Monthly Archives: June, 2022
ಶಿವಮೊಗ್ಗ ವಿ.ವಿ.: ರಮೇಶ್ ಗೆ ಪಿಎಚ್ ಡಿ ಪ್ರದಾನ
Publicstoryಶಿವಮೊಗ್ಗ: ಇಲ್ಲಿ ಗುರುವಾರ ನಡೆದ ಕುವೆಂಪು ವಿ.ವಿ. ಘಟಿಕೋತ್ಸವದಲ್ಲಿ ತುಮಕೂರಿನ ಸುಫಿಯಾ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಡಾ.ರಮೇಶ್ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.ಕಾನೂನು ವಿಭಾಗದಲ್ಲಿ ಸಂಶೋಧನಾ ಪ್ರಬಂಧ ಮಂಡನೆಗಾಗಿ ಪದವಿ ಪ್ರದಾನ...
ಭೀಕರ ಅಪಘಾತ: ಸಾವು
ಕೊರಟಗೆರೆ: ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಜೋನಿಗರಹಳ್ಳಿ ಗ್ರಾಮದಲ್ಲಿ ಭೀಕರ ಅಪಘಾತ ನಡೆದಿದೆ.ಸ್ಥಳದಲ್ಲೇ ಕೊರಟಗೆರೆ ಪಟ್ಟಣದ ಅಲಿಂ ಪಾಷಾ ಬಿನ್ ಗೂರ್ಹನ್ ಖಾನ್ ರವರ ಮಗ ಸ್ಥಳದಲ್ಲೇ ಸಾವು.ಕೊರಟಗೆರೆಯಿಂದ ತೋವಿನಕೆರೆಯ ಸಂಬಂಧಿಕರ ಮನೆಗೆ ಬರುವ...
ದಲಿತರ ಹತ್ಯೆ: ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ
Publicstoryತುಮಕೂರು: ಜಿಲ್ಲೆಯಲ್ಲಿ ನಡೆದಿರುವ ದಲಿತರ ಹತ್ಯೆ ಪ್ರಕರಣಗಳನ್ನು ಸಮಗ್ರ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಗೃಹ ಸಚಿವ ಅರಗ ಜ್ಞಾನೇಂದ್ರ ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ತುಮಕೂರು...
ಗುಬ್ಬಿ: ಶಾಸಕರ ಆಪ್ತ ಹಾಡುಹಗಲೇ ಕೊಲೆ
ಗುಬ್ಬಿ; ಹಾಡುವಾಗಲೇ ಪಟ್ಟಣದಲ್ಲಿ ಮಚ್ಚು-ಲಾಂಗುಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮುಂಭಾಗ ಹೆದ್ದಾರಿ ಪಕ್ಕದಲ್ಲಿ ನಡೆದಿದೆ.ಕೊಲೆಗೀಡಾದವರನ್ನು ತಾಲ್ಲೂಕಿನ ದಲಿತ ಸಂಘರ್ಷ ಸಮಿತಿ ಮುಖಂಡ ನರಸಿಂಹಮೂರ್ತಿ...
ನಮಸ್ಕಾರ, ಚೆಗೆವಾರ..’
ಇಂದು ಚೆಗೆವಾರ ಹುಟ್ಟಿದ ದಿನ.ಚೆಗೆವಾರನಿಗೂ ಭಾರತಕ್ಕೂ ಪ್ರೀತಿಯ ಸಂಬಂಧ.ನಾನು ಕಂಡುಕೊಂಡದ್ದು ಇಲ್ಲಿದೆ-ನಮಸ್ಕಾರ-ಏನೋ ಬರೆಯುವುದರಲ್ಲಿ ತಲ್ಲೀನರಾಗಿದ್ದ ನೆಹರೂ ತಲೆ ಎತ್ತಿ ನೋಡಿದರು. ನೋಡಿದರು ಅಷ್ಟೇ ಮಾತು ಹೊರಡಲಿಲ್ಲ. ಅದೇ ಹಸಿರು ಪ್ಯಾಂಟ್, ಹಸಿರು ಶರ್ಟ್,...
ನಮಸ್ಕಾರ, ಚೆಗೆವಾರ..’
ಇಂದು ಚೆಗೆವಾರ ಹುಟ್ಟಿದ ದಿನ.ಚೆಗೆವಾರನಿಗೂ ಭಾರತಕ್ಕೂ ಪ್ರೀತಿಯ ಸಂಬಂಧ.ನಾನು ಕಂಡುಕೊಂಡದ್ದು ಇಲ್ಲಿದೆ-ನಮಸ್ಕಾರ-ಏನೋ ಬರೆಯುವುದರಲ್ಲಿ ತಲ್ಲೀನರಾಗಿದ್ದ ನೆಹರೂ ತಲೆ ಎತ್ತಿ ನೋಡಿದರು. ನೋಡಿದರು ಅಷ್ಟೇ ಮಾತು ಹೊರಡಲಿಲ್ಲ. ಅದೇ ಹಸಿರು ಪ್ಯಾಂಟ್, ಹಸಿರು ಶರ್ಟ್,...
ಶಿಕ್ಷಣ ಸಚಿವರ ರಾಜಿನಾಮೆಗೆ ಪ್ರಗತಿಪರ ಸಂಘಟನೆಗಳಿಂದ ಆಗ್ರಹ
Publicstoryತುಮಕೂರು; ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಮಾನವೀಯ ಮೌಲ್ಯಗಳನ್ನು ಅವಮಾನಿಸಿ ಪಠ್ಯಕ್ರಮವನ್ನು ವಿಕೃತಗೊಳಿಸಿ ಪಠ್ಯ ಬದಲಿಸಿರುವ ಶಿಕ್ಷಣ ಸಚಿವರು ರಾಜೀನಾಮೆ ನೀಡುವಂತೆ ನಗರದಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ...
ಶಿಕ್ಷಣ ಸಚಿವರ ರಾಜಿನಾಮೆಗೆ ಪ್ರಗತಿಪರ ಸಂಘಟನೆಗಳಿಂದ ಆಗ್ರಹ
Publicstoryತುಮಕೂರು: ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಮಾನವೀಯ ಮೌಲ್ಯಗಳನ್ನು ಅವಮಾನಿಸಿ ಪಠ್ಯಕ್ರಮವನ್ನು ವಿಕೃತಗೊಳಿಸಿ ಪಠ್ಯ ಬದಲಿಸಿ ಕೋಮುವಾಧಿಕರಣ ವಿರೋಧಿಸಿ ಶಿಕ್ಷಣ ಸಚಿವರ ರಾಜಿನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಪ್ರಗತಿಪರ ಚಿಂತಕರಾದ ಕೆ.ದೊರೈರಾಜ್ ರವರು...
ಸಾಗರವೇ ಶಾಂತವಾಗುವುದಾದರೆ…
ಡಾ.ರಜನಿ ಎಂಸಮುದ್ರ-3ನಿನ್ನ ಕೋಪತಾಪಕ್ಕೆ ಆವಿಯಾದರೂ …ಬಿಂದುವಾಗಿಮತ್ತೆ ನಿನ್ನ ಸೇರುವೆ.ಅಂತಾ ಸಾಗರವೇಶಾಂತವಾಗುವುದಾದರೆ…ನೀನೇಕೆಶಾಂತ ವಾಗಲಾರೆ ?ಆ ಸಮುದ್ರದಂತೆನಾನೂಉಪ್ಪು ಪ್ಪು.ಸಾಗರದಭೋರ್ಗರೆತ ದಂತೆನಿನ್ನ ಉಸಿರಾಟವೂ.ನನ್ನನ್ನು ಚಿಂತನೆಗೆತಳ್ಳುವುದು.ದಡದಲ್ಲಿ ನಿಂತಹಡಗು ಸುರಕ್ಷಿತ….ಹಾಗಂತಪ್ರೀತಿ ಅಲೆಯಲ್ಲಿತೇಲದೆ ಇರುವುದೆ?ಸಮುದ್ರ - series 3ಮತ್ಸ್ಯ ಕನ್ಯೆತಿಮಿಂಗಿಲವಾಗಿನುಂಗಿದ್ದುಯಾವಾಗ?ದ್ವೀಪಗಳುಬರೇ ಮೇಲೆ...
ಸಚಿವರ ಮನೆಗೆ ಮುತ್ತಿಗೆ ಪ್ರಕರಣ: ಜಾಮೀನು ಮಂಜೂರು
Publicstoryತಿಪಟೂರು : ಶಿಕ್ಷಣ ಸಚಿವರ ಮನೆಗೆ ಮುತ್ತಿಗೆ ಹಾಕಿದ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ 24 (ಎನ್‍ಎಸ್‍ಯುಐ) ಕಾರ್ಯಕರ್ತರುಗಳಿಗೆ ಜಿಲ್ಲಾ ಹೆಚ್ಚುವರಿ ನ್ಯಾಯಾಲಯದಿಂದ ಷರತ್ತು ಬದ್ಧ ಜಾಮೀನು ಬುಧವಾರ ಸಂಜೆ ಮಂಜೂರಾಗಿದೆ.ಜೂ.1ರಂದು ಘಟನೆ...