Friday, December 8, 2023
spot_img

Yearly Archives: 2023

ತುರುವೇಕೆರೆಯಲ್ಲಿ ಕಂಡ ಕೃಷ್ಣೇಗೌಡನ ಆನೆ

ನಾಟಕ ಕಲೆ ಮಕ್ಕಳಲ್ಲಿ ಸೃಜನಶೀಲತೆ ಬೆಳೆಸುತ್ತದೆ; ಪ್ರಾಂಶುಪಾಲ ಎಸ್.ಎಂ.ಕಾಂತರಾಜು ತುರುವೇಕೆರೆ: ಪಟ್ಟಣದ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಬೋಳೆಶಂಕರ ಹಾಗು ಕೃಷ್ಣೇಗೌಡನ ಆನೆ ನಾಟಕ ಪ್ರದರ್ಶನ ಮಂಗಳವಾರ ಸಂಜೆ ಜರುಗಿತು. ನಾಟಕಕ್ಕೂ ಮುನ್ನಾ ವಿದ್ಯಾರ್ಥಿಗಳನ್ನು...

ಹೇಮಾವತಿ ನಾಲೆಗೆ ಭೂಮಿ ಹೋಗಿದೆ, ಪರಿಹಾರ ಕೊಟ್ಟಿಲ್ಲ. ಏನ್ ಮಾಡ್ಲಿ?

ನಮ್ಮ ಅನುಮತಿ ಇಲ್ಲದೆಯೇ ನಮ್ಮ ಭೂಮಿಯಲ್ಲಿ ಹೇಮಾವತಿ ಕುಡಿಯುವ ನೀರಿನ ಪೈಪ್ ಲೈನ್ ತೆಗೆದುಕೊಂಡು ಹೋಗಿರುತ್ತಾರೆ. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳನ್ನು ಕೇಳಿದರೆ ಏನೇನೋ ಸಬೂಬು ಹೇಳುತ್ತಾರೆ. ಪರಿಹಾರ ಸಹ ನೀಡಿರುವುದಿಲ್ಲ. ಸಣ್ಣ...

ಬಿ.ಸುರೇಶಗೌಡರಿಂದ ಮೋದಿ, ಶಾ, ನಡ್ಡಾಗೆ ಅಭಿನಂದನೆ

     ತುಮಕೂರು : ಮಧ್ಯಪ್ರದೇಶ, ರಾಜಸ್ತಾನ ಮತ್ತು ಛತ್ತೀಸಗಡ ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶ ಇದೀಗ ಪ್ರಕಟವಾಗಿದ್ದು ಈ ಫಲಿತಾಂಶವು ಪ್ರಧಾನಿ ನರೇಂದ್ರ ಮೋದಿ ಅವರ ಪ್ರಬಲ ನಾಯಕತ್ವಕ್ಕೆ ಮತ್ತು ಅವರ ನೇತೃತ್ವದ...

ರಾಜಕಾರಣ ನನ್ನ ಆದ್ಯತೆಯಲ್ಲ: ನಾಡೋಜ ಡಾ ವೂಡೇ ಪಿ ಕೃಷ್ಣ

ಕಳೆದ ಸಂಚಿಕೆಯಿಂದ....... ಯುವಜನ ಸೇವೆ. ನಮ್ಮ ಸಮಾಜದ ನಾಳಿನ ಪ್ರಜೆಗಳಾದ ಇಂದಿನ ಯುವಜನಾಂಗದ ಸರ್ವತೋಮುಖ ಬೆಳವಣಿಗೆಯ ಬಗ್ಗೆ ಅಪಾರ ಆಸಕ್ತಿಯಿರುವ ಡಾ. ಕೃಷ್ಣ ಅವರು ಈ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಾ, ವಿವಿಧ ಯೋಜನೆಗಳನ್ನು ರೂಪಿಸುವಲ್ಲಿ ನಿರತರಾಗಿದ್ದಾರೆ....

ಕನ್ನಡಿಗರಿಗೆ ಅನ್ಯಾಯ: ಬೇಸರ

ತುರುವೇಕೆರೆ: ಕೇಂದ್ರ ಸರ್ಕಾರದ ಹಲವು ಉದ್ಯೋಗವಕಾಶಗಳು ಬೇರೆ ರಾಜ್ಯಗಳ ಪರೀಕ್ಷಾರ್ಥಿಗಳ ಪಾಲಾಗುತ್ತಿದ್ದು ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಇಂತಹ ಪರೀಕ್ಷೆಗಳನ್ನು ಕನ್ನಡ ಭಾಷೆಯಲ್ಲೇ ಬರೆಯಲು ಅವಕಾಶ ಕಲ್ಪಿಸಿಕೊಡಬೇಕೆಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕೆಂದು ತುಮಕೂರು...

ತುರುವೇಕೆರೆ: ರಾಜರತ್ನ ಅಂಬೇಡ್ಕರ್ ಏನ್ ಹೇಳಿದ್ರು ಗೊತ್ತಾ?

ಕಾಯಿಸೀಮೆ ನಾಡಿನಲ್ಲಿ ಮೊಳಗಿದ ಅಂಬೇಡ್ಕರ್ ನಾದ, ಸಾವಿರಾರು ಜನರು ಭಾಗಿ ತುರುವೇಕೆರೆ:ಜಾತಿ ಮತಗಳೆಂಬ ಕೋಮುವಾದವನ್ನು ಬುಡಸಮೇತ ಕಿತ್ತು ಎಸೆದು; ಬುದ್ದ, ಬಸವ, ಅಂಬೇಡ್ಕರ್ ಹಾಕಿಕೊಟ್ಟ ಕಾರುಣ್ಯ ಸಮತೆಯ ಪಥದತ್ತ ಸಾಗಬೇಕೆಂದು ಬಾಬಾ ಸಾಹೇಬ್ ಅಂಬೇಡ್ಕರ್...

ತುಮಕೂರಿನ ಶೇಷಾದ್ರಿಪುರಂ ಪದವಿಪೂರ್ವ ಕಾಲೇಜಿನಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ.

ತುಮಕೂರು: ನಗರದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಹಾಗೂ ತುಮಕೂರು ನಗರದ ಪ್ರೌಢಶಾಲೆಗಳ  ಆದರ್ಶ ಶಿಕ್ಷಕರಿಗೆ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಈ  ಕಾರ್ಯಕ್ರಮಕ್ಕೆ...

ಡಿ.9ರವರೆಗೆ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ : ಪಿ.ಕಾಂತರಾಜು

ತುರುವೇಕೆರೆ: ತಾಲ್ಲೂಕು ವಿದಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯ ಡಿ.9 ರವರೆಗೆ ನಡೆಯಲಿದೆ ಎಂದು ಚುನಾವಣಾಧಿಕಾರಿ ಪಿ.ಕಾಂತರಾಜು ತಿಳಿಸಿದ್ದಾರೆ.ಡಿ 02- ಮತ್ತು 03 ರಂದು ವಿಶೇಷ ನೋಂದಣಿ ಅಭಿಯಾನ...

ತುಮುಲ್ ವಿರುದ್ಧ ರೈತರ ಆಕ್ರೋಶ

ಮಲ್ಲಸಂದ್ರ: ಹಾಲಿನ ದರ ಕಡಿತ ಮಾಡಿರುವ ತುಮುಲ್ ಕ್ರಮವನ್ನು ಖಂಡಿಸಿ ಮಲ್ಲಸದ್ರದಲ್ಲಿರುವ ತುಮಕೂರು ಹಾಲು ಒಕ್ಕೂಟದ ಎದುರು ಕರ್ನಾಟಕ ರಾಜ್ಯ ರೈತ ಸಂಘ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು. ಈ...

ಕಂಬಳಾಪುರ: ಆಯ್ಕೆ

ತುಮಕೂರು ತಾಲ್ಲೂಕಿನ ಕಂಬಳಾಪುರ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ರಂಗದಾಮಯ್ಯ, ಉಪಾಧ್ಯಕ್ಷ ರಾಗಿ ವೆಂಕಟರಂಗಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಐದು ವರ್ಷಗಳ ಕಾಲ ಇವರ ಅಧಿಕಾರ ಅವಧಿ ಇರಲಿದೆ. ಈ ವೇಳೆ ಸಂಘದ ನಿರ್ದೇಶಕ ರು...
- Advertisment -
Google search engine

Most Read