Yearly Archives: 2020
ನಕಲಿ ವೈದ್ಯರ ಕ್ಲಿನಿಕ್ ಗೆ ಬೀಗಮುದ್ರೆ
ಉಪವಿಭಾಧಿಕಾರಿ ಡಾ.ನಂದಿನಿದೇವಿ ರವರು ವೈ.ಎನ್.ಹೊಸಕೋಟೆ ಗ್ರಾಮದ ನಕಲಿ ವೈದ್ಯರ ಅಂಗಡಿಗಳ ಪರಿಶೀಲನೆ ನಡೆಸಿದರು.Publicstory.inವೈ.ಎನ್.ಹೊಸಕೋಟೆ : ಗ್ರಾಮದಲ್ಲಿ ಅನಧಿಕೃತವಾಗಿ ಶುಶ್ರೂಷೆ ಮಾಡುತ್ತಿದ್ದ ನಕಲಿ ವೈದ್ಯರ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದ ಉಪ...
ಪ್ಲೇಗ್ ತಡೆದ ದೇವಿ ಕೊರೊನಾ ನಿಯಂತ್ರಿಸುವರೇ?
ರಾಘವೇಂದ್ರ, ಪಾವಗಡ1600 ರಿಂದ ಈ ಪ್ರದೇಶದ ಜನತೆಯನ್ನು ಕಾಪಾಡಿಕೊಂಡು ಬಂದಿರುವ ಮಾತೆ ಇದೀಗ ಕೊರೊನಾ ಬಾರದಂತೆ ತಡೆಯುವಳೆ?ಅದು 1920 ನೇ ಇಸವಿ ಗ್ರಾಮಗಳನ್ನು ತೊರೆದು ಜನತೆ ತೋಟ, ಹೊಲ, ಗದ್ದೆ ಸೇರಿದ್ದರು. ಇಡೀ...
ಪಡಿತರ ವಿತರಣೆಯಲ್ಲಿ ಅಕ್ರಮ, ಜನರಿಗೆ ಹಿಂಸೆ: ಬೆಳಗುಂಬ ವೆಂಕಟೇಶ್ ಆರೋಪ
Public story.inತುಮಕೂರು: ಜಿಲ್ಲೆಯಲ್ಲಿ ಪಡಿತರ ವಿತರಣೆಯಲ್ಲಿ ಅನ್ಯಾಯ, ಅಕ್ರಮ ನಡೆಯುತ್ತಿದೆ. ಜಿಲ್ಲಾಧಿಕಾರಿ ಕೂಡಲೇ ಈ ಬಗ್ಗೆ ಗಮನ ಹರಿಸಬೇಕು ಎಂದು ಜೆಡಿಎಸ್ ಮುಖಂಡ ಬೆಳಗುಂಬ ವೆಂಕಟೇಶ್ ಆರೋಪಿಸಿದ್ದಾರೆ.ಕರೊನಾ ಕಾರಣ ಲಾಕ್ ಡೌನ್ ಹಿನ್ನೆಲೆಯಲ್ಲಿ...
ದಣಿದಿರುವೆ ಗಂಗೆ…
ರಘು ಶ್ರವಣಗೆರೆಸೂರ್ಯನೆದುರು ನಿಂತು
ಭಾರಿ ದಣಿದಿರುವೆ
ಎನ್ನ ಬಾಯಿಗೆ ನೀರ ಚೆಲ್ಲುವೆಯಾ...ಎಷ್ಟೋ ಜನರ ಪಾಪ ತೊಳೆದಿರುವೆ,
ಎಷ್ಟೋ ಜನರ ಬಾಯರಿಕೆ ತೀರಿಸಿರುವೆ,
ಎಷ್ಟೋ ಜನ, ಪ್ರಾಣಿಯ ಕಲ್ಮಶವ ಲೆಕ್ಕಿಸದೆ ಹರಿದಿರುವೆ, ಓ ಗಂಗೆ ಬಾಯಾರಿರುವೆ ದಣಿವು ತೀರಿಸುವೆಯಾಕಾರ್ಟೂನ್ ಕಾರ್ನರ್;...
ಕೊರೊನಾ: ಪತ್ರಕರ್ತರ ಕಡೆಗಣನೆ ಎಷ್ಟು ಸರಿ?
ರಾಘವೇಂದ್ರ, ಪಾವಗಡಕೊರೊನಾ ಮಹಾಮಾರಿ ಎಲ್ಲ ಕ್ಷೇತ್ರಗಳ ಜನತೆಯನ್ನು ತಲ್ಲಣಗೊಳಿಸಿದೆ. ಕೋವಿಡ್ 19 ಎಂಬ ಹೆಸರಿನ ವಿಧ್ವಂಸಕ ಸೋಂಕು ಮಾಧ್ಯಮ ಕ್ಷೇತ್ರಕ್ಕೂ ಮುಳುವಾಗಿ ಪರಿಣಮಿಸಿದೆ.ಲಾಕ್ ಡೌನ್ ನಿಂದಾಗಿ ಪತ್ರಕರ್ತರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ನಗರ, ಗ್ರಾಮೀಣ...
ದಾವಣಗೆರೆ ಸಂಸದರ ಪುತ್ರಿ ಕರೊನಾ ಗುಣಮುಖರಾದ ಬಳಿಕ ಹೇಳಿದ್ದೇನು?
ತುಮಕೂರು: ದಾವಣಗೆರೆ ಸಂಸದರಾದ ಸಿದ್ದೇಶ್ ಅವರ ಪುತ್ರಿ ಅಶ್ವಿನಿ ಅವರು ಗಯಾನ ದೇಶದಿಂದ ಬಂದ ಬಳಿಕ ಕರೊನಾ ದೃಢಪಟ್ಟಿತ್ತು. ಅವರೀಗ ಗುಣಮುಖರಾಗಿ ಆಸ್ಪತ್ರೆಯಿಂದ ಬಂದಿದ್ದು ಕರೊನಾ ಚಿಕಿತ್ಸೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.https://youtu.be/OTRo9ENOlmwhttps://youtu.be/OTRo9ENOlmw
ಕರೊನಾ: ತುಮಕೂರು ದೇಶಕ್ಕೆ ಮಾದರಿ ಎಂದ ಕೇಂದ್ರ ಸರ್ಕಾರ
ತುಮಕೂರು: ಕೋವಿಡ್-19 ಸೋಂಕು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವಲ್ಲಿ ತುಮಕೂರು ನಗರ ದೇಶಕ್ಕೆ ಮಾದರಿಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.ಸ್ಮಾರ್ಟ್ ಸಿಟಿ ಅಭಿಯಾನದಡಿ ಕ್ವಾರೆಂಟೈನ್ ಮೇಲೆ...
ಮಾಜಿ ಶಾಸಕ ರಫೀಕ್ ಕೆಲಸಕ್ಕೆ ಫಿದಾ ಆದ ತುಮಕೂರು ನಗರದ ಜನರು…
Publicstory. inತುಮಕೂರು: ತುಮಕೂರು ನಗರದ ಮಾಜಿ ಶಾಸಕ ಡಾ.ರಫೀಕ್ ಅಹಮದ್ ಕೆಲಸಕ್ಕೆ ತುಮಕೂರು ನಗರ ಜನರು ಫಿದಾ ಆಗ ತೊಡಗಿದ್ದಾರೆ.ಜಿಲ್ಲೆಯಲ್ಲಿ ಮಾಜಿ ಶಾಸಕರೊಬ್ಬರು ಈ ರೀತಿ ಕೆಲಸ ಮಾಡುತ್ತಿರುವುದು ಕಂಡು ಮೂಕ ವಿಸ್ಮಿತಗೊಂಡಿದ್ದಾರೆ.ಜಿಲ್ಲೆಯ...
ನಾನು ಬಿದಿರು…
ಸೂರಿ ತೋವಿನಕೆರೆನನ್ನ ಬಗ್ಗೆ ಅಂದರೆ ನನ್ನ ಹೆಸರಿನ ಬಗ್ಗೆ ಸ್ವತಹ ನನಗೆ ಹಲವು ಗೊಂದಲಗಳಿವೆ. ನಾನು ಹುಲ್ಲೆ, ಗಿಡವೆ ಅಥವ ಮರವೆ. ಏಕೆಂದರೆ ನನ್ನ ಬಾಲ್ಯದಿಂದ ಹಿಡಿದು ಇಂದಿನವರಿಗೂ ಈ ಜನರು ನನ್ನನ್ನು...

