Yearly Archives: 2021
ಬಾಣಸಂದ್ರ: ತೊಡೆ ತಟ್ಟಿದ ಕಾಂಗ್ರೆಸ್ !
Public storyತುರುವೇಕೆರೆ: ‘ಕಾಂಗ್ರೆಸ್ ಒಂದು ಕುಟುಂಬವಾಗಿದ್ದು, ಜಿಲ್ಲಾ ಹಾಗು ತಾಲ್ಲೂಕು ಪಂಚಾಯಿತಿ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮುಖಂಡರು ಮತ್ತು ಕಾರ್ಯಕರ್ತರು ಒಕ್ಕೊರಲಿನಿಂದ ಚುನಾವಣೆ ಎದುರಿಸಿ ಗೆಲುವು ಸಾದಿಸೋಣ’ ಎಂದು ಕೆ.ಪಿ.ಸಿ.ಸಿ ರಾಜ್ಯ ಹಿಂದುಳಿದ...
ವಿದ್ಯಾರ್ಥಿ ಸ್ನೇಹಿ ಪ್ರಾಧ್ಯಾಪಕ ಡಾ.ಕೆ.ಜಿ.ಪರಶುರಾಮ್ ಅವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ
Public storyತುಮಕೂರು: ವಿದ್ಯಾರ್ಥಿ ಸ್ನೇಹಿ ಪ್ರಾಧ್ಯಾಪಕ ತುಮಕೂರು ವಿಶ್ವವಿದ್ಯಾನಿಲಯದ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷ ಡಾ.ಕೆ.ಜಿ.ಪರಶುರಾಮ್ ಅವರಿಗೆ ನಾಡಧ್ವನಿ ಪತ್ರಿಕಾ ಮತ್ತು ಸಾಹಿತ್ಯ ಬಳಗದಿಂದ ರಾಜ್ಯ ಮಟ್ಟದ ಆದರ್ಶ...
ಭಾನುವಾರದ ಕವಿತೆ: ಸಾವು
ಆಗಸ್ಟ್ 17 ರಂದು ನಿಧನರಾದ ಖ್ಯಾತ ವೈದ್ಯೆ, ಸಾಹಿತ್ಯ ಲೇಖಕಿ ಡಾ. ಗಿರಿಜಮ್ಮ ಅವರಿ ಡಾ. ರಜನಿ ಅವರ ಕಾವ್ಯ ನಮನ.ಸಾವು
*****ಸಾವಿಗೆ ಕಣ್ಣಿಲ್ಲ
ಹೃದಯ ಮೊದಲೇ ಇಲ್ಲ...ಸಾವಿಗೆ ಗೊತ್ತೆ?
ಇದು ಹೃದಯವಂತಳಾಗಿದ್ದ ಡಾಕ್ಟರ್ ಎಂದು..ಮಧ್ಯರಾತ್ರಿ ಮಂಚದಲ್ಲಿ...
ಯಾರಿಗೆ ಬಂತು ಸ್ವಾತಂತ್ರ್ಯ?
ಹೆತ್ತೇನಹಳ್ಳಿ ಮಂಜುನಾಥ್ದೇಶಕೆ ದುಡಿದ ತೋಳಿಗೆ,
ಬೆವರ ಸುರಿಸಿದವರ ಕೈಯಿಗೆ,
ಹೊತ್ತು ಸಲಹಿದ ತಾಯಿಯ ಮಡಿಲಿಗೆ,
ಕೂಗಿ ಕರೆದರೂ ಬರಲಿಲ್ಲಾ ಸ್ವಾತಂತ್ರ್ಯ,
ಸಾರಿ ಕೂಗಿದರೂ ಸಿಗಲಿಲ್ಲಾ ಸ್ವಾತಂತ್ರ್ಯ,ಮಲವ ಹೊತ್ತ ತಲೆಗಳಿಗೆ,
ಕಲ್ಲು ಕುಟ್ಟುವ ಕೈಗಳಿಗೆ,
ಉತ್ತಿ ಬಿತ್ತಿದ ರೈತನಿಗೆ,
ಕೂಗಿ ಕರೆದರೂ ಬರಲಿಲ್ಲಾ ಸ್ವಾತಂತ್ರ್ಯ
ಸಾರಿ...
ನನ್ನಮ್ಮನಿಗೊಂದು ಕಡೆಯ ಪತ್ರ
2014 ರಲ್ಲಿ ಇರಾನಿನಲ್ಲಿ ಅತ್ಯಚಾರಕ್ಕೆ ಒಳಗಾದಾಕೆ ಆರೋಪಿಯನ್ನು ಕೊಂದ ಆರೋಪದ ಮೇಲೆ ಬಂಧನಕ್ಕೆ ಒಳಗಾಗುವಳು. ಗಲ್ಲು ಶಿಕ್ಷೆ ಪ್ರಕಟವಾದಾಗ ಆಕೆ ತನ್ನ ತಾಯಿಗೆ ಒಂದು ಪತ್ರ ಬರೆಯುವಳು. Time of India ದಲ್ಲಿ...
ಜೆಡಿಎಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷರಾಗಿ ಯೂನುಸ್ ಆಯ್ಕೆ
ಪಾವಗಡ: ಜೆಡಿಎಸ್ ಅಲ್ಪಸಂಖ್ಯಾತ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಯುನುಸ್ ಅವರಿಗೆ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಲರಾಮರೆಡ್ಡಿ ಗುರುವಾರ ಆದೇಶ ಪ್ರತಿ ಹಸ್ತಾಂತರಿಸಿದರು.ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಲರಾಮರೆಡ್ಡಿ ಮಾತನಾಡಿ, ಅಲ್ಪ...
ವರಲಕ್ಷ್ಮೀ ಪೂಜೆಸುವಾಗ ಹೇಳಲೇಬೇಕಾದ ಶ್ಲೋಕಗಳಿವು
ವಿಷ್ಣುವಿನ ಶಕ್ತಿರೂಪಿಣಿ ದೇವಿ ವರಮಹಾಲಕ್ಷ್ಮಿ ವ್ರತ ಪ್ರತಿ ಮನೆಯಲ್ಲೂ ಆಚರಿಸಲಾಗುತ್ತಿದೆ. ಹಬ್ಬ ಆಚರಿಸುವವರು, ಇಲ್ಲ ಅಚರಿಸದೇ ಕೇವಲ ಪೂಜೆ ಮಾಡುವವರು ಯಾವೆಲ್ಲಾ ಮಂತ್ರ, ಶ್ಲೋಕಗಳಿಂದ ಭಜಿಸಬೇಕು.ಈ ಶ್ಲೋಕ, ಮಂತ್ರಗಳನ್ನು ಭಜಿಸುತ್ತಾ ಲಕ್ಷ್ಮೀ...
ಆಟೋ ಚಾಲಕನಿಗೆ ಜೈಲು ಶಿಕ್ಷೆ, ಆಟೋ ಚಾಲಕನಿಗೆ ಜೈಲು ಶಿಕ್ಷೆ, ದಂಡ
ಪಾವಗಡ: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ವಾಹನ ಸವಾರನ ಸಾವಿಗೆ ಕಾರಣನಾದ ಆಟೋ ಚಾಲಕನಿಗೆ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾದೀಶರಾದ ಜಗದೀಶ್ ಬಿಸೆರೊಟ್ಟಿ 1 ವರ್ಷ 2 ತಿಂಗಳು ಜೈಲು...
ವಕೀಲರಲ್ಲಿ ವೃತ್ತಿ ಗೌರವ, ಬದ್ಧತೆ ಹೆಚ್ಚಾಗಲಿ: ಗೋವಿಂದರಾಜು
Public story.inತುಮಕೂರು: ವಕೀಲರಲ್ಲಿ ವೃತ್ತಿ ಗೌರವ, ಕೆಲಸದ ಬದ್ಧತೆ, ಸಂಘಟನೆಯ ಬಲ ಹೆಚ್ಚಾಗಬೇಕಾಗಿದೆ ಎಂದು ಹಿರಿಯ ವಕೀಲರೂ ಆದ ಜಿಲ್ಲಾ ರೈತ ಸಂಘದ ಅಧ್ಯಕ್ಷ ಗೋವಿಂದರಾಜು ಹೇಳಿದರು.ನಗರದಲ್ಲಿ ಸೋಮವಾರ ನಡೆದ ಸರಳ ಕಾರ್ಯಕ್ರಮದಲ್ಲಿ...
ಗೊಂದಲ ಮೂಡಿಸುತ್ತಿರುವ ಬೆಮೆಲ್ ಕಾಂತರಾಜ್ ಕಚೇರಿ ಉದ್ಘಾಟನೆಗೆ ತೆರಳಬೇಡಿ: ಎಂ.ಟಿ.ಕೃಷ್ಣಪ್ಪ
Public story.inತುರುವೇಕೆರೆ: ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜ್ ಪಟ್ಟಣದಲ್ಲಿ ತಮ್ಮ ಕಚೇರಿ ಉದ್ಘಾಟಿಸುವ ವಿಚಾರವಾಗಿ ಕಾಂಗ್ರೆಸ್ ಮುಖಂಡರ ಬಳಿ ಕಾಂಗ್ರೆಸ್ ಕಚೇರಿ ಎಂತಲೂ, ಜೆಡಿಎಸ್ ನವರ ಬಳಿ ಜೆಡಿಎಸ್ ಕಚೇರಿ ಎಂದು...

