Daily Archives: Sep 10, 2023
ಎಲ್ಲರೊಳಗೊಂದಾಗುವ ಸರಳ ಸಜ್ಜನಿಕೆಯ ವ್ಯಕ್ತಿ ಕೃಷ್ಣಾ
ಕಳೆದ ಸಂಚಿಕೆಯಿಂದ.......ಇವರ ದೂರದರ್ಶಿತ್ವ ,ಸ್ನೇಹಶೀಲ ವ್ಯವಹಾರ, ಮಂದಹಾಸ ಸರಳತೆ , ಸಜ್ಜನಿಕೆ, ಎಲ್ಲರೊಳಗೊಂದಾಗಿ ಬೆರೆಯುವ ವ್ಯಕ್ತಿತ್ವದ ಕೃಷ್ಣ ಅವರ ಶೈಕ್ಷಣಿಕ ಸೇವೆ ಅನನ್ಯವಾದದ್ದು. ಕೃಷ್ಣರವರು ಇಂಜಿನಿಯರಿಂಗ್, ಕಾನೂನು ಹಾಗೂ ಬಿಸಿನೆಸ್ ಅಡ್ಮಿನಿಸ್ಟ್ರೇಶನ್ ವಿಷಯಗಳಲ್ಲಿ...