ಕವನ:ತಂಗಳು ಸಾರು

ಡಾ ರಜನಿ ಎಂ ಒಬ್ಬಟ್ಟಿನ ಸಾರುನಿನ್ನೆಯದು ಭಾಳ ರುಚಿ.ಹುರುಳಿ ಕಟ್ಟು ಸಾರು ತಂಗಳುತುಪ್ಪ ಹಾಕಿ ಕುದಿಸಿದರೆ .. ತಂಗಳನ್ನಒಗ್ಗರಣೆ …ಹಂದಿಮಾಂಸ ಸಾರುನಾಳೆಗೆನೇ ರುಚಿ

Read More