Wednesday, February 5, 2025
Google search engine

Monthly Archives: March, 2022

ಆತ್ಮವಿಶ್ವಾಸದಿಂದ ಬದುಕಿ: ಪ್ರೊ.‌ಪರಶುರಾಮ್

ಜಿಲ್ಲಾ ಯುವಜನ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿದ ಪ್ರೊಫೆಸರ್Public storyTumkuru: ಆತ್ಮವಿಶ್ವಾಸದಿಂದ ಬದುಕು ಸಾಗಿಸುವ ಮೂಲಕ ಇನ್ನೊಬ್ಬರಿಗೆ ಪ್ರೇರಣೆಯಾಗಬೇಕು ಎಂದು ತುಮಕೂರು ವಿವಿಯ ಸ್ನಾತಕೋತ್ತರ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷ...

ಶೇಷಾದ್ರಿಪುರಂ ಕಾಲೇಜಿನಲ್ಲಿ SSLC ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Public storyತುಮಕೂರಿನ ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಒಂದು ದಿನದ ಕಾರ್ಯಾಗಾರ ಆಯೋಜಿಸಲಾಗಿದೆ.2021-2022ನೇ ಸಾಲಿನ ಮಾರ್ಚ್ ಏಪ್ರಿಲ್ ತಿಂಗಳಲ್ಲಿ ನಡೆಯುವ ಎಸ್ ಎಸ್ ಎಲ್ ಸಿ...

ಸ್ತ್ರೀ…..

ಮಹಿಳಾ ದಿನಾಚರಣೆ ಬಂದು ಹೋಗಾಯ್ತು. ಉಳ್ಳವರ ಬವಣೆ ಒಂದು ಥರ. ದುಡಿಯುವ ಮಹಿಳೆಯ ಬವಣೆ ಬೇರೆ ಥರಾ. ಪ್ರತಿನಿತ್ಯದ ಬದುಕಿನಲ್ಲಿ ಹೆಣ್ಣಿನ ನೋವು ಕಂಡು ಹೊಮ್ಮಿದ ಕವನ ಡಾII ರಜನಿಯವರ ಬತ್ತಳಿಕೆ ಯಿಂದ.ಸ್ತ್ರೀ.....ಸ್ತ್ರೀ...

ಇಸ್ರೇಲ್ ಮಾದರಿ ಸ್ವಾಭಿಮಾನ ಅಗತ್ಯ

ತುರುವೇಕೆರೆ-: ಬಾಯಲ್ಲಿ ಶಾಂತಿ ಮಂತ್ರ ಜಪಿಸಿದರೂ ಎಲ್ಲಾ ರಾಷ್ಟ್ರಗಳೂ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುತ್ತಲೇ ಇವೆ.ಜಾಗತಿಕ ಮಟ್ಟದಲ್ಲಿ ಹಲವು ದೇಶಗಳು ಯುದ್ದೋನ್ಮತ್ತವಾಗಿಯೇ ವರ್ತಿಸುತ್ತಿವೆ.ಇಂತಹ ಪರ್ವಕಾಲದಲ್ಲಿ ನಮ್ಮ ಅಸ್ತಿತ್ವ ಉಳಿಸಿಕೊಳ್ಳಲು ನಾವೂ ಸಹ ಇಸ್ರೇಲ್ ಮಾದರಿಯಲ್ಲಿ ಸ್ವಾಭಿಮಾನ...

ಯುದ್ಧ

ಡಾ. ರಜನಿಬಗೆಯ ಬೇಡ ಹೊಟ್ಟೆ ಅದೇ ಅನ್ನ.ದಾಟಿದರೂ ಗಡಿ... ಅದೇ ಸೂರ್ಯ.ಕಾಡದಿರು ಮಗುವೇ... ಅದೇ ಹಾಲು.ಸುರಿಸದಿರು ಕಣ್ಣೀರು... ಅದೇ ಅಳು.ಕೊಲ್ಲದಿರು ಜೀವ... ಅದೇ ನೋವು.ದಾಟಿದರೂ ದೇಶ... ಅದೇ ಹಸಿವು.ಹಿಂಡದಿರು ಕರುಳು... ಅದೇ ತಾಯಿ
- Advertisment -
Google search engine

Most Read