ ವಿದೇಶಕ್ಕೆ ಹೋಗಿದ್ದಾರೆ. ಅವರು ಬಂದ...
- Advertisment -
Google search engine

Most Read