Yearly Archives: 2022
ಡಾ. ರಜನಿ ಕವಿತೆ: ಹೊಸ ವರುಷ
ಹೊಸ ವರುಷದ ಆಚರಣೆ ಬದಲಾದರೂ
ಗೆಳೆಯರು ಇರ ಬೇಕು ಬದುಕಲ್ಲಿ ಹಾಗೂ
ಈಗಲೂ ಎರಗುತ್ತಿರುವ ಪಿಡುಗು ಮತ್ತು
ಮೂಕನಾಗೇ ಭರವಸೆ ಕೊಡುವ ದೇವರು
ಎಂಬ ಅರ್ಥದ ಕವನ ಡಾII ರಜನಿ ಅವರಿಂದ.ಹೊಸ ಹರುಷ
***********ಹೊಸ ವರುಷದ
ಹರುಷ
ಹೊಸದೇನು?ಕತ್ತರಿಸಿ ಹಂಚಿದ
ಕೇಕ್
ಹಂಚಬೇಕು
ಸಿಹಿಯನ್ನು..ಮಧ್ಯರಾತ್ರಿ
ಬರ
ಮಾಡಿದ
ಸ್ವಾತಂತ್ರ್ಯ ...ಸುರಿದ ಶುಭಾಶಯಗಳು
ನೆನಪಿರಲಿ...
ಹೊಸ ಹರುಷ
ಹೊಸ ವರುಷದಹರುಷಹೊಸದೇನು?ಕತ್ತರಿಸಿ ಹಂಚಿದಕೇಕ್ಹಂಚಬೇಕುಸಿಹಿಯನ್ನು..ಮಧ್ಯರಾತ್ರಿಬರಮಾಡಿದಸ್ವಾತಂತ್ರ್ಯ …ಸುರಿದ ಶುಭಾಶಯಗಳುನೆನಪಿರಲಿ ನನ್ನಹಿತೈಷಿಗಳು…ಈಡೇರಲಾಗದ ಆಸೆಗಳುನುಂಗಿದದುಃಖದುಮ್ಮಾನಗಳು…ಹೆಚ್ಚಿದ ಮುಖದ ಗೆರೆಯನ್ನುನೆರೆಯನ್ನುನುಂಗಿದ ನೊರೆ ಪಾನೀಯದಮತ್ತು..ಪಿಡುಗಿನ ಮಧ್ಯೆಯೂಉಳಿದಿರುವಜೀವಗಳು…ಏರಿಸಿದ ತಂಪುಕನ್ನಡಕಗಳುಕಾಲ್ಕೆಳಗೆ ನುಣ್ಣನೆಉಸುಕುಗಳು…ಮತ್ತೆಬಂದೆರಗುತ್ತಿರುವಹೆಮ್ಮಾರಿಪ್ರವಾಹ…ಆದರೇನುಇದ್ದರಲ್ಲವೆಮಧ್ಯರಾತ್ರಿನನ್ನ ಕೈ ಹಿಡಿದು…ಹೊಸ ವರುಷವಆಹ್ವಾನಿಸಿದಜೊತೆಗಾರರು..ಬೆಳಗ್ಗೆ ಎದ್ದುಬೇಡಿದ ಕೈದಿಟ್ಟಿಸಿ ನೋಡಿದದೇವರು…ಡಾ|| ರಜನಿ