Wednesday, July 9, 2025
Google search engine

Daily Archives: Oct 10, 2021

ಭಾನುವಾರದ ಕವಿತೆ: ಕೇಳಿಸಲೇ ಇಲ್ಲ ನಿಮಗೆ ನಮ್ಮ ದನಿ

ಪ್ರೊ. ಗಿರಿಜಾಕೇಳಿಸಲೇ ಇಲ್ಲ ನಿಮಗೆ ನಮ್ಮ ದನಿಸಾಗರೋಪಾದಿಯಲ್ಲಿ ನಾವು ನಡೆದುಬಂದರೂ ಕೇಳಿಸಲೇ ಇಲ್ಲ ನಿಮಗೆ ನಮ್ಮ ದನಿಸಾವುನೋವುಗಳ ಕಂಡು ಹೈರಾಣರಾದ ನಾವು ನ್ಯಾಯ ಕೇಳಲು ಬಂದರೆ ತಿಳಿಯಲೇ ಇಲ್ಲ ನಿಮಗೆ ನಮ್ಮ ಅಳಲುನಮ್ಮ ದುಃಖ ದುಮ್ಮಾನಗಳ ಹತಾಶೆಯ ಬದಿಗೊತ್ತಿ ನೋವು ಸಂಕಟಗಳ ಮರೆತು ದನಿ ಎತ್ತಿ...

ನವರಾತ್ರಿ ಕವನಗಳು: ಕಿತ್ತಳೆ

ಇಂದು ನವರಾತ್ರಿಯ ನಾಲ್ಕನೇ ದಿನ. ನವರಾತ್ರಿ ಎಂದರೆ ನವ ದುರ್ಗೆಯರ ಹಬ್ಬ. ಒಬ್ಬೊಬ್ಬ ದುರ್ಗೆಯೂ ಒಂದೊಂದು ಬಣ್ಣದ ಸಂಕೇತ. ಒಂದೊಂದು ಬಣ್ಣವೂ ಒದೊಂದರ ಸಂಕೇತ. ಹೀಗೆ ಬಣ್ಣಗಳ, ಮಾತೆಯರ ಸಂಕೇತವನ್ನು ಪ್ರಕೃತಿ, ಮಾನವನ...
- Advertisment -
Google search engine

Most Read