Saturday, October 19, 2024
Google search engine

Yearly Archives: 2020

ಪ್ರಜಾವಾಣಿ ವರದಿಗಾರ ಜಯಣ್ಣ ನೆನೆದು ಮರುಗಿದ ಗುಬ್ಬಿ

ಗುಬ್ಬಿ: ಕೋವಿಡ್ 19 ವೈರಸ್ ಸೋಂಕಿಗೆ ತೀವ್ರ ಅಸ್ವಸ್ಥರಾಗಿದ್ದ ಪತ್ರಕರ್ತ ಎಸ್.ಎಚ್.ಜಯಣ್ಣ (37) ಶುಕ್ರವಾರ ತಡರಾತ್ರಿ ತುಮಕೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ನಿಧನರಾದರು. ನಿಧನ ಬಗ್ಗೆ ತಾಲ್ಲೂಕಿನ ಜನರು ಮರುಗಿದರು.ಈ ಸಂಬಂಧ ಶನಿವಾರ ಪಟ್ಟಣದ ಟಿಎಪಿಸಿಎಂಎಸ್...

ಅಂಬೇಡ್ಕರ್ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ರಾ…

ದೀಪು ಬೋರೇಗೌಡಸ್ವಾತಂತ್ರ್ಯ ದಿನಾಚರಣೆ ಬರುತ್ತಿದ್ದಂತೆ ಅಂಬೇಡ್ಕರ್ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ರಾ ಎಂಬ ಪ್ರಶ್ನೆ ಸಹಜವಾಗೇ ಮೂಡುತ್ತದೆ. ಇಂದಿಗೂ ಸರಿಯಾದ ರೀತಿಯಲ್ಲಿ ಬಾಬಾ ಸಾಹೇಬರನ್ನ ಅರ್ಥೈಸಿಕೊಳ್ಳುವಲ್ಲಿ ನಾವು ವಿಫಲರಾದೆವಲ್ಲ ಎಂಬ ನೋವು ಇಂದಿಗೂ ಕಾಡುತ್ತದೆ.ಬಾಬಾ ಸಾಹೇಬರ...

ಒಂದೊಮ್ಮೆ ಮನುಕುಲವನ್ನು ನಡುಗಿಸಿದ ಕತೆ: ಪಿಳೇಕು

ಡಾ.ಓ.ನಾಗರಾಜ್ ಅವರು ಬರೆದಿರುವ ಈ ಪಿಳೇಕು ಕತೆ ಕೊರೊನಾವನ್ನು ಮೀರಿದ ಭಯಾನಕತೆಯನ್ನು ತೆರೆದಿಡುತ್ತದೆ.ಇದು ಯಾವ ಪಕ್ಷಿ ಹಾಕಿದ ಹಿಕ್ಕೆಯೊಳಗಿನ ಬೀಜ ಮೊಳೆತು ಇಷ್ಟು ದೊಡ್ದಾಗಿ ಬೆಳಕ್ಕಂಡಿರಂತ ಮರವೊ ! ಉತ್ತಮರು...

Covid: ತುಮಕೂರಿನಲ್ಲಿ‌ ಒಂದೇ ದಿನ 67 ಮಂದಿ‌ ಗುಣಮುಖ: 3000 ಮೀರಿತು ಸೋಂಕಿತರ ಸಂಖ್ಯೆ

Publicstoryತುಮಕೂರು: ಜಿಲ್ಲೆಯಲ್ಲಿ ಶುಕ್ರವಾರ ಒಂದೇ ದಿನ 67‌ ಕೋವಿಡ್ ರೋಗಿಗಳು ಗುಣಮುಖರಾಗಿ ಮನೆಗೆ ಮರುಳಿದರು. ಆದರೆ ಮತ್ತೇ 92 ಹೊಸ ಪ್ರಕರಣಗಳು ದೃಢಪಟ್ಟಿವೆ.ಗುಣಮುಖರಾಗುವವರಿಗಿಂತ ಸೋಂಕು ತಗುತ್ತಿರುವವರ ಸಂಖ್ಯೆಯೇ ಜಿಲ್ಲೆಯಲ್ಲಿ ಹೆಚ್ಚುತ್ತಿದೆ. ತುಮಕೂರು ಅತಿ...

‘ಪಿವಿಆರ್’ ಅಂದ್ರೆ ಏನು ಹೇಳಿ..??

ಜಿ.ಎನ್.ಮೋಹನ್ಅವತ್ತೊಂದು ದಿನ ಹೀಗಾಯ್ತು. ನಂದಿನಿ ಲಕ್ಷ್ಮೀಕಾಂತ್ ಬಲವಂತದಿಂದಾಗಿ ನಾನು ಮೀಡಿಯಾ ವಿದ್ಯಾರ್ಥಿಗಳ ಮುಂದೆ ಕುಳಿತಿದ್ದೆ. ಮೀಡಿಯಾ ಬಗ್ಗೆ ಒಂದು ಗಂಟೆ ಮಾತು ಮಾತು.ಒಳ್ಳೆ ಜೋಷ್ ನಲ್ಲಿದ್ದ ನಾನು ಅವರೆಲ್ಲರಿಗೆ ‘ಪಿವಿಆರ್’ ಅಂದರೆ ಏನು?...

ಮುಂದಿನ ತಿಂಗಳು ಶಾಲಾ‌‌-ಕಾಲೇಜು ಇಲ್ಲ: ಸಚಿವ

ಬೆಂಗಳೂರು : ಮುಂದಿನ ತಿಂಗಳು ಸೆಪ್ಟೆಂಬರ್ ನಲ್ಲಿ ಶಾಲೆಗಳು ಪ್ರಾರಂಭವಾಗುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಶಾಲೆ‌ ಆರಂಭಿಸಲಾಗುತ್ತದೆ ಎಂಬ ಪ್ರಚಾರ ಸುಳ್ಳು. ಕೊರೊನಾಬಕಾರಣ ಶಾಲೆಗಳನ್ನು...

ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಸಮಭಾಗ; ಅಂಬೇಡ್ಕರ್ ಏನು ಹೇಳಿದ್ರು ಗೊತ್ತಾ, ಏನ್ ತ್ಯಾಗ ಮಾಡಿದ್ರು ಗೊತ್ತಾ…

ಹೆತ್ತೇನಹಳ್ಳಿ ಮಂಜುನಾಥ್ಹಿಂದೂ ಉತ್ತರಾಧಿಕಾರ (ತಿದ್ದುಪಡಿ) ಕಾಯ್ದೆ, 2005 ರಲ್ಲಿ ತಂದೆಯು ಜೀವಂತವಾಗಿರದಿದ್ದರೂ ಸಹ ಹೆಣ್ಣುಮಕ್ಕಳಿಗೆ ಕೋಪರ್ಸೆನರಿ ಹಕ್ಕುಗಳಿವೆ ಎಂದು ದಿನಾಂಕ 11-08-2020 ರ ಸುಪ್ರಿಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.ಈ ಮಹತ್ವದ ತೀರ್ಪಿನಲ್ಲಿ,...

ಹಾಗೆ ಕಣ್ಣೀರಾದವರು ಬಸವರಾಜ ಪುರಾಣಿಕ್ ಅವರು..

ಜಿ.ಎನ್.ಮೋಹನ್ಅವರು ಅಕ್ಷರಶಃ ಕಣ್ಣೀರಾಗಿ ಹೋಗಿದ್ದರುನಾನು ಅವರ ಮನೆಯ ಗೇಟಿನ ಆಗಳಿ ತೆರೆಯುತ್ತಿದ್ದಂತೆಯೇ ಮಹಡಿಯಲ್ಲಿ ಒಂದು ಜೀವ ನಸುನಕ್ಕಿತು. ಅದೇ ಉತ್ಸಾಹದಲ್ಲಿ ಮನೆಯೊಳಗೆ ಇದ್ದ ಮನೆಯೊಡತಿಯನ್ನು 'ನೋಡು ಬಾ ಇಲ್ಲಿ' ಎಂದು ಕೂಗಿ ಕರೆಯಿತು....

ಓದುಗರ ಕೈಗೆ ಲೇಖನಿ…

ಜಿ ಎನ್ ಮೋಹನ್ಓದುಗರ ಕೈಗೆ ಲೇಖನಿ–ಜಿ.ಆರ್. ದೃಢ ಕಂಠದಲ್ಲಿ ಹೇಳಿದ ಮಾತಿದು.ಮಾಧ್ಯಮಗಳ ಜಗತ್ತಿನಲ್ಲಿ ಈಗ ಹೊಸ ಚಡಪಡಿಕೆ ಆರಂಭವಾಗಿದೆ. ಎಷ್ಟು ಪತ್ರಿಕೆ ತಿರುವಿ ಹಾಕಿದರೂ, ಎಷ್ಟು ಚಾನೆಲ್ ಗಳನ್ನು ಮಗುಚಿದರೂ ತಮಗೆ ಬೇಕಾದ...

ಬೆಂಗಳೂರು ಗಲಭೆ: ಶಾಸಕರ ಮನೆಗೆ ಬೆಂಕಿ, ಕರ್ಪ್ಯೂ ಜಾರಿ

ಬೆಂಗಳೂರು: ಫೇಸ್ ಬುಕ್ ನಲ್ಲಿ ‘ಇಸ್ಲಾಂ ಧರ್ಮದ ಸ್ಥಾಪಕರಾದ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್‌ ಪ್ರಕಟಿಸಲಾಗಿದೆ’ ಎಂದು ಆರೋಪಿಸಿ ಗುಂಪೊಂದು ಇಲ್ಲಿನ ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಹಾಗೂ...
- Advertisment -
Google search engine

Most Read