Saturday, March 14, 2026
Google search engine

Yearly Archives: 2020

ಸಣ್ಣಗಾಗಲು ನ್ಯೂಟ್ರಿಷನ್ ಫುಡ್ ತೆಗೆದುಕೊಂಡ ಹೋಮ್ ಗಾರ್ಡ್ ಮಸಣಕ್ಕೆ…

ತುಮಕೂರುಇತ್ತೀಚೆಗೆ ಎಲ್ಲೆಲ್ಲೂ ನ್ಯೂಟ್ರಿಷನ್ ಪುಡ್ ಗಳದ್ದೆ ಹಾವಳಿ. ಕೆಲವರು‌ ಸಣ್ಣಗಾಗಲು, ಇನ್ನೂ ಕೆಲವರು ದಪ್ಪಗಾಗಲು ಹಾಗೂ ಇನ್ನೂ‌ ಕೆಲವರು ಬೇರೆ ಬೇರೆ ಕಾಯಿಲೆಗಳಿಗೆ ನ್ಯೂಟ್ರಿಷನ್ ಫುಡ್ ನ ಮೊರೆಹೋಗುತ್ತಿದ್ದಾರೆ.ಇದೇ ರೀತಿ ನ್ಯೂಟ್ರಿಷನ್ ಫುಡ್...

ಮೊಲ ಕೊಂದು ಟಿಕ್ ಟಾಕ್ ಮಾಡಿದವರು ಜೈಲಿಗೆ

Publicstory. inತುಮಕೂರು: ಮೊಲವನ್ನು ಕೊಂದು ಚರ್ಮ ಸುಲಿಯುವುದನ್ನು ವಿಡಿಯೊ ಮಾಡಿ ಟಿಕ್ ಟಾಕ್ ಗೆ ಹಾಕಿ ಶೋ ಕೊಟ್ಟಿದವರು ಈಗ ಕಂಬಿ ಎಣಿಸುವಂತಾಗಿದೆ.https://youtu.be/KHUScugwdlohttps://youtu.be/KHUScugwdlo ಕಾಡುಮೊಲವನ್ನು ಬೇಟಿಯಾಗಿ ಅದನ್ನು ಮನೆವೆ ತಂದು ಚರ್ಮ ಸುಲಿದು, ಮಾಂಸವಾಗಿ...

ಮನುಕುಲ ಉಳುವಿಗೆ ಹೋರಾಟ ಅಗತ್ಯ – ಕೆ.ದೊರೈರಾಜ್

Publicstory.inTumkur: ಕೊರೊನಾ ಸಂದರ್ಭದಲ್ಲಿ ಎಲ್ಲಾ ವರ್ಗದ ಕಾರ್ಮಿಕರು ಆತಾಶರಾಗದೆ ತಮ್ಬ ಬದುಕು ಹಾಗೂ ಮನುಕುಲದ ಉಳುವಿಗೆ ಜಾತಿ, ಮತ-ಧರ್ಮವನ್ನು ಲೆಕ್ಕಿಸದೆ ಹೋರಾಟ ಮುಂದುವರಿಸಬೇಕು ಎಂದು ಜನಪರ ಚಿಂತಕ ಕೆ.ದೊರೈರಾಜ್ ಹೇಳಿದರು.ತುಮಕೂರು ನಗರದ ಜನಚಳವಳಿ...

ನಾಗವಲ್ಲಿಯಲ್ಲಿ ಕೊರೊನಾ ವ್ಯಕ್ತಿ ಶವ ಅಂತ್ಯಸಂಸ್ಕಾರ: ಮಾಜಿ ಶಾಸಕರ ನಡೆಗೆ ಟೀಕೆ

Publicstory.inTumkuru: ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಬಿ.ಸುರೇಶ್ ಗೌಡರು ಹಾಲಿ ಶಾಸಕ ಡಿ ಸಿ ಗೌರಿಶಂಕರ್ ವಿರುದ್ದ ಪದೇ ಪದೇ ಆಧಾರ ರಹಿತ ಆರೋಪ ಮಾಡಿ ಅವರ ತೇಜೋವಧೆ ಮಾಡುತ್ತಿರುವುದು ತರವಲ್ಲ ಎಂದು...

ಹೊರಟು ಹೋಗುವ ಬದುಕಿಗೊಂದು ವಿಶೇಷತೆ ಇರಲಿ

ಶಂಕರ್ ಬರಕನಹಾಲ್ 8722904238ಯಾರನ್ನೋ ಮೆಚ್ಚಿಸಲು ಯಾರದೋ ಹೋಗಳಿಕೆಗೆ ಇನ್ನೊಬ್ಬರ ಮರ್ಜಿಗೆ, ಕರ್ತವ್ಯದತ್ತ ಕಾಲುಹಾಕಿದರೆ ಒಪ್ಪುವುದೇ ನಮ್ಮ ಆತ್ಮ.ನಾವು ನಾವಾಗಿಯೇ ಇರೋಣ ಪರರ ಮೆಚ್ಚಿಸುವುದನ್ನು ಬಿಡೋಣ ಚಿಂತೆಗಳಿಗೆ ಕಡಿವಾಣ ಹಾಕೋಣ ಸುಂದರ ಬದುಕು ನೆಡೆಸೋಣ.ಬದುಕೆಂಬ ಭವಿಷ್ಯದ ಭ್ರಮೆಗಳುನ್ನು ತಲೆಯಲ್ಲಿ ಹಾಕಿಕೊಂಡು ವಾಸ್ತವಿಕವ ಜಗತ್ತಿನಿಂದ ದೂರ ಇರುವುದು...

ಅವರು ‘ಮದರ್’

ಜಿ ಎನ್ ಮೋಹನ್‘ಮೋಹನ್..’‘ಮೋಹನ್..ಜಿ ಎನ್ ಮೋಹನ್ ಎಲ್ಲಿದ್ದರೂ ಬೇಗ ಬರಬೇಕು’ಹಾಗಂತ ಕೂಗು ದ್ವನಿವರ್ಧಕದ ಮೂಲಕ ನನ್ನ ಕಿವಿಗೆ ಮುಟ್ಟಿದಾಗ ನಾನು ಕಿನ್ನರಿಯನ್ನು ಎತ್ತಿಕೊಂಡು ಆಚೆ ಬೀದಿಯಲ್ಲಿದ್ದೆಪುಟ್ಟ ಕೂಸು ಅದು. ತಿಂಗಳುಗಳ ಲೆಕ್ಕ. ಹಾಗಾಗಿ...

ಕೊರೊನಾ ಸೋಂಕಿತ ವ್ಯಕ್ತಿ ಶವ ಹಸ್ತಾಂತರಕ್ಕೆ ಒತ್ತಡ ಬಹಿರಂಗಕ್ಕೆ ಸುರೇಶಗೌಡ ಆಗ್ರಹ

ತುಮಕೂರು: ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ರಕ್ತ, ಗಂಟಲು ಮಾದರಿ ಪರೀಕ್ಷಾ ವರದಿ ಬರುವ ಮೊದಲೇ ಶವ‌ವನ್ನು ಕುಟುಂಬಕ್ಕೆ ತರಾತುರಿಯಲ್ಲಿ ಹಸ್ತಾಂತರಿಸಿದ ಹಿಂದೆ ಪ್ರಬಲ ಒತ್ತಡ ಇರಬೇಕು. ಹಾಗೆ ಒತ್ತಡ ಹಾಕಿದವರ...

FORBES ಬಿಲಿಯನೇರ್ ಪಟ್ಟಿಯಲ್ಲಿ ಕನ್ನಡಿಗರು

ಕರ್ನಾಟಕ ರಾಜ್ಯದ 4 ಮಂದಿ ಭಾರತದ ನೂರು ಮಂದಿ ಬಿಲಿಯನೇರ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.2020 ನೇ ಸಾಲಿನ ಭಾರತದ 100 ಮ೦ದಿ ಬಿಲಿಯಾಧಿಪತಿ ಶ್ರೀಮಂತರ ಪಟ್ಟಿಯನ್ನು FORBES ಪ್ರಕಟಿಸಿದೆ.  ರಾಜ್ಯದ ನಾಲ್ವರು ಸ್ಥಾನ...

ಸೂರ್ಯನೇ ದೇವರಾದಾಗ

ಶಂಕರ್ ಬರಕನಹಾಲ್ನೀ ಎದ್ದು ಸೂರ್ಯನಿಗೆ ಎಚ್ಚರಿಸು..!!ನೀ ಉರಿ ಬಿಸಿಲಿಗೆದ್ದು ನಿನ್ನ ತಾಳ್ಮೆಯ ಸ್ಥಿತಿ ಏನು..!!ಮಣ್ಣಲ್ಲಿ ಅಸ್ಥಿರವಾಗುವ ನಿನಗೆ ಬೇಕಿರುವುದು ಭೂ-ವಿಜ್ಞಾನ ಸಾರುವ ಜೀವಕೋಶಗಳಿಗೆ ಸತ್ವ ಇರುವ ಮಿನರಲ್, ವಿಟಮಿನ್,ಕ್ಯಾಲೋರಿ ಫುಡ್ ಗಳು...!!ವ್ಯಾಪಾರಕ್ಕೆ ಬೆಳೆದ ರಾಸಾಯನಿಕ ಗೊಬ್ಬರದ ದವಸ ಧಾನ್ಯಗಳ ಮುಖ್ಯ...

ತುಮಕೂರಿನಲ್ಲಿ ಮಹಿಳೆಗೆ ಕೊರೊನಾ ಸೋಂಕು

Publicstory.inತುಮಕೂರು: ತುಮಕೂರಲ್ಲಿ ಮತ್ತೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ತುಮಕೂರು ಕರೋನಾ ಭಯಭೀತಿಯ ಕೇಂದ್ರವಾಗಿ ನಿರ್ಮಾಣವಾಗುತ್ತಿದೆ.ಈಚೆಗೆ ಕರೊನಾ ಸೋಂಕಿನಿಂದ ಮೃತಪಟ್ಟಿದ ವ್ಯಕ್ತಿಯ ಮನೆಯ ಮಹಿಳೆ. ಈಕೆಗೆ 54 ,ವರ್ಷ ಎಂದು ಹೇಳಲಾಗಿದೆ.ವರದಿ ಬರುವ...
- Advertisment -
Google search engine

Most Read