Monday, December 2, 2024
Google search engine

Monthly Archives: July, 2022

ದೊರೆ ಜಿಲ್ಲೆಯ ಚಳವಳಿಗಳ ಪ್ರತೀಕ

ತುಮಕೂರು: ಜಿಲ್ಲೆಯ ಚಳವಳಿಗಳ ಪ್ರತೀಕವಾಗಿ ದೊರೈರಾಜ್ ಅವರು ಇದ್ದಾರೆ ಎಂದು ಕಸಾಪ ನಿಕಟಪೂರ್ವ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಹೇಳಿದರು.ತುಮಕೂರು‌ ನಾಗರಿಕ ವೇದಿಕೆ ಆಯೋಜಿಸಿದ್ದ ದೊರೈರಾಜ್, ಕೆ.ಎನ್.ಉಮೇಶ್ ಅವರ ಅಭಿನಂದನಾ ಸಮಾರಂಭ ಹಾಗೂ ಚಳವಳಿಗಳ ಕುರಿತ...

ಎಂ ಎಸ್ಸಿ ಯಲ್ಲಿ ಚಿನ್ನದ ಪದಕ ಪಡೆದ ಸೌಮ್ಯ

Publicstoryತುಮಕೂರು: ಚಿಕ್ಕನಾಯಕನಹಳ್ಳಿ ತಾಲ್ಲೂಕು, ಬೆಳಗುಲಿ ಗ್ರಾಮದ B. A. ಉದಯಕುಮಾರ್ ಜೈನ್ ಹಾಗೂ ಯಶೋಧ ಇವರ ಮಗಳಾದ ಬಿ.ಯು. ಸೌಮ್ಯ ಇವರು ಎಂ.ಎಸ್ಸಿ (Organic Chemistry) ಅಂತಿಮ ವರ್ಷದ...

ಡಾ. ರಜನಿ ಕವಿತೆ: ಮಳೆ

ಒಂದೊಂದೇ ಹನಿ ಟಪ್ ಟಪ್... ಮನೆಯ ಮಾಡು ತಗಡಿನ ಶೀಟು .....ಟಿಪ್ ಟಿಪ್ ಮನೆಯೊಳಗಣ ಈಜುಕೊಳ .....ಟಪ್ ಟಪ್ ಕೆಲಸಕ್ಕೆ ಹೊರಟ ಕಾರ್ಮಿಕ ಹಿಡಿದ ಛತ್ರಿ ಮೇಲೆ ಟಿಫಿನ್ ಬಾಕ್ಸ್ ಮೇಲೆ ....ಟಪ್ ಟಪ್ ರೈನ್ ಕೋಟ್ ಹಾಕಿದ ಶಾಲೆಗೆ ಹೊರಟ ಮಗುವಿನ ತಲೆ ಮೇಲೆ....ಟಪ್ ಟಪ್ ಜುರ್ರೆಂದು ಓಡುತ್ತಿರುವ ಕಾರಿನ...

ದೊರೈರಾಜ್, ಉಮೇಶ್ ಗೆ ಅಭಿನಂದನಾ ಸಮಾರಂಭ

Publicstoryತುಮಕೂರು: ರಾಜ್ಯದ ಜನಚಳವಳಿಗೆ ವಿಶಿಷ್ಟ ಕೊಡುಗೆ ನೀಡಿರುವ ಕೆ. ದೊರೈರಾಜ್ ಹಾಗೂ ಕೆ.ಎನ್. ಉಮೇಶ್ ಅವರಿಗೆ ಇದೇ ಭಾನುವಾರ ಜುಲೈ 10ರಂದು ಸಂಜೆ 4 ಗಂಟೆಗೆ ನಗರದ ಐಎಂಎ ಸಭಾಂಗಣದಲ್ಲಿ ಅಭಿನಂದನಾ ಸಮಾರಂಭ...

ಕೆಂಬಳಲು ಸೊಸೈಟಿ ಅಧ್ಯಕ್ಷರಾಗಿ ರಂಗರಾಮಯ್ಯ ಆಯ್ಕೆ

ಪಬ್ಲಿಕ್ ಸ್ಟೋರಿತುಮಕೂರು: ತಾಲ್ಲೂಕಿನ ರಾಯಪುರ ಕೃಷಿ ಪ್ರಾಥಮಿಕ ಸಹಕಾರ ಸಂಘದ ಕೆಂಬಳಲು ಕೇಂದ್ರ ಸ್ಥಾನ ಸಂಘಕ್ಕೆ ಅಧ್ಯಕ್ಷರಾಗಿ ರಂಗರಾಮಯ್ಯ ಹಾಗೂ ಉಪಾಧ್ಯಕ್ಷರಾಗಿ ಎಸ್.ಸತೀಶ್ ಆಯ್ಕೆಯಾಗಿದ್ದಾರೆ.ಅಧ್ಯಕ್ಷರು, ಉಪಾಧ್ಯಕ್ಷರ ಜತೆ ನಿರ್ದೇಶಕರು ಚಿತ್ರದಲ್ಲಿದ್ದಾರೆ.

ಕೆ.ಎಸ್.ಆರ್.ಟಿ.ಸಿ. ಬಸ್ ಮತ್ತು ಕಾರು‌ ನಡುವೆ ಅಪಘಾತ – ಮೂವರ ಸಾವು

ತಿಪಟೂರು : ಕೆ.ಎಸ್.ಆರ್.ಟಿ.ಸಿ. ಬಸ್ ಮತ್ತು ಕಾರಿನ‌ ನಡುವೆ ಅಪಘಾತದಲ್ಲಿ ಕಾರಿನಲ್ಲಿ ಇದ್ದ ಮೂವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ‌ ನಡೆದಿದೆ.ತಾಲ್ಲೂಕಿನ ತಿಮ್ಲಾಪುರ - ಮತ್ತೀಹಳ್ಳಿ ಗೇಟ್ ನಡುವೆ ಈ ಅಪಘಾತ ಸಂಭವಿಸಿದೆ. ಬಸ್...

ದೇಶಾದ್ಯಂತ ಸಹಜ ಬೇಸಾಯ: ಕೆ.ಎನ್.ಗೋವಿಂದಾಚಾರ್ಯ ಕರೆ

Publicstoryತುಮಕೂರು: ನಿಸರ್ಗಾಧಾರಿತ ಕೃಷಿ ಪ್ರಯೋಗಗಳು ಹಾಗೂ ಜೀವ ಪರಿಸರವನ್ನೊಳಗೊಂಡ ಸಹಜಬೇಸಾಯ ಪದ್ಧತಿಯನ್ನು ದೇಶಾದ್ಯಂತ ಕೊಂಡೊಯ್ಯಬೇಕೆಂದು ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನ ಸಂಸ್ಥಾಪಕ ಕೆ.ಎನ್.ಗೋವಿಂದಾಚಾರ್ಯ ಕರೆಕೊಟ್ಟರು.ಹೊನ್ನುಡಿಕೆ ಹ್ಯಾಂಡ್‌ಪೋಸ್ಟ್‌ನ ಗಾಂಧಿ ಸಹಜ ಬೇಸಾಯಾಶ್ರಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗಾಂಧೀ...

ಸಮಾಜದ ತಾಯ್ತನ ಕಾಪಾಡೋಣ: ಡಾ ವಿಜಯಾ

ಬಹುರೂಪಿಯ ಕೃತಿ ಬಿಡುಗಡೆಯಲ್ಲಿ ಅಮ್ಮನ ನೆನಪುಬೆಂಗಳೂರು, ಜುಲೈ 3- 'ಪ್ರತಿಯೊಬ್ಬರೊಳಗೂ ತಾಯ್ತನವಿದ್ದರೆ ಅದು ಸಮಾಜವನ್ನು ಆರೋಗ್ಯವಾಗಿರಿಸಬಲ್ಲದು' ಎಂದು ಖ್ಯಾತ ವಿಚಾರವಾದಿ ಡಾ ವಿಜಯಾ ಅಭಿಪ್ರಾಯಪಟ್ಟರು.'ಬಹುರೂಪಿ' ಪ್ರಕಾಶನ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಿರುಚಿತ್ರ ನಿರ್ದೇಶಕ...

ಇವರೇ ನಮ್ಮ ಡಾಕ್ಟ್ರು; : ದೇವರೇ ಬಂದ್ರೂ ರಜನಿ ಡಾಕ್ಟರೇ ಹೇಳ್ ಬೇಕು!

ಮಹೇಂದ್ರಕೃಷ್ಣಮೂರ್ತಿಆ ದೇವರು ಬಂದು ಹೇಳಿದ್ರು ಇವ್ರು ನಂಬಲ್ಲ ಬಿಡಿ ಡಾಕ್ಟರ್. ರಜನಿ ಡಾಕ್ಟ್ರೇ ಹೇಳ್ ಬೇಕು. ಆಗಷ್ಟೇ ಇವರಿಗೆ ನಂಬಿಕೆ.ಶ್ವೇತಾ ಮಾತು ಕೇಳಿದ ಡಾ. ಮಹೇಶ ಗಾಂಧಿ ಅವರು ಕೆಲಕ್ಷಣ ಗಲಿಬಿಲಿಗೊಂಡರು.ಡೆಂಗ್ಯೂ ಜ್ವರದಿಂದ...
- Advertisment -
Google search engine

Most Read