Daily Archives: Dec 17, 2023
ವೂಡೇ ಪ್ರತಿಷ್ಠಾನ
ಕಳೆದಸಂಚಿಕೆಯಿಂದ.......ಡಾ. ಕೃಷ್ಣರವರ ತಂದೆ ಅಪ್ಪಟ ಗಾಂಧೀವಾದಿಗಳು. ಗಾಂಧೀಜಿಯವರ ತತ್ವ ಆದರ್ಶಗಳ ಪ್ರೇರಣೆ ಪಡೆದ ಪುಟ್ಟಯ್ಯನವರಿಗೆ ಸಮಾಜದ ಕಾರ್ಯಗಳಲ್ಲಿ ತುಂಬು ಆಸಕ್ತಿ. ಒಟ್ಟಾರೆ ಸಮಾಜದ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಲು ನಿಸ್ವಾರ್ಥ ಮನಸ್ಸಿನಿಂದ 1983ರಲ್ಲಿ 'ವೂಡೇ...

