Daily Archives: Sep 3, 2022
ಕಾಂಗ್ರೆಸ್ ಸಾಧನೆ ಪ್ರಶ್ನಿಸುವವರು ಇತಿಹಾಸ ತೆರೆದು ನೋಡಲಿ : ಎಂ.ಬಿ ಪಾಟೀಲ
Publicstory/Prajayogaತುಮಕೂರು: ದೇಶಕ್ಕೆ ಸ್ವಾತಂತ್ರ್ಯ ಕಲ್ಪಸಿಕೊಡುವ ನಿಟ್ಟಿನಲ್ಲಿ ಹಾಗೂ ಸಮೃದ್ಧಿ, ಸ್ವಾವಲಂಬನೆ ಕಾಯ್ದುಕೊಳ್ಳುವಲ್ಲಿ ಕಾಂಗ್ರಸ್ ಪಕ್ಷದ ಕೊಡುಗೆ ಅಪಾರ. ಒಮ್ಮೆ ಇತಿಹಾಸವನ್ನು ತೆರೆದು ನೋಡಲಿ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ತಿಳಿಸಿದರು.ನಗರದ...