Friday, March 13, 2026
Google search engine

Yearly Archives: 2020

ಎಟಿಎಂ ಸೇವಾ ಶುಲ್ಕ ಮನ್ನ…

ತುಮಕೂರು:ದೇಶಾದ್ಯಂತ ಲಾಕ್ಡೌನ್ ಜಾರಿಯಲ್ಲಿರುವುದರಿಂದ ಜೂನ್ 30ರವರೆಗೆ ಎಟಿಎಂ ಸೇವಾಶುಲ್ಕ ಮನ್ನಾ ಮಾಡಲಾಗುವುದು.ಮೂರು ತಿಂಗಳವರೆಗೆ ಯಾವುದೇ ಬ್ಯಾಂಕ್ ಎಟಿಎಂನಿಂದ ಹಣ ಪಡೆದುಕೊಂಡರೂ ಗ್ರಾಹಕರಿಗೆ ಶುಲ್ಕ ವಿಧಿಸುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ...

ನನ್ನನ್ನು ಉಪಯೋಗಿಸಿಕೊಳ್ಳಿ- ಶಾಸಕ ಗೌರಿಶಂಕರ್

ಹೆತ್ತೇನಹಳ್ಳಿ ಮಂಜುನಾಥ್ತುಮಕೂರು ಗ್ರಾಮಾಂತರ: ಸಿಂಗನಹಳ್ಳಿ ಕಾಲೋನಿಯಲ್ಲಿ ಪಡಿತರ ಕಿಟ್ ವಿತರಿಸುತ್ತಾ, ಇಂದು ಇಡೀ ವಿಶ್ವವೇ ಕೊರೋನಾ ಮಾರಿಗೆ ತಲ್ಲಣಿಸಿದೆ. ಇಂತಹ ಪ್ರಕ್ಷುಬ್ಧ ಸ್ಥಿತಿಯಲ್ಲಿ ಪಕ್ಷಬೇಧ ಮರೆತು ಎಲ್ಲರೂ ಒಂದಾಗಿ ಕೊರೋನಾ ವಿರುದ್ಧ ಹೋರಾಡಬೇಕಿದೆ...

ಉದ್ಯಮಿಗಳು, ಶ್ರೀಮಂತರು ನೆರವಿನ ಕೈಚಾಚಲಿ: ಸುರೇಶಗೌಡ

Publicstory. inhttps://youtu.be/JFVaon8cT98ನಾಗವಲ್ಲಿ: ಕರೊನಾ, ಲಾಕ್ ಡೌನ್ ಕಾರಣದಿಂದ ತುಮಕೂರು ಗ್ರಾಮಾಂತರ ಕ್ಷೇತ್ರದ ಜನರು ತೀರಾ ಸಂಕಷ್ಟಕ್ಕೆ ಸಿಲುಕಿದ್ದು, ಗ್ರಾಮಾಂತರ ಕ್ಷೇತ್ರದಿಂದ ಬೆಂಗಳೂರು ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿ ನೆಲೆಸಿರುವ ಉದ್ಯಮಿಗಳು, ಶ್ರೀಮಂತರು, ಸಾಪ್ಟವೇರ್...

ಹೇಮಾವತಿ ಬಾಕಿ ನೀರು ಕೂಡಲೇ ಬಿಡಬೇಕು: ಸುರೇಶ ಗೌಡ

Publicstory. inತುಮಕೂರು: ಜಿಲ್ಲೆಯ ಪಾಲಿನ ಬಾಕಿ ಉಳಿಸಿಕೊಂಡಿರುವ ಹೇಮಾವತಿ ನೀರನ್ನು ಕೂಡಲೇ ಹರಿಸಲು ಕ್ರಮ ಕೈಗೊಳ್ಳಬೇಕು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಬಿಜೆಪಿ ರಾಜ್ಯ ಕಾರ್ಯದರ್ಶಿ, ಮಾಜಿ ಶಾಸಕ ಬಿ.ಸುರೇಶ...

ಈ ರಾತ್ರಿ ನಾ ಬರೆಯಬಲ್ಲೆ

ಪ್ರಸಿದ್ಧ ಸ್ಪ್ಯಾನಿಷ್ ಕವಿ ಪ್ಯಾಬ್ಲೋ ನೆರೂದ 1924ರಲ್ಲಿ ಪ್ರಕಟಿಸಿದ 'Twenty Love Poems and a Song of Despair' ಸಂಕಲನದಲ್ಲಿನ ಕೊನೆಯ ಕವಿತೆ'Tonight I can Write' ಭಾವಾನುವಾದಕನ್ನಡಿಕರಿಸಿದ್ದಾರೆ. ಶಶಿಕುಮಾರ ವೈ...

ಆ ಹಾಡು ರೆಕ್ಕೆ ಬಿಡಿಸಿತು..

ಜಿ ಎನ್ ಮೋಹನ್'ಮೊನ್ನೆ ಅಮೃತ ಸೋಮೇಶ್ವರರ ಮನೆಗೆ ಹೋಗಿದ್ದೆ. ಅವರು ಒಂದು ಹಾಡು ಹೇಳಿ ಎಂದು ಒತ್ತಾಯಿಸಿದರು ನನಗೆ ತಕ್ಷಣ ನೆನಪಿಗೆ ಬಂದದ್ದು ನಿಮ್ಮ ಹಾಡು. ಅದನ್ನೇ ಹಾಡಿದೆ'.ಹಾಗೆ ಕಾಮೆಂಟಿಸಿದ್ದು ಗೆಳೆಯರಾದ ಮಂಗಳೂರಿನ ಪ್ರಭಾಕರ...

ಬಸವಣ್ಣ ದೇವರ ಮಠದಲ್ಲಿ ನಡೆದೇ ಹೋಯಿತು ಪವಾಡ

ಮಹೇಂದ್ರ ಕೃಷ್ಣಮೂರ್ತಿನೆಲಮಂಗಲ: ಇಲ್ಲಿನ ಬಸವಣ್ಣ ದೇವರಮಠ ಯಾರಿಗೆ ತಾನೇ ಗೊತ್ತಿಲ್ಲ. ಹಲವು ದಶಕಗಳಿಂದ ಈ ಮಠ ಪವಾಡ ದೇವರ ಬಸವಣ್ಣನ ಮಠ ಎಂದೇ ಖ್ಯಾತಿ ಗಳಿಸಿದೆ.ಕರೊನಾ ಸಂಕಷ್ಟದಲ್ಲಿ‌ ಮಠದಲ್ಲಿ ಪವಾಡವೊಂದು ನಡೆದಿದೆ. ಅದೇನು...

ಹೆಡ್ ಕಾನ್ ಸ್ಟೆಬಲ್ ನಯನಾ ಕೆಲಸಕ್ಕೆ ತಲೆದೂಗುತ್ತಿರುವ ವೈದ್ಯರು

ಮಂಗಳೂರು: ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ಮಹಿಳಾ ಹೆಡ್ ಕಾನ್ಸ್ಟೇಬಲ್ ನಯನಾ ಅವರ ಕೆಲಸಕ್ಕೆ ಇಡೀ ಮಂಗಳೂರಿನ ಕರೊನಾ ವೈದ್ಯರ ತಂಡ ತಲೆತೂಗುತ್ತಿದೆ.ವೈದ್ಯರಷ್ಟೇ ಅಲ್ಲ, ಪೊಲೀಸರಿಗೂ ಇವರ ಕೆಲಸ ಹೆಮ್ಮೆ...

ಕೊಂಡಿ ಕಳಚುವ ಕಾಲ

ದೇವರಹಳ್ಳಿ ಧನಂಜಯಜಗವ ನಲುಗಿಸಿರುವ ಕ್ರೂರಿ ಕೊರೋನಾದ, ಸಾವಿನ ಸರಪಳಿಯ ತುಂಡರಿಸಲು, ಸುಳ್ಳರ ಚೈನ್ ಲಿಂಕ್ ನಲ್ಲಿ ಹಬ್ಬುತ್ತಿರುವ, ಧರ್ಮಾಂಧ ವೈರಸ್ ನಿಷ್ಕ್ರಿಯಗೊಳಿಸಲು. ಅಂತರ ಕಾಯ್ದುಕೊಳ್ಳಬೇಕು. ಮರೆಯ ಬೇಡಿ ಇದು ಕೊಂಡಿ ಕಳಚುವ ಕಾಲ.ಸ್ಯಾನಿಟೈಸರ್ ಬಳಸಿ ಕೈ ತೊಳೆಯಿರಿ ಪದೇ ಪದೆ. ಅಂಟಿದ ಸೋಂಕು...

ಅಭಿವೃದ್ಧಿ ಗ್ರೂಪಿನ ಹುಡುಗರ ಸದ್ದಿಲ್ಲದ ಕೆಲಸ…

Publicstory. inಚಿಕ್ಕನಾಯಕನಹಳ್ಳಿ: ಒಳ್ಳೆಯದನ್ನು ಒಳ ಉದ್ದೇಶವನ್ನಿಟ್ಟುಕೊಂಡೇ ಮಾಡುತ್ತಿರುವುದು, ಪ್ರಚಾರಕ್ಕಾಗಿ ಸಹಾಯ ಹಸ್ತ ದ ಫೋಸ್ ಕೊಡುತ್ತಿರುವುದು ಈ ಕೋರೋ ನ ಕಾಲದ ಫ್ಯಾಶನ್ ಆಗಿದೆ.ನಿಮ್ಮೂರಿನ ಸುದ್ದಿಗಳನ್ನು ನೀವೂ ಬರೆಯಿರಿ;: ವಾಟ್ಸಾಪ್ : 98448177ಇದರ...
- Advertisment -
Google search engine

Most Read