Wednesday, December 3, 2025
Google search engine

Yearly Archives: 2021

ಕೋವಿಡ್:  ಜಿಲ್ಲಾಡಳಿತ ವಿಫಲ: ದೊಡ್ಡಾಘಟ್ಟಚಂದ್ರೇಶ್ ಆರೋಪ

Publicstoryತುರುವೇಕೆರೆ: ಜಿಲ್ಲೆಯಾದ್ಯಂತ ಕೋವಿಡ್ ಸೋಂಕಿತರಿಗೆ ಸಕಾಲಕ್ಕೆ ಕೋವಿಡ್ ಜೀವರಕ್ಷಕ ಔಷಧಿಗಳು ಸಿಗದೆ ಸಾಕಷ್ಟು ಬಡವರು, ಸಾರ್ವಜನಿಕರು ಸಾವನ್ನಪ್ಪುತ್ತಿದ್ದು ಇದಕ್ಕೆ ಜಿಲ್ಲಾಡಳಿತವೇ ನೇರ ಹೊಣೆ ಎಂದು ರಾಜ್ಯ ಯುವ ಜೆ.ಡಿ.ಎಸ್ ಪ್ರಧಾನ ಕಾರ್ಯದರ್ಶಿ ತುರುವೇಕೆರೆ...

ಕೊರೊನಾ ಚಿಕಿತ್ಸೆ: ಕಾನೂನು ಪ್ರಾಧಿಕಾರಕ್ಕೆ ಕರೆ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ

ತುಮಕೂರು:', ಹೈ ಕೊರ್ಟ್ ಆದೇಶದಂತೆ ಹಿನ್ನೆಲೆಯಲ್ಲಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರವು ಕೊರೊನಾ ಚಿಕಿತ್ಸೆ ಸಮಸ್ಯೆ ಬಗೆಹರಿಸಲು ಜಿಲ್ಲಾ ಕಾನೂನು ಪ್ರಾಧಿಕಾರವು ಸಲಹಾ ತಂಡವನ್ನು ರಚಿಸಿದೆ.ಆಸ್ಪತ್ರೆ ಸಿಗದವರು, ಆಕ್ಸಿಜನ್ ಸಿಗದವರು, ವೈದ್ಯಕೀಯ ಸೇವೆ...

ಎದೆಯ ಮೇಲೆ ನೋವಿನ ಶಿಲುಬೆ

ಟಿ. ಸತೀಶ್ ಜವರೇಗೌಡ ಮಂಡ್ಯಅಕಾಲ ಮರಣದ ರಣಭೇರಿ ಹುಟ್ಟಿಸಿದೆ ಭಯಾನಕ ಕಂಪನ ವಿಷಮ ಪರಿಸ್ಥಿತಿಯ ತಂದಿಕ್ಕಿದೆ ಕಂಡುದ್ದೆಲ್ಲವ ಭೋಗಿಸುವ ಜೀವನ ಬರುಡಾಯಿತು ಹೊಳೆ ಗಿರಿ ಕಾನನ ಜೀವ ಸರಪಳಿಯ ಅಸಮತೋಲನ ಹೆಜ್ಜೆಹೆಜ್ಜೆಗೂ ದಹಿಸುವ ಬೆಂಕಿಯ ಬಿತ್ತಿದೆ ಮಾರಕ ಮಹಾಮಾರಿ ಕೊರೋನ ಅನುದಿನವೂ ಸಾಗಿದೆ ಸರಣಿ...

ಕೊರೊನಾ: ಇಂದು 13 ಮಂದಿ ಸಾವು, ತುಮಕೂರು, ತಿಪಟೂರಿನಲ್ಲಿ ಹೆಚ್ಚಿದ ಸೋಂಕು

Publicstoryತುಮಕೂರು: ಜಿಲ್ಲೆಯಲ್ಲಿ ಬುಧವಾರ (ಇಂದು) 2221 ಮಂದಿ ಹೊಸದಾಗಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ.ಒಂದೇ ದಿನ 13 ಮಂದಿ ಸಾವಿಗೀಡಾಗಿದ್ದಾರೆ.ಸೋಂಕಿತರಲ್ಲಿ ಚಿ.ನಾ.ಹಳ್ಳಿ ,163, ಗುಬ್ಬಿ 416, ಕುಣಿಗಲ್ 160, ಪಾವಗಡ 140, ಶಿರಾ...

ಮಾನವೀಯತೆ ಎನ್ನುವುದು ರಕ್ತದಲ್ಲೇ ಬರಬೇಕೇನೋ…

ಮಹೇಂದ್ರ ಕೃಷ್ಣಮೂರ್ತಿತುಮಕೂರು: ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೇ 24 ಕೋವಿಡ್ ಸೋಂಕಿತರ ಸಾವಿನ ಹಿನ್ನೆಲೆಯಲ್ಲಿ ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾಧಿಕಾರಿಗಳ ಜಂಗ್ಲಿ ಕುಸ್ತಿಯ ನಡುವೆ ಈ ಘಟನೆ ನೆನಪಿಗೆ ಬಂದಿತು.ಆವೊತ್ತು, ಮಧ್ಯ ರಾತ್ರಿ ಮೀರಿತ್ತು....

ಕೊರೊನಾ: ಆರೋಗ್ಯ ಮಿತ್ರ ಎಂಬ ಶತ್ರು

ಸತೀಶ್ಬೆಂಗಳೂರು: ಅರ್ಹ ರೋಗಿಗಳು ಬೆಡ್ ಸಿಗದೇ ರಸ್ತೆಯಲ್ಲಿ, ಮನೆಯಲ್ಲಿ ಉಸಿರು ಚೆಲ್ಲಿದ್ದಾರೆ. ಬರೇ APP ಗಳ ಮೊರೆ ಹೋಗಿರುವ ಕರ್ನಾಟಕ Zoom ಸಭೆ ಮಾಡಿದ್ದೇ ಬಂತು. ಎಲ್ಲದಕ್ಕೂ IAS ಅಧಿಕಾರಿ ಎನ್ನುವ ಸರಕಾರಕ್ಕೆ Bed Blocking...

ಕೊರೊನಾ: ಹೋಂ ಐಸೋಲೇಷನ್ ಎಂಬ ಮರೀಚಿಕೆ?

ಮಹೇಂದ್ರಕೃಷ್ಣಮೂರ್ತಿ,ಸತೀಶ್ತುಮಕೂರು/ಬೆಂಗಳೂರು: ಕೊರೊನಾ ಸೋಂಕಿತರು ಸ್ಥಿರವಾಗಿದ್ದಲ್ಲಿ ಹೋಂ ಐಸೋಲೇಷನ್ (ಮನೆಯಲ್ಲೇ ಪ್ರತ್ಯೇಕ ವಾಸ) ಇರಬೇಕೆಂದು ಸರ್ಕಾರ ಹೇಳುತ್ತಿದೆ. ಹೋಂ ಐಸೋಲೇಷನ್ ಮಾರ್ಗದರ್ಶಿ ಸೂಚನೆಗಳನ್ನು ಬಿಡುಗಡೆ ಮಾಡಿದೆ. ಆದರೆ ಹೋಂ ಐಸೋಲೇಷನ್ ಎಂಬುದು ಬಡವರ ಪಾಲಿಗೆ...

ಕೊರೊನಾ: ಮೊದಲು ಯಾರು ಬರಬೇಕು ಸಚಿವರೇ?

ಸತೀಶ್ಬೆಂಗಳೂರು: ಚಾಮರಾಜನಗರ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೇ ನಡೆದ ಮಾರಣ ಹೋಮದ ಘಟನೆಗೆ ಪ್ರತಿಕ್ರಿಯಿಸುತ್ತಾ ಅಲ್ಲಿನ ಜಿಲ್ಲಾ ಉಸ್ತುವಾರಿ ಸಚಿವ‌ ಸುರೇಶಕುಮಾರ ಅವರು ಜನರು ಆಸ್ಪತ್ರೆಗೆ ಲೇಟಾಗಿ ಬಂದಿರುವುದೇ ಸಾವಿಗೆ ಕಾರಣ ಎಂದಿದ್ದಾರೆ.ಇನ್ನೂ...

ಕರ್ನಲ್ (ಪ್ರೊ.) ವೈ. ಎಸ್. ಸಿದ್ದೇಗೌಡರಿಗೆ ಪ್ರತಿಷ್ಠಿತ ಎನ್ ಐ ಪಿಎಂ ಫೆಲೋಷಿಪ್

Publicstoryತುಮಕೂರು: ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಕರ್ನಲ್ (ಪ್ರೊ.) ವೈ. ಎಸ್. ಸಿದ್ದೇಗೌಡ ಅವರು ರಾಷ್ಟ್ರೀಯ ಸಿಬ್ಬಂದಿ ನಿರ್ವಹಣಾ ಸಂಸ್ಥೆ (ಎನ್‌ಐಪಿಎಂ)ಯ ಪ್ರತಿಷ್ಠಿತ ಫೆಲೋಷಿಪ್ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.ಎನ್‌ಐಪಿಎಂಗೆ ಎರಡು ಬಾರಿ ಅಧ್ಯಕ್ಷರಾಗಿದ್ದ ಪ್ರೊ. ಸಿದ್ದೇಗೌಡ...

ಕೋವಿಡ್ ರೋಗಿಗಳ ಆರೋಗ್ಯ ವಿಚಾರಿಸಿದ ಸುರೇಶಗೌಡ

PublicstoryTumkuru: ತುಮಕೂರು ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿದ ಮಾಜಿ ಶಾಸಕ‌ ಬಿ.ಸುರೇಶಗೌಡ ಅವರು ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ರೋಗಿಗಳ ಯೋಗಕ್ಷೇಮ ವಿಚಾರಿಸಿ ಆತ್ಮವಿಶ್ವಾಸ ತುಂಬಿದರು.ಹಲವಾರು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲಿಯೇ...
- Advertisment -
Google search engine

Most Read