Daily Archives: Jul 11, 2021
ಭಾನುವಾರದ ಕವಿತೆ: ನೀನು ಕಾಣದೆ ಚೋಟು!
ತುರುವೇಕೆರೆ ಪ್ರಸಾದ್ಬೇಲಿಯ ಮೇಲೆ ನೋಡಿದೆ ಅಳಿಲಿನ ಒಯ್ಯಾರ ಒನಪು
ಹಿಡಿಯಲು ತಿಪ್ಪರಲಾಗ ಹಾಕಿದ ನಿನ್ನದೇ ನೆನಪುಕಾರಿಡಾರಿನ ತಟ್ಟೆ ತುಂಬಾ ಕಾದು ಕೂತಿದೆ ಜೆಲ್ಲಿಮೀನಿನ ತಾಲಿ
ಮನಸ್ಸು ಮಾತ್ರ ನೀನಿಲ್ಲದೆ ಪೂರಾ ಕಾಲಿ ಕಾಲಿದೀಪಗಳು ಪ್ರಜ್ವಲಿಸುತ್ತಾ ಉರಿಯುತಿವೆ...
ಭಾನುವಾರದ ಕವಿತೆ: ಝೆನ್ ಅಡುಗೆ
ಕಿವಿ ತುಂಬ ಮಾತುಗಳ ಮೊರೆತ….ಮಲಗಿರುವ ಜನರ ಗೊರಕೆಪೇಪರ್ ಓದಲು ಧಾವಂತ…ಸರೇಗಮಾದ ರಫಿ ಬೇಡವೇ ಕಾಫಿಗೆ?ತಾಳ್ಳೆ ಇಲ್ಲದೇ ತರಕಾರಿ ತುಂಡು …ಬೆರಳಿಗೆ ರಕ್ತ ತಿಲಕಕುಡಿಯಲು ಇಟ್ಟಕುದಿಯುವ ನೀರು…ಮನೆ ತುಂಬಾ ಹಲಸಿನ ಗಮ…ಬಾಳೆ ಹಣ್ಣಿಗೆ ಮುತ್ತಿದ...
ಒಕ್ಕಲಿಗರ ಸಂಘದ ಚುನಾವಣೆ: ಇಂಥವರು ಬೇಕಿಲ್ಲ…
.ತುಮಕೂರು ನಗರದ ಒಕ್ಕಲಿಗರ ಯುವ ಮುಖಂಡರಾಗಿ ಗಮನ ಸೆಳೆಯುತ್ತಿರುವ, ವಕೀಲರು ಆದ ರವಿಗೌಡ ಅವರು ಬರೆದಿರುವ ಒಕ್ಕಲಿಗರ ಕೇಂದ್ರ ಸಂಘದ ಚುನಾವಣೆ ಕುರಿತ ಚುರುಕು ನೋಟ ಇಲ್ಲಿದೆಜಿಲ್ಲೆಯ ಪ್ರಬಲ ಕೋಮು ಆಗಿದ್ದರೂ ಸಹ...