Monday, December 2, 2024
Google search engine

Yearly Archives: 2019

ಲೇಖಕಿ ಪ್ರೇಮಾ ಮಲ್ಲಣ್ಣ ಮಕ್ಕಳಿಗೆ ಹೇಳಿದ್ದೇನು ಗೊತ್ತಾ?

ತುಮಕೂರು: ನಾವೆಲ್ಲಾ ವಿಶ್ವಮಾನವರಾಗೋಣ ಕರ್ನಾಟಕ ಲೇಖಕಿಯರ ಸಂಘ ತುಮಕೂರು ಜಿಲ್ಲಾ ಶಾಖೆಯಿಂದ ಹಮ್ಮಿಕೊಂಡಿರುವ ಕೇಳು ಮಗುವೆ ಕಥೆಯಾ ಸರಣಿಯ ಕಾರ‍್ಯಕ್ರಮ-೬ ತುಮಕೂರು ದೋಭಿಘಾಟ್ ನಲ್ಲಿರುವ ಶಾರದಾ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ನಡೆಯಿತು.ಸಂಘದ ಉಪಾಧ್ಯಕ್ಷೆ...

ಪಾವಗಡದೊಂದಿಗೆ ಶ್ರೀಗಳ ಸಂಬಂಧ

ಪಾವಗಡ: ಪಟ್ಟಣದ ರಾಮಕೃಷ್ಣ ಸೇವಾಶ್ರಮ ಎಂದರೆ ಪೇಜಾವರ ವಿಶ್ವೇಶ್ವರ ತೀರ್ಥರಿಗೆ ಎಲ್ಲಿಲ್ಲದ ಪ್ರೀತಿ, ಅಭಿಮಾನ.ರಾಮಕೃಷ್ಣ ಸೇವಾಶ್ರಮದ ಸ್ವಾಮಿ ಜಪಾನಂದ ಜಿ ಅವರ ಕಾರ್ಯಕ್ರಮಗಳ ಬಗ್ಗೆ ಸಾಕಷ್ಟು ಬಾರಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಶ್ರೀಗಳು...

ವಿಶ್ವೇಶತೀರ್ಥ ಸ್ವಾಮೀಜಿ ವೃಂದಾವನಕ್ಕೆ ಸಕಲ ಸಿದ್ದತೆ

ಬೆಂಗಳೂರು: ಭಾನುವಾರ ಬೆಳಗ್ಗೆ ವಿಧಿವಶರಾದ ಪೇಜಾವರ ಮಠದ  ವಿಶ್ವೇಶತೀರ್ಥ ಸ್ವಾಮೀಜಿ ಅಂತಿಮ ವಿಧಿ ವಿಧಾನಕ್ಕೆ ಸಕಲ ಸಿದ್ದತೆ ನಡೆದಿದೆ.ಮಾಧ್ವ ಸಂಪ್ರದಾಯದಂತೆ ಸ್ವಾಮೀಜಿ ವಿಧಿವಿಧಾನ ಮಾಡಲು ಶ್ರೀ ಮಠದ ಸಿಬ್ಬಂದಿ ಅಗತ್ಯ ಸಿದ್ದತಾ ಕಾರ್ಯ ಕೈಗೊಂಡಿದ್ದಾರೆ.ಬೆಂಗಳೂರಿನ...

ಏಡ್ಸ್ ಜಾಗೃತಿ ಕಾರ್ಯಕ್ರಮ

ಪಾವಗಡ ತಾಲ್ಲೂಕು ನಲಿಗಾನಹಳ್ಳಿಯಲ್ಲಿ ಭಾನುವಾರ ಮಾರ್ಗೋದಯ ಫೌಂಡೇಷನ್ ಫಾರ್ ರೂರಲ್ ಡೆವಲಪ್ ಮೆಂಟ್ ಸಂಸ್ಥೆ ವಿಶ್ವ ಏಡ್ಸ್ ದಿನಾಚರಣೆ ಪ್ರಯುಕ್ತ ಜಾಗೃತಿ ಕಾರ್ಯಕ್ರಮ ನಡೆಸಿತು. ಕಾರ್ಯದರ್ಶಿ ಗೋವಿಂದರಾಜು, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ...

ಪೇಜಾವರ ಶ್ರೀಗೆ ಮುಸ್ಲಿಂ ರಿಂದ ಭಾವಪೂರ್ಣ ಶ್ರದ್ಧಾಂಜಲಿ

https://youtu.be/18aUERmBIeoತಿಪಟೂರಿನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅಲ್ಲಾ ಬಕಾಶ್ತಿಪಟೂರು: ಗಾಂಧಿನಗರ ದ ಮದೀನಾ ಶಾಧಿ ಮಹಲ್ ನಲ್ಲಿ ಸೇರಿದ್ದ ತಿಪಟೂರು ನಗರದ ಎಲ್ಲಾ ಮಸೀದಿಗಳ ಜಮಾಯತ್ ನ ವತಿಯಿಂದ ವಿಶ್ವೇಶ್ವರ ತೀರ್ಥ ಪೇಜಾವರ...

ಸರ್ವಜನಾಂಗದ ತೋಟವಾಗಲಿ

Publicstory. inತುಮಕೂರು: ಸಮಾಜವನ್ನು ವಿಭಜಿಸುವ ಶಕ್ತಿಗಳ ಹಿಂದೆ ಹೋಗದೆ ಜನರನ್ನು ಒಗ್ಗೂಡಿಸುವವವರ ಹಿಂದೆ ಹೋಗಬೇಕಾದ ಅಗತ್ಯವಿದೆ. ಇದರ ಜೊತೆಗೆ ಸರ್ವಜನಾಂಗದ ಶಾಂತಿಯ ತೋಟದಂತೆ ಎಲ್ಲರೂ ಕೂಡಿಬಾಳುವಂತಹ ವಾತಾವರಣವನ್ನು ನಿರ್ಮಿಸಬೇಕಾಗಿದೆ ಎಂದು ಜನಪರ ಚಿಂತಕೆ...

ಯುವಕರ ಮೆದುಳು ಕಸಿದ ಗುಂಪು

ಕಾರ್ಯಕ್ರಮದಲ್ಲಿ ಕಥೆಗಾರ ಡಾ.ಜಿ.ವಿ.ಆನಂದಮೂರ್ತಿ ಮಾತನಾಡಿದರುPublicstory. inತುಮಕೂರು: ದೇಶ ನಿರಾಶೆಯ ಕಂದರಲ್ಲಿ ಬಿದ್ದುಹೋಗಿದೆ. ಹಿಂಸೆ ವಿಜೃಂಭಿಸುತ್ತಿದೆ. ಸಾಮಾಜಿಕ ಕ್ಷೋಭೆ, ಅಸಹನೆ, ಅಸಹಿಷ್ಣುತೆ ತುಂಬಿ ತುಳುಕುತ್ತಿದೆ. ಯುವಕರು ಗುಂಪುಹತ್ಯೆ, ಹಲ್ಲೆ, ಹಿಂಸೆಯಂತಹ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿದ್ದಾರೆ....

ಮಂದರಗಿರಿಗೆ ಭಟ್ಟಾರಕರ ನೇಮಕ: ಯುಗಳ ಮುನಿಗಳ ನಿರ್ದೇಶನ

Publicstory.inತುಮಕೂರು: ಜೈನ ಯುಗಳ ಮುನಿಗಳ ನಡೆದ ಶ್ರೀ ಕಲ್ಪದ್ರುಮ ಆರಾಧನಾ ಮಹೋತ್ಸವವು ಬಹಳ ವಿಜೃಂಭಣೆಯಿಂದ ನಗರದ ಅಮಾನಿಕೆರೆ ಗಾಜಿನ ಮನೆಯಲ್ಲಿ ನೆಡಯಿತು. ಸಮವ ಶರಣ ತೀರ್ಥಂಕರರ ಕಲ್ಪದ್ರುಮ ಆರಾಧನಾ ಮಹೋತ್ಸವವು ಜೈನ ಯುಗಳ...

ಓದುಗರ ಮನಮುಟ್ಟುತ್ತಿರುವ ಇ- ಪತ್ರಿಕೆಗಳು

ಲಕ್ಷ್ಮೀಕಾಂತರಾಜು ಎಂಜಿಅದೊಂದು‌ ಕಾಲವಿತ್ತು. ಒಂದು ದಿನ ಪತ್ರಿಕೆ ಪ್ರತಿಯೊಂದನ್ನ ಹತ್ತಾರು ಮಂದಿ ಓದುತ್ತಿದ್ದರು.‌ ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಒಬ್ಬ ಪ್ರಯಾಣಿಕ ಕೊಂಡ ಪತ್ರಿಕೆ ಇಡೀ ಬಸ್ಸಿ‌ನ ತುಂಬೆಲ್ಲಾ ಓಡಾಡುತ್ತಿತ್ತು. ಒಂದು ಚಹಾ ಅಂಗಡಿಯವ...

ಬೀಜ ಮಸೂದೆ: ರೈತನಿಗೂ ಜೈಲು!?

ಮನೋಹರ್ ಪಟೇಲ್ತುಮಕೂರು; ಹಿಂದಿನ ಕರಡಿನಲ್ಲಿ ಮಸೂದೆಯಲ್ಲಿ ರೈತರ ಅವಶ್ಯಕತೆಗಳಾದ ತಳಿ/ಪ್ರಭೇದಗಳ ಬೀಜ/ಕಸಿಗಳನ್ನು ಉಳಿಸಿಕೊಳ್ಳುವ, ಬಳಕೆಮಾಡುವ, ವಿನಿಮಯಮಾಡಿಕೊಳ್ಳುವ, ಹಂಚಿಕೊಳ್ಳುವ ಅಥವ ತನ್ನ ತೋಟ/ಜಮೀನಿನಲ್ಲಿ ಬೆಳೆದ ಬೀಜಗಳು ಮತ್ತು ಸಸ್ಯಗಳನ್ನು ಬ್ರಾಂಡಿಂಗ್ ಮಾಡದೆ ಮಾರುವ, ನಿಭಂಧನೆಗಳಿಂದ...
- Advertisment -
Google search engine

Most Read