Wednesday, December 3, 2025
Google search engine

Yearly Archives: 2021

‘ಬಹುರೂಪಿ’ಯ ಮುಖಪುಟಕ್ಕೆ ಪ್ರತಿಷ್ಠಿತ ರಾಷ್ಟ್ರ ಮಟ್ಟದ ‘ಪಬ್ಲಿಶಿಂಗ್ ನೆಕ್ಸ್ಟ್’ ಪ್ರಶಸ್ತಿ

Publicstoryಬೆಂಗಳೂರು: ಪ್ರಕಾಶನ ರಂಗದ ಹಲವು ವಿಭಾಗಗಳ ಶ್ರೇಷ್ಠ ಸಾಧನೆಯನ್ನು ಗುರುತಿಸುವ ನಿಟ್ಟಿನಲ್ಲಿ ಆರಂಭಿಸಿರುವ ‘ಪಬ್ಲಿಶಿಂಗ್ ನೆಕ್ಸ್ಟ್’ ಇಂಡಸ್ಟ್ರಿ ಅವಾರ್ಡ್ಸ್ ೨೦೨೦ ನೇ ಸಾಲಿನ ಪ್ರಶಸ್ತಿಗಳನ್ನು ಘೋಷಿಸಿದೆ.ಬಹುರೂಪಿ ಪ್ರಕಾಶನದ ‘ದುಪ್ಪಟ್ಟು’ ಕೃತಿಯ ಮುಖಪುಟ ವಿನ್ಯಾಸಕ್ಕಾಗಿ...

ಬಹುರೂಪಿ’ಯ ಮುಖಪುಟಕ್ಕೆ ಪ್ರತಿಷ್ಠಿತ ರಾಷ್ಟ್ರ ಮಟ್ಟದ ‘ಪಬ್ಲಿಶಿಂಗ್ ನೆಕ್ಸ್ಟ್’ ಪ್ರಶಸ್ತಿ

ಪ್ರಕಾಶನ ರಂಗದ ಹಲವು ವಿಭಾಗಗಳ ಶ್ರೇಷ್ಠ ಸಾಧನೆಯನ್ನು ಗುರುತಿಸುವ ನಿಟ್ಟಿನಲ್ಲಿ ಆರಂಭಿಸಿರುವ ‘ಪಬ್ಲಿಶಿಂಗ್ ನೆಕ್ಸ್ಟ್’ ಇಂಡಸ್ಟ್ರಿ ಅವಾರ್ಡ್ಸ್ ೨೦೨೦ ನೇ ಸಾಲಿನ ಪ್ರಶಸ್ತಿಗಳನ್ನು ಘೋಷಿಸಿದೆ.ಬಹುರೂಪಿ ಪ್ರಕಾಶನದ ‘ದುಪ್ಪಟ್ಟು’ ಕೃತಿಯ ಮುಖಪುಟ ವಿನ್ಯಾಸಕ್ಕಾಗಿ ಎಂ...

ಚೆಕ್ ಬೌನ್ಸ್ : ಆರೋಪಿಗೆ ಆರು ತಿಂಗಳು ಸಜೆ

Publicstoryತುಮಕೂರು: ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೋಪಿಗೆ ಜೈಲು ಶಿಕ್ಷೆ ವಿಧಿಸಿ ತುಮಕೂರಿನ ಎರಡನೇ ಅಧಿಕ ಸಿವಿಲ್ ನ್ಯಾಯಾಲಯ ತೀರ್ಪು ನೀಡಿದೆ.ಪ್ರಕರಣದಲ್ಲಿ ಗುಬ್ಬಿ ತಾಲ್ಲೂಕಿನ ಲಕ್ಕೇನ ಹಳ್ಳಿಯ ಕೆ‌.ಜೆ.ತಿಮಯ್ಯ ಎಂಬುವವರು ತಮ್ಮ ಸಂಬಂಧಿ ತುಮಕೂರಿನ...

ಗಮಕ ಸಾಹಿತಿ ತುಮಕೂರು ಸುನಂದಮ್ಮ ಇನ್ನಿಲ್ಲ…

ತುಮಕೂರು ಜಿಲ್ಲೆಯಲ್ಲಿ ಗಮಕ ಕಲೆಯನ್ನು ಜೀವಂತವಾಗಿ ಇಟ್ಟಿದ್ದ ಗಮಕ ಸಾಹಿತಿ ತುಮಕೂರು ಸುನಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ವಿಧಿವಶರಾದರು.ಲೇಖಕಿಯರ ಸಂಘದ ಹಿರಿಯ ಸದಸ್ಯರೂ ,ಗಮಕಿ ,ವೀಣಾ ವಾದಕಿ ,ಇತಿಹಾಸ ಉಪನ್ಯಾಸಕಿ, ಲೇಖಕಿ...

ಗುಬ್ಬಿ

ಡಾ.ರಜನಿ ಎಂಗುಬ್ಬಿಕಡ್ಡಿ ಪಡ್ಡಿ ಹೆಕ್ಕಿ ನೇದ ಗೂಡುಗುಬ್ಬಿ ಗೂಡು ಕಟ್ಟಿದರೆ ...ಮುಂಗಾರು ನೋಡೂಗಂಡು ಹೆಕ್ಕಿದ ಕಡ್ಡಿ ಹೆಣ್ಣು ಹೆಣೆದ ಗುಬ್ಬಿ ಗೂಡುತೊಲೆಗಳಲ್ಲಿ ರೆ೦ಬೆಗಳಲ್ಲಿ ನೇತಾಡಿಅಂಗಳದಲ್ಲಿ ಎದೆಯುಬ್ಬಿಸಿ ಗಂಡು ನಲಿದು ಒಲಿಸಿ ಕೊಂಡು ಹೆಣ್ಣುಕತ್ತು ಒನೆದು ಆ ಕಡೆ ಈ ಕಡೆ ನೋಡಿ ಗುಬ್ಬಿ ಸ್ನಾನಪುಟ್ಟ ಪುಟ್ಟ ಹೆಜ್ಜೆ ಇಕ್ಕಿ ಕಾಳು ಹೆಕ್ಕಿ ಹಾರಿ ಪುರ್ರನೆಹುಳ ಹಿಡಿದು ತಂದು ತುರುಕಿ...

ಕವಿತೆಯಾಗದೇ ಉಳಿದ ಅನೇಕ ಭಾವ

ಡಾ//ರಜನಿ ಎಂಹೃದಯದಲ್ಲಿ ಮೂಡಿ...ಕವಿತೆಯಾಗದೇ ಉಳಿದ ಅನೇಕ ಭಾವಹೇಳಲಾಗದ ಮಾತುಗಳು ಕವಿತೆಗಳಾಗುತ್ತವೆ ಅವರವರ ಭಾವಕ್ಕೆಭಾಷೆಯ ಭಗೆಯಿಲ್ಲ ಛಂದಸ್ಸಿನ ಗೋಜಿಲ್ಲಕಾಲದ ಹ೦ಗಿಲ್ಲ ಹಾಡಬೇಕಾದ ಹಸಿವಿಲ್ಲಕಣ್ಣ ಒದ್ದೆ ತುಟಿಯ ಮೃದು ತುಂಟ ನೆನಪುಕವಿಯದೋ ನಿನ್ನದೋ?ಕವಿತೆಯಲಿ ಅಡಗಿಸಿಯೂಹೇಳಲಾಗದ ಮಧುರ ಮೆಲುಕುಅಧರದ ಮೇಲಿನ ಗುಲಾಬಿ ಪಕಳೆನಿನ್ನದೇ ಸೆ೦ಟಿನ ಕರ್ಚಿಫುಅದೇ ಹಾಡು.. ಮಿಡಿದು ನಿನ್ನ ಕವನನನ್ನ ಹೃದಯದಲಿಮಾರ್ಚ್ 21 ವಿಶ್ವ ಕವಿತೆಯ...

ಕವಿತೆಯಾಗದೇ ಉಳಿದ ಅನೇಕ ಭಾವ

ಡಾ//.ರಜನಿ ಎಂಹೃದಯದಲ್ಲಿಮೂಡಿ...ಕವಿತೆಯಾಗದೇ ಉಳಿದಅನೇಕ ಭಾವಹೇಳಲಾಗದ ಮಾತುಗಳುಕವಿತೆಗಳಾಗುತ್ತವೆಅವರವರ ಭಾವಕ್ಕೆಭಾಷೆಯ ಭಗೆಯಿಲ್ಲಛಂದಸ್ಸಿನ ಗೋಜಿಲ್ಲಕಾಲದ ಹ೦ಗಿಲ್ಲಹಾಡಬೇಕಾದ ಹಸಿವಿಲ್ಲಕಣ್ಣ ಒದ್ದೆತುಟಿಯ ಮೃದುತುಂಟ ನೆನಪುಕವಿಯದೋನಿನ್ನದೋ?ಕವಿತೆಯಲಿಅಡಗಿಸಿಯೂಹೇಳಲಾಗದಮಧುರ ನೆನಪುಅಧರದ ಮೇಲಿನಗುಲಾಬಿ ಪಕಳೆನಿನ್ನದೇ ಸೆ೦ಟಿನಕರ್ಚಿಫುಅದೇ ಹಾಡು..ಮಿಡಿದು ನಿನ್ನ ಕವನನನ್ನ ಹೃದಯದಲಿ

*ಗುಬ್ಬಿ*

ಬಿ. ನಾಗರತ್ನಅಮ್ಮ ಅಕ್ಕಿ ಹೆಗ್ಗಳಿಸಿಎಲ್ಲ ಮಕ್ಕಳಿಗೂ ಕಲ್ಲು ಆರಿಸಲುನೆಲದ ಮೇಲೆ ಸುರಿಯುತ್ತಿದ್ದಾಗಅದೆಲ್ಲಿಂದ ಹಿಂಡು ಹಿಂಡಾಗಿ ಹಾರಿ ಬರೀತ್ತಿದ್ದಿರಿ ??ನಾವೆಲ್ಲರೂ ಕಲ್ಲು ಹೆಕ್ಕಿದರೆನೀವೆಲ್ಲರೂ ಅಕ್ಕಿ ಹೆಕ್ಕುತ್ತಿದ್ದಿರಿ ಪುಟ್ಟ ಕೊಕ್ಕಲ್ಲಿಹಿಡಿಯಲು ಹೋದರೆ ಕೈಗೆ ಸಿಗದೆ ಪುರ್ಎಂದು ಹಾರಿಬಿಡುತ್ತಿದ್ದಿರಿಮತ್ತೆ...

ಜಿಲ್ಲಾ‌ಪ್ರವಾಸಕ್ಕೆ‌ ಸಿದ್ಧತೆ ನಡೆಸಿದ‌ ಮುಖ್ಯಮಂತ್ರಿ ಬಿ.ಎಸ್.ವೈ

ತುಮಕೂರು: ಏಪ್ರಿಲ್‌ನಿಂದ ಜಿಲ್ಲಾ ಪ್ರವಾಸ ಮಾಡಲಾಗುವುದು. ಜನರ ಸಮಸ್ಯೆ ಕೇಳಿ ಬಗೆಹರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.ತಿಪಟೂರಿನಲ್ಲಿ ಶನಿವಾರ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು., ಜಿಲ್ಲೆಗಳಿಗೆ ಭೇಟಿ...

ಚಂದ್ರಶೇಖರ. ಚಿ.ತೋಟದ ಇನ್ನಿಲ್ಲ

ತುರುವೇಕೆರೆ, ಮಾರ್ಚ್-19; ಪಟ್ಟಣದ ಹಿರಿಯ ಸಾಹಿತಿ ಚಂದ್ರಶೇಖರ.ಚಿ.ತೋಟದ ಅಲ್ಪಕಾಲದ ಅಸ್ವಸ್ಥತೆಯಿಂದ ಇಂದು ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು.ಶ್ರೀಯುತರು ಮೂಲತಃ ಗದಗ ಜಿಲ್ಲೆಯ ನರಗುಂದದವರಾಗಿದ್ದು ಕಳೆದ 25 ವರ್ಷಗಳಿಂದ ಪಟ್ಟಣದಲ್ಲೇ ನೆಲೆಸಿದ್ದರು....
- Advertisment -
Google search engine

Most Read