Sunday, October 25, 2026
Google search engine

Yearly Archives: 2020

ಮಧುಗಿರಿ ಶೈಕ್ಷಣಿಕ ಜಿಲ್ಲೆ: ಶಿರಾದವರಿಗೆ ಬಂತು ಮೊದಲ ಮೂರು ಸ್ಥಾನ….

Publicstoryಶಿರಾ: ಎಸ್ಎಸ್ ಎಲ್ ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದಿರುವ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಟಾಪ್ ಮೂರು ಸ್ಥಾನ ಪಡೆದ ವಿದ್ಯಾರ್ಥಿ ಗಳೆಲ್ಲರೂ ಶಿರಾದವರೇ ಆಗಿರುವುದು ವಿಶೇಷವಾಗಿದೆ.ಶಿಕ್ಷಣಾಧಿಕಾರಿಯ ಶ್ರಮಕ್ಕೆ ಸಂದ ಪ್ರತಿಫಲ:ಕೊರೋನಾತಂಕದ...

ತಂದೆ ಜೀವಂತದ ಪ್ರಶ್ನೆ ಇಲ್ಲ: ಹೆಣ್ಣು ಮಕ್ಕಳಿಗೆ ಸಮ ಭಾಗ-ಸುಪ್ರೀಂ ಕೋರ್ಟ್ ತೀರ್ಪು

publicstoryನವದೆಹಲಿ: ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಗಂಡ ಮಕ್ಕಳಂತೆ ಸಮನಾದ ಭಾಗ ಪಡೆಯುವ ಹಕ್ಕು ಇದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.2005ಕ್ಕಿಂತ ಮುಂಚೆ ತಂದೆ ಸಾವಿಗೀಡಾಗಿದ್ದರೆ ಹೆಣ್ಣು...

ನಿನ್ನ ಕೈಲಾಡೋ ಗೊಂಬೆ ನಾನಯ್ಯ…

ಸಿ ಎನ್ ಎನ್ ಚಾನಲ್ ನ ಅಟ್ಲಾಂಟ ಪ್ರಧಾನ ಕಚೇರಿಯಲ್ಲಿ ಜಿ.ಎನ್.ಮೋಹನ್ಜಿ.ಎನ್.ಮೋಹನ್ಶ್ರೀದೇವಿ ಧಡ ಧಡ ಹೆಜ್ಜೆ ಹಾಕುತ್ತಾ ನನ್ನ ಕ್ಯಾಬಿನ್ ನತ್ತ ಬರುತ್ತಿರುವುದನ್ನು ನೋಡಿದಾಗಲೇ ನನಗೆ ಗೊತ್ತಾಯ್ತು. ಇವತ್ತೇನೋ ಗ್ರಹಚಾರ ಕಾದಿದೆ ಅಂತ.ಕ್ಯಾಬಿನ್...

ಬನ್ನಿ ಬೆನ್ನು ತಟ್ಟೋಣ..

ಜಿ.ಎನ್.ಮೋಹನ್'ಮೊದಲು ನನ್ನ ಮುಖಕ್ಕೆ ಬಂದು ಬಿದ್ದದ್ದು ಮೊಟ್ಟೆ.. ಆ ನಂತರ ಚಪ್ಪಾಳೆ..'– ಹೀಗೆ ಹೇಳಿದ್ದು ಜಿ ಆರ್ ವಿಶ್ವನಾಥ್.ಹೌದು ಅದೇ ಜಿ ಆರ್ ವಿಶ್ವನಾಥ್.ತಮ್ಮ ಮೊದಲ ಟೆಸ್ಟ್ ನಲ್ಲೇ ಸೆಂಚುರಿ ಸಿಡಿಸಿದ, ಎಲ್ಲರೂ ಅಬ್ಬರದ...

ನಾಗಸಾಕಿಯ ಮೇಲೆ ತಲ್ಲಣದ ಮಳೆ ಸುರಿದ ದಿನ ಇಂದು.

ಜಿ.ಎನ್.ಮೋಹನ್ನಾನು ೧೯೮೬ರಲ್ಲಿ ಬರೆದಿದ್ದ ಈ ಪುಟ್ಟ ಬರಹ ಮತ್ತೆ ಕಲಕಿತು. ------3+1=0ಎಂದು ಬರೆದರೆ ಬಹುಶಃ ನಿಮಗೆ ಸಿಗುವ ಅಂಕಿ ಕೂಡ ಸೊನ್ನೆಯೇ ಆಗಬಹುದು.ಆದರೆ ಯುದ್ಧ ದೇಶಗಳಲ್ಲಿ ಅಪಾರ ಸಹಾನುಭೂತಿ ಸಿಗುತ್ತದೆ.ನಿಮ್ಮ ದೇಶದಲ್ಲಿ ಮೂರಕ್ಕೆ ಒಂದು...

₹1 ಕೋಟಿ ಪರಿಹಾರ ಕೊಡಲು ಶಾಸಕ ಮಸಾಲ ಜಯರಾಂ ಒತ್ತಾಯ

ತುಮಕೂರು: ಹೃದಯಾಘಾತದಿಂದ ಅಕಾಲಿಕ ಮರಣ ಹೊಂದಿದ ಐ.ಎ.ಎಸ್. ಅಧಿಕಾರಿ ಹೆಚ್.ಗಂಗಾಧರಯ್ಯ ಕೃಟುಂಬಸ್ತರಿಗೆ ಒಂದು ಕೋಟಿ ಪರಿಹಾರ ನೀಡುವಂತೆ ಶಾಸಕ ಮಸಾಲಜಯರಾಮ್ ಸರ್ಕಾರಕ್ಕೆ ಒತ್ತಾಯಿಸಿದರು.ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ನೋಡೆಲ್ ಅಧಿಕಾರಿಯಾಗಿ (ಕೆಎಎಸ್)...

ಕೋವಿಡ್: ತುಮಕೂರು ಖಾಸಗಿ ಆಸ್ಪತ್ರೆ ಗಳಲ್ಲಿ 2500 ಹಾಸಿಗೆ ಲಭ್ಯ

Publicstoryತುಮಕೂರು: ಕೋವಿಡ್ ಪರೀಕ್ಷೆ ಹೆಸರಲ್ಲಿ ಬೇರೆಡೆಗೆ ಕಳುಹಿಸದೆ ಆಸ್ಪತ್ರೆಯಲ್ಲಿರುವ ಸೌಲಭ್ಯಗಳನ್ನು ಬಳಿಸಿಕೊಂಡು ಪರೀಕ್ಷೆ ನಡೆಸಿ ಚಿಕಿತ್ಸೆ ನೀಡಬೇಕು ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಖಾಸಗಿ ಆಸ್ಪತ್ರೆಗಳ ವೈದ್ಯರಿಗೆ ಸೂಚನೆ ನೀಡಿದರು.ತುಮಕೂರು ನಗರದಲ್ಲಿರುವ...

ಗಿರೀಶ್ ಕಾರ್ನಾಡ್ ಎಂಬ ‘ಆಂಬ್ಯಾ ತಾಳ್ಯೋ’

ಜಿ.ಎನ್.ಮೋಹನ್'ಹುಷಾರು, ಒಮ್ಮೆ ಬಾಟಲಿಯಿಂದ ಅದನ್ನು ಹೊರಬಿಟ್ಟರೆ ಮತ್ತೆ ಒಳಗೆ ಸೇರಿಸುವುದು ಅಸಾಧ್ಯ' ಎಂದವರು ಗಿರೀಶ್ ಕಾರ್ನಾಡ್.ಅದು ೧೯೯೧.ಆಗ ತಾನೆ ಲಾಲಕೃಷ್ಣ ಅಡ್ವಾಣಿ ಅವರು ತಮ್ಮ ಮಹತ್ವದ ಕನಸಾದ ರಥವನ್ನು ಹತ್ತಿ ಯಾತ್ರೆ ಹೊರಟಿದ್ದರು....

ತುಮಕೂರು ಟೂಡಾ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ: ಯಾರಿಗೆ ದಕ್ಕಲಿದೆ ಅಧಿಕಾರ?

Publicstoryತುಮಕೂರು: ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯೊಳಗೆ ಪೈಪೋಟಿ ಆರಂಭವಾಗಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಯಾರಿಗೆ ತಥಾಸ್ತು ಅನ್ನುತ್ತಾರೆ ಎಂಬ ಕುತೂಹಲ ಗರಿಗೆದರಿದೆ.ಸಂಘ ಪರಿವಾರ ಹಾಗೂ ಬಿಜೆಪಿ ಮುಖಂಡರ ನಡುವೆ ಪೈಪೋಟಿ ಆರಂಭವಾಗಿದೆ....

ಜಿಲ್ಲೆಯಲ್ಲಿಂದು 133 ಮಂದಿಗೆ ಕೋವಿಡ್-19 ಸೋಂಕು ದೃಢ.

ತುಮಕೂರು: ಜಿಲ್ಲೆಯಲ್ಲಿ 133 ಹೊಸ ಕೋವಿಡ್-19 ಪ್ರಕರಣ ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 2411ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ ತಿಳಿಸಿದ್ದಾರೆ.ಜಿಲ್ಲೆಯಲ್ಲಿ ಇಂದು ತುಮಕೂರು-44,...
- Advertisment -
Google search engine

Most Read