Yearly Archives: 2020
ಇಲ್ಲಿದೆ ವೈಕುಂಠದ ಹೆಬ್ಬಾಗಿಲು: ಇದು ತುಮಕೂರಿನ ಹೆಮ್ಮೆ
ತುಮಕೂರು: ತುಮಕೂರಿನ ಬಟವಾಡಿ ಮಹಾಲಕ್ಷ್ಮೀ ನಗರದಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ಸೋಮವಾರ ವೈಕುಂಠ ಏಕಾದಶಿವಿಜೃಂಭಣೆಯಿಂದ ನಡೆಯಲಿದೆ. ಇದಕ್ಕಾಗಿ ದೇವಸ್ಥಾನ ಸರ್ವಾಂಲಕೃತವಾಗಿ ಕಂಗೊಳಿಸುತ್ತಿದೆ.ವೆಂಕಟೇಶ್ವರ ದೇವಸ್ಥಾನ ತುಮಕೂರು ನಗರದ ಹೆಮ್ಮೆ. ಯಾರೇ ತುಮಕೂರು ನಗರಕ್ಕೆ ಬರಲಿ ಒಮ್ಮೆ...
ಧಾರ್ಮಿಕ ಮೂಲಭೂತವಾದ ರಾಷ್ಟ್ರೀಯತೆ ಅಲ್ಲ: ಬರಗೂರು
ಸಮಾರಂಭದಲ್ಲಿ ಪ್ರಸಿದ್ಧ ಲೇಖಕ, ಸಿನಿಮಾ ವಿಮರ್ಶಕ ರಾಮಚಂದ್ರನ್ ಅವರನ್ನು ಸನ್ಮಾನಿಸಲಾಯಿತು. ಪ್ರೊ.ಜಿ.ಎಂ.ಶ್ರೀನಿವಾಸಯ್ಯ, ಬರಗೂರು ರಾಮಚಂದ್ರಪ್ಪ ಇದ್ದಾರೆತುಮಕೂರು: ಧಾರ್ಮಿಕ ಮೂಲಭೂತವಾದ ರಾಷ್ಟ್ರೀಯತೆ ಅಲ್ಲ ಎಂದು ನಾಡೋಜ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಹೇಳಿದರು.ತುಮಕೂರಿನಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ...
ಪಡಿತರಕ್ಕೆ ಬಂತು ಮತ್ತೊಂದು ತಲೆನೋವು…
ಲಕ್ಷ್ಮೀಕಾಂತರಾಜು ಎಂಜಿಗುಬ್ಬಿ: ರಾಜ್ಯದ ನಾಗರಿಕರ ಪಡಿತರ ಚೀಟಿಗೆ ಕುಟುಂಬದ ಎಲ್ಲ ಸದಸ್ಯರ ಬಯೋ ಸಂಗ್ರಹಣೆಯನ್ನ ರಾಜ್ಯದ ಆಹಾರ ಇಲಾಖೆ ಮಾಡುತ್ತಿದೆ. ಈ ಹಿಂದೆ ಪಡಿತರ ಚೀಟಿಗೆ ಆಧಾರ್ ಲಿಂಕ್ ಕಡ್ಡಾಯ ಮಾಡಿದ್ದ ಇಲಾಖೆ...
ಜಾತಿ ವ್ಯವಸ್ಥೆ ಬಲಪಡಿಸುವ ಫ್ಯಾಸಿಸ್ಟ್: ರಾಮಚಂದ್ರನ್
ಸಮಾರಂಭದಲ್ಲಿ ಜಿ.ಎಸ್.ಸೋಮಣ್ಣ, ಬರಗೂರು ರಾಮಚಂದ್ರಪ್ಪ, ರಾಮಚಂದ್ರನ್, ಸೂಫಿಯಾ ಕಾನೂನು ಕಾಲೇಜಿನ ಪ್ರಾಂಶುಪಾಲ ಎಸ್.ರಮೇಶ್ ಇತರರು ಇದ್ದರುಕೆ.ಇ.ಸಿದ್ದಯ್ಯತುಮಕೂರು: ಫ್ಯಾಸಿಸ್ಟ್ ಶಕ್ತಿಗಳು ದೇಶದ ನಿಯಮಗಳನ್ನು ಗಾಳಿಗೆ ತೂರಿ ಆಡಳಿತ ನಡೆಸುತ್ತಿವೆ. ಆ ಶಕ್ತಿಗಳಿಗೆ ಸಂವಿಧಾನ...
ಸಾವಿತ್ರಿ ಬಾಪುಲೆ ಜಯಂತಿ
ಪಾವಗಡ ತಾಲ್ಲೂಕು ದೇವಲಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಹಾಗೂ ಮಾನವ ಬಂಧುತ್ವ ವೇದಿಕೆ ವತಿಯಿಂದ ದೇಶದ ಮೊದಲ ಶಿಕ್ಷಕಿ ಸಾವಿತ್ರಿ ಬಾಪುಲೆ ರವರ ಜಯಂತಿ ಆಚರಣೆ ಮಾಡಲಾಯಿತು.ಮಾನವ ಬಂಧುತ್ವ...
ವಿಶ್ವ ಮಾನವ ತತ್ವದಲ್ಲಿ ಸಮಾಜದ ಭವಿಷ್ಯ ಅಡಗಿದೆ
ಸಮಾರಂಭವನ್ನು ಪ್ರೊ. ಚಿದಾನಂದ ಗೌಡ ಉದ್ಘಾಟಿಸಿದರು. ಕುಲಪತಿ ಪ್ರೊ.ಸಿದ್ದೇಗೌಡ, ಗೀತಾ ವಸಂತ ಇದ್ದಾರೆತುಮಕೂರು: ಕುವೆಂಪು ವಿಶ್ವ ಮಾನವ ಸಂದೇಶವನ್ನು ಲೋಕಕ್ಕೆ ಸಾರಿದರು. ಅದರಲ್ಲಿ ಸಮಾಜದ ಭವಿಷ್ಯ ಅಡಗಿದೆ ಎಂದು ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ...
ರೈತರಿಗೆ ಧ್ವನಿಗೂಡಿಸಿದ ಪ್ರಧಾನಿ ನರೇಂದ್ರ ಮೋದಿ
ಸಸಿಗೆ ನೀರೆರೆಯುವ ಮೂಲಕ ಸಮಾವೇಶ ಉದ್ಘಾಟಿಸಿದ ಪ್ರಧಾನಿತುಮಕೂರು: ದಕ್ಷಿಣ ಭಾರತದಲ್ಲಿ ಕಾಫಿ, ತೆಂಗು, ರಬ್ಬರ್, ಅರಿಶಿಣ, ಸಾಂಬಾರ್ ಪದಾರ್ಥಗಳನ್ನು ಹೆಚ್ಚು ಬೆಳೆಯುತ್ತಿದ್ದು ಈ ಭಾಗ ಸಶಕ್ತವಾದ ಪ್ರದೇಶವಾಗಿದೆ ಎಂದು ಪ್ರಧಾನಿ ನರೇಂದ್ರ...
ಪ್ರಧಾನಿಗೆ ಪ್ರತಿಭಟನೆ ಸ್ವಾಗತ: ತಿಪಟೂರಿನಲ್ಲಿ ಮುಖಂಡರ ಬಂಧನ
ತಿಪಟೂರು: ತಿಪಟೂರಿನ ರೈತ ಸಂಘ ದ ನೇತೃತ್ವದಲ್ಲಿ ರೈತ ಸಮ್ಮಾನ್ ಯೋಜನೆಯ ಉದ್ಘಾಟನೆಗೆ ತುಮಕೂರಿಗೆ ಅಗಮಿಸುತ್ತಿರುವ ನರೇಂದ್ರ ಮೋದಿಯವರ ಕಾರ್ಯಕ್ರಮ ವೀರೊದಿಸಿ, ತ ಸ್ವಾಮಿನಾಥನ್ ವರದಿ ಜಾರಿಯಾಗ ಬೇಕು ಎಂದು ಒತ್ತಾಹಿಸಿ ,...
ಮಠದ ಮಕ್ಕಳಿಗೆ ರಾಜಕೀಯ ಪಾಠ ಹೇಳಿದ ನರೇಂದ್ರ ಮೋದಿ
ತುಮಕೂರು: ಪ್ರಧಾನಿ ನರೇಂದ್ರ ಮೋದಿ ತುಮಕೂರಿಗೆ ಬಂದಿಳಿದಿದ್ದು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದಾರೆ. ಜೊತೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗಮಿಸಿದ್ದು ಮಠದ ದ್ವಾರದಲ್ಲಿ ಪ್ರಧಾನಿಗಳನ್ನುಅದ್ದೂರಿಯಾಗಿ ಸ್ವಾಗತ ಮಾಡಲಾಯಿತು.ವ್ಯಾಪಕ ಭದ್ರತೆ ಕಲ್ಪಿಸಿರುವುದರಿಂದ ಕೆಲವೇ ಮಂದಿಗೆ ಸ್ವಾಗತಿಸಲು...
PM ಕಾರ್ಯಕ್ರಮ: ಪ್ರತಿಭಟನೆಗೆ ಯತ್ನ- ಪೊಲೀಸರ ತಳ್ಳಾಟದಲ್ಲಿ ರೈತ ಮುಖಂಡನ ಕೈಗೆ ಗಾಯ
ಪೋಲಿಸರ ವಶದಲ್ಲಿರುವ ರೈತ ಮುಖಂಡ ಆನಂದ ಪಟೇಲ್ ಕೈಗೆ ಗಾಯವಾಗಿರುವುದುತುಮಕೂರು: ಪ್ರಧಾನಿ ನರೇಂದ್ರ ಮೋದಿ ಅವರ ರೈತ ವಿರೋಧಿ ನೀತಿಯನ್ನು ಖಂಡಿಸಿ ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಮೆರವಣಿಗೆ ನಡೆಲು ಬರುತ್ತಿದ್ದ...