Yearly Archives: 2020
ಅಡುಗೆ ಅನಿಲ ಬೆಲೆ ಏರಿಕೆ
ತುಮಕೂರು: ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಇಂಡೇನ್ ಗ್ಯಾಸ್ ಸಿಲಿಂಡರ್ 11.50 ರೂಪಾಯಿ ಹೆಚ್ಚಿಸಿದೆ. ಈ ದರ ನಗರದಿಂದ ನಗರಕ್ಕೆ ಬದಲಾವಣೆ ಇರಲಿದೆ. ಇಂಧನ ಚಿಲ್ಲರೆ ವ್ಯಾಪಾರಿಗಳು ಪ್ರತಿ ತಿಂಗಳ...
ಸಿಂಹರಾಶಿಯವರಿಗೆ ಹೇಗಿದೆ ಗೊತ್ತಾ?
ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್ ಮೊ: 8618194668ರಾಶಿ ಭವಿಷ್ಯಮೇಷ ರಾಶಿ ಸಂತೋಷದಿಂದಿರಲು ನಿಮ್ಮ ಆಕಾಂಕ್ಷೆಗಳನ್ನು ಪರಿಶೀಲಿಸಿ. ಯೋಗದ ಸಹಾಯ ತೆಗೆದುಕೊಳ್ಳಿ - ಇದು ನಿಮಗೆ ದೈಹಿಕವಾಗಿ, ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ನಿಮ್ಮ ಮನೋಧರ್ಮವನ್ನು ಸುಧಾರಿಸುವ...
ಕಿಟ್ ವಿತರಣೆಯಲ್ಲಿ ರಾಜಕೀಯ ಬೇಡ
ಪಾವಗಡ: ಬಡವರಿಗೆ ಆಹಾರ, ಕಿಟ್ ವಿತರಿಸುವಾಗ ಯಾರೊಬ್ಬರೂ ರಾಜಕೀಯ ಮಾಡಬಾರದು ಎಂದು ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ತಿಳಿಸಿದರು.ಪಟ್ಟಣದ 19 ನೇ ವಾರ್ಡ್ ನಲ್ಲಿ ಮಂಗಳವಾರ ಜೆಡಿಎಸ್ ಪಕ್ಷದ ವತಿಯಿಂದ ನಡೆದ ಪಡಿತರ ವಿತರಣಾ...
ಪಾವಗಡದಲ್ಲಿ ತುಂಬಿ ಹರಿಯುತ್ತಿದೆ ಉತ್ತರ ಪಿನಾಕಿನಿ ನದಿ
Publicstory. inPavagada: ಪಾವಗಡ ತಾಲ್ಲೂಕಿನ ನಾಗಲಮಡಿಕೆ ಬಳಿ ಉತ್ತರಪಿನಾಕಿನಿ ನದಿ ಸೋಮವಾರ ಮೈದುಂಬಿ ಹರಿಯಿತು. ಹರಿಯುವ ನದಿ ನೀರಿನಲ್ಲಿ ತಾಲ್ಲೂಕಿನ ಜನತೆ ಆಟವಾಡುತ್ತಾ ಖುಷಿ ಹಂಚಿಕೊಂಡರು.ಸತತ ಎರಡು ದಿನಗಳಿಂದ ಬೀಳುತ್ತಿರುವ...
ನಿವೃತ್ತಿ ಮುಂದೂಡಿಕೆ: ಸರ್ಕಾರದ ನಿರ್ಧಾರಕ್ಕೆ ಅಸಮಾಧಾನ
Publicstory.inತುಮಕೂರು: ಆರೋಗ್ಯ ಇಲಾಖೆಯಲ್ಲಿ 60 ವರ್ಷ ತುಂಬಿ ನಿವೃತ್ತಿಯಲ್ಲಿದ್ದವರನ್ನು ಕೊರೊನಾ ಹೆಸರಿನಲ್ಲಿ ನಿವೃತ್ತಿಯನ್ನು ಮುಂದೂಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ವೈದ್ಯಕೀಯ ಇಲಾಖೆಯಲ್ಲೇ ಅಸಮಾಧಾನ ಉಂಟಾಗಿದೆ.ಕಳೆದ ಮೂರು ತಿಂಗಳಿಂದ ಹೊಸ ಹೊಸ ಆದೇಶಗಳನ್ನು ಹೊರಡಿಸುವ...
ಒಂದು ಹೋಮ್ ವರ್ಕ್ ನಿಂದಾಗಿ ಏನೆಲ್ಲಾ..
ಜಿ ಎನ್ ಮೋಹನ್‘ಪಪ್ಪಾ ಹೋಮ್ ವರ್ಕ್ ಗೆ ಹೆಲ್ಪ್ ಮಾಡ್ತೀಯಾ..’ ಅಂತ ಆ ಪುಟ್ಟ ಹುಡುಗಿ ಓಡಿಬಂದಾಗ ನನ್ನ ಕಣ್ಣಲ್ಲಿ ಮಿಂಚುಹಾಗೆ ಓಡಿ ಬಂದ ಹುಡುಗಿಯನ್ನು ಮಡಿಲಿಗೆ ಸೇರಿಸಿಕೊಂಡು ಅವಳು ತಂದಿದ್ದ ಪುಸ್ತಕದ...
ಸರ್ಕಾರ ಉಳಿಸಿಕೊಳ್ಳಲು ಮೂವರು ಸಚಿವರಿಗೆ ಕೊಕ್ ನೀಡಲಿದ್ದಾರೆಯೇ ಯಡಿಯೂರಪ್ಪ?
ಸಿದ್ದೇಶ ತ್ಯಾಗಟೂರುಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಶಾಸಕರ ಬಂಡಾಯದಿಂದ ಬಿಜೆಪಿಯಲ್ಲಿ ಭಾರಿ ಸಂಚಲನವೇ ಸೃಷ್ಟಿಯಾಗಿದೆ.ಈ ಬೆಳವಣಿಗೆಯಿಂದ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಕೊಂಚ ಗೊಂದಲಕ್ಕೆ ಬಿದ್ದಿದ್ದಾರೆ... 2008ರಲ್ಲಿ ಅಧಿಕಾರಕ್ಕೆ ಬಂದಾಗಲೂ...
ಅವರನ್ನು ಸನ್ಮಾನಿಸುವುದು ನಮ್ಮ ಪುಣ್ಯ: ಸುರೇಶ್
ವರದಿ: B.N.ವೀರಭದ್ರೇಗೌಡಬೆಲವತ್ತ: ಕೊರೊನಾ ವಿರುದ್ಧ ತಮ್ಮ ಜೀವದ ಹಂಗು ತೊರೆದು ಹೋರಾಟ ಮಾಡುತ್ತಿರುವ ಎಲ್ಲರನ್ನು ಅಭಿನಂದಿಸುತ್ತಿರುವುದು ನಮ್ಮ ಪುಣ್ಯ ಎಂದ ಕೆಂಗಲ್ ಸ್ನೇಹ ಸಮಿತಿ ರಾಜ್ಯ ಅಧ್ಯಕ್ಷರಾದ ಬಿ.ಹೆಚ್.ಸುರೇಶ್
ಹೇಳಿದರು.ತಾಲೂಕಿನ ಬೆಲವತ್ತ ಹಾಲು ಉತ್ಪಾದಕರ...
ಬೆಲವತ್ತದಲ್ಲಿ ಹೋರಾಟಗಾರರಿಗೆ ಸನ್ಮಾನದ ಸಂಭ್ರಮ
ವರದಿ: ವೀರಭದ್ರ ಬೆಲವತ್ತಗುಬ್ಬಿ: ತಾಲ್ಲೂಕಿನ ಬೆಲವತ್ತ ಗ್ರಾಮದಲ್ಲಿ ಭಾನುವಾರ ಸಡಗರದ ಸಂಭ್ರಮ.ಇಲ್ಲಿನ ಹಾಲು ಉತ್ಪಾದಕರ ಸಹಕಾರ ಆಯೋಜಿಸಿದ್ದ ಸಮಾರಂಭದಲ್ಲಿ ಸಾಮಾಜಿಕ ಅಂತರದ ಪಾಲನೆ ಮೂಲಕ ಕೊರೊನಾ ವಿರುದ್ಧದ ಹೋರಾಟಕ್ಕೆ ಗ್ರಾಮದಿಂದ ನಗರಕ್ಕೆ ಜನರು...

