Friday, March 13, 2026
Google search engine

Yearly Archives: 2020

ಹಾವಾಡಿಗರಿಗೆ ಏಕತಾ ಟ್ರಸ್ಟ್ ನೆರವು: ಆಹಾರ ಕಿಟ್ ವಿತರಣೆ

ಗುಬ್ಬಿ: ತಾಲ್ಲೂಕಿನ ಕಡಬ ಹೋಬಳಿ ಹರಿದೇವನಹಳ್ಳಿ (ಶ್ರೀನಿವಾಸನಗರ )ನಿವಾಸಿಗಳಾದ ಹಾವಡಿಗ ಕುಟುಂಬದವರಿಗೆ ಪ್ರಬುದ್ಧ ಭಾರತ ಏಕತಾ ಟ್ರಸ್ಟ್ ವತಿಯಿಂದ ದಿನಬಳಕೆಯ ಆಹಾರ ಕಿಟ್ ಮತ್ತು ಮಾಸ್ಕ್ ಗಳನ್ನು ವಿತರಣೆ ಮಾಡಲಾಯಿತು.ಲಾಕ್ ಡೌನ್ ನಿಂದ...

ತತ್ವಜ್ಞಾನ ಪ್ರದಾಯ

ದೇವರಹಳ್ಳಿ ಧನಂಜಯನಾನು ಚಂದ ಸ್ವಚ್ಛಂದ. ಸವಾಲುಗಳೆಂದರೆ ಆನಂದ. ಕುತೂಹಲಕ್ಕೆ ಕಂದ. ನಂಬಿದವರಿಗಾಗಿ ಪ್ರಾಣ; ಪಣಕ್ಕೆ ಇಡಲು ಸದಾ ಸಿದ್ಧ. ಅಘಾದ ಶಕ್ತಿಯನು ಕೆಡುಕಿಗೆ ಬಳಸದ; ಛಾಯಾದೇವಿಯ ಕಂದನನ್ನ ರಾಮ ಆರಾಮ ಧರ್ಮದ ಹತ್ಯಾರು ಝಳಪಿಸುವುದಿಲ್ಲ ಉದ್ದುದ್ದ ನಾಮ ಹಾಕುವುದಿಲ್ಲ ಒಳ್ಳೆಯದು ಮಾಡಹೋದಾಗ ಕೈ ಮೀರಿದ ಕೆಡುಕಿಗೆ ತಲೆ ಕೆಡಿಸಕೊಳ್ಳುವುದಿಲ್ಲ.ಇಲ್ಲಿಗೆ ನಿಮ್ಮ...

ಕನ್ನಡ ಪತ್ರಿಕೆಗಳು ಮುಂದೇನು?

Publicstory. inಕೊರೊನಾ ಸೋಂಕಿನ ಕಾರಣ ಪತ್ರಿಕೆಗಳ ಪ್ರಸರಣ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ಇದೇ ಮೊದಲ ಸಲ ಕೆಲವು ರಾಜ್ಯಮಟ್ಟದ ಪತ್ರಿಕೆಗಳು ಸಹ ಜಾಹೀರಾತು ಇಲ್ಲದೇ ಪತ್ರಿಕೆ ಹೊರತರುವಂತಾಗಿದೆ. ಕೊರೊನಾ ಸೋಂಕು ಹರಡುವ...

ಭ್ರಮಾ ಲೋಕ ಕಳಚಿ ಬಿದ್ದಿದೆ…!

ಚಿದು ಎ.ರಂಗಯ್ಯಅಬ್ಬಾ…..! ಎಷ್ಟೊಂದು ಧಾವಂತವಿತ್ತು. ಹೆಂಡತಿ ತಿಂಡಿ ಕೊಡುವುದು ಐದು ನಿಮಿಷ ತಡವಾದರೆ ಸಹಿಸಲು ಆಗುತ್ತಿರಲಿಲ್ಲ. ಅರ್ಧ ಗಂಟೆ ಕರೆಂಟ್ ಹೋದರೆ ಲೈನ್ ಮೆನ್ ನಿಂದ ಹಿಡಿದು ಇಂಧನ ಸಚಿವರ ತನಕ ಎಲ್ಲರಿಗೂ...

ಚಿಟ್ಟೆ ಮತ್ತು ಜೇನು

ದೇವರಹೊಸಹಳ್ಳಿ ಧನಂಜಯಬಣ್ಣದ ಚಿಟ್ಟೆ ಕೋಟಿ ಹೂ ಮುಟ್ಟಿದರು ಜೇನ್ ಆಗಲಿಲ್ಲದುಂಬಿಯ ಶ್ರಮ ಜೇನು ಹುಟ್ಟಿ ಸೇರಿತು ಸದ್ದು ಮಾಡದೆಭ್ರಮೆ ಬಿತ್ತಿದ ಪಾತರಗಿತ್ತಿ ಪಾತ್ರೆ ತುಂಬಲೇ ಇಲ್ಲನಿಮ್ಮೂರಿನ ಸುದ್ದಿ, ಲೇಖನ, ನಿಮ್ಮ ಬರಹಗಳನ್ನು ವಾಟ್ಸಾಪ್ ಮಾಡಿ: 9844817737ಹಿತ್ಲವ್ರೆ ಹೂವು ದುಂಬಿ ವರಿಸಿ ಜೇನು ಕತ್ತಲೆ ನಿಧಿಲೋಕದ...

ಕೊಲೆ ಆರೋಪಿಗಳ ಪತ್ತೆಗೆ ನೆರವಾಯ್ತು ಲಾಕ್ ಡೌನ್

ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಬಿ.ಕೆ.ಹಳ್ಳಿಯಲ್ಲಿ  ಬೆಳ್ಳಂಬೆಳಿಗ್ಗೆ ವ್ಯಕ್ತಿಯನ್ನು ಹತ್ಯೆ ಮಾಡಿದ್ದ ಆರೋಪಿಗಳನ್ನು ತಿರುಮಣಿ ಪೊಲೀಸರು  ಬಂಧಿಸಿದ್ದಾರೆ.ತಾಲ್ಲೂಕಿನ  ವಡ್ರೇವು ಗ್ರಾಮದ ಸತೀಶ್, ಓಬಣ್ಣ,  ಮಾರುತಿ, ನವೀನ್  ಸೇರಿದಂತೆ ಆರೋಪಿಗಳನ್ನು ಬಂಧಿಸಲಾಗಿದೆ. ಎಷ್ಟು ಮಂದಿ ಹತ್ಯೆಯಲ್ಲಿ ಭಾಗವಹಿಸಿದ್ದರು. ಯಾರ ಪಾತ್ರ...

ಪಾವಗಡ: ಇಬ್ಬರು ಮಹಿಳೆಯರು ಐಸೊಲೇಶನ್ ವಾರ್ಡ್ ಗೆ ದಾಖಲು

Publicstory. inತುಮಕೂರು: ಆಂಧ್ರ ಪ್ರದೇಶದ ಹಿಂದೂಪುರದ ಕೊರೊನಾ ಸೋಂಕಿತ ವೈದ್ಯನೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಇಬ್ಬರು ಶಂಕಿತರನ್ನು ಸೋಮವಾರ ರಾತ್ರಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ...

ಮದುವೆ ಸಂಭ್ರಮದಲ್ಲಿದ್ದವರು‌ ಮಸಣಕ್ಕೆ….

Publicstory. inತುಮಕೂರು: ನಾದಿನಿಯ ಮದುವೆಯ ಸಂಭ್ರದಲ್ಲಿದ್ದ ವ್ಯಕ್ತಿ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದು, ಈಗ ಮದುವೆ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಬೋಡಬಂಡೇನಹಳ್ಳಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಗ್ರಾಮದ...

ಅಬ್ಬಬ್ಬಾ ಇವರ ಸಾಮಾಜಿಕ ಅಂತರ ಕಂಡು ಬೆರಗಾದರು…

ವರದಿ: ನಾಗರಾಜ್ ಸಿ.ಎಸ್.ಪುರC.S.Pura: ಗುಬ್ಬಿ ತಾಲ್ಲೂಕಿ‌ನ ಚಂದ್ರಶೇಖರ ಪುರ (ಸಿ.ಎಸ್.ಪುರ) ದಲ್ಲಿ ಸಾಮಾಜಿಕ ಅಂತರ ಕಂಡು ಎಲ್ಲರೂ ಬೆರಗಾಗುತ್ತಿದ್ದಾರೆ.ದೇಶದ ಪ್ರಧಾನಿ, ರಾಜ್ಯದ ಮುಖ್ಯಮಂತ್ರಿ ಸಾಮಾಜಿಕ ಅಂತರ ಕಾಪಾಡಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಕೈ...

ಅಬ್ಬಾ..! ಎಂತಾ ಕಾಲ ಬಂತಪ್ಪ..

ತುಳಸೀತನಯಅಬ್ಬಾ ಎಂತಾ ಕಾಲ ಬಂತಪ್ಪ.. ಒಂದು ವೈರಾಣು ಇಡೀ‌ ಜಗತ್ತನ್ನೆ ನಿಬ್ಬೆರಗಾಗಿಸಿ‌ ಜನರನ್ನ ನಿಶ್ಚಲಗೊಳಿಸಿದೆ.ಬಹುಶಃ ಪ್ರತಿಯೊಬ್ಬ ಮನುಷ್ಯನಿಗೂ ಈಗ ಜೀವ ಭಯ ಪ್ರಾರಂಭವಾಗಿದೆ. ದೇವರು, ಆಚರಣೆ ಭಯ, ಭಕ್ತಿ ಇವೆಲ್ಲವನ್ನೂ ಮರೆತು‌ ನಾನೇ...
- Advertisment -
Google search engine

Most Read