Monthly Archives: February, 2020
SI ಅಮಾನತ್ತು; ಪಟಾಕಿ ಸಿಡಿಸಿ ಸಂಭ್ರಮಿಸಿದ ಜನತೆ
ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆ ಪಾವಗಡ ಠಾಣೆ ಸಬ್ ಇನ್ ಸ್ಪೆಕ್ಟರ್ ರಾಘವೇಂದ್ರ ಅವರನ್ನು ಎಸ್ ಪಿ ಡಾ.ಕೋನ ವಂಶಿಕೃಷ್ಣ ಅವರು ಅಮಾನತ್ತುಗೊಳಿಸಿದ್ದಾರೆ.ವಂಚನೆ, ಕಳ್ಳತನ, ಜೇಬುಗಳ್ಳತನ ಸೇರಿದಂತೆ ಹಲವು ದೂರನ್ನ ದಾಖಲಿಸದೇ...
ಬ್ಯಾಂಕ್ ಅಧಿಕಾರಿಗಳ ಕಿರುಕುಳ; ರೈತರ ಪ್ರತಿಭಟನೆ
ಪಾವಗಡ: ತಾಲ್ಲೂಕಿನ ಕೆಲ ಬ್ಯಾಂಕ್ ಅಧಿಕಾರಿಗಳು ಬೆಳೆ ಸಾಲದ ವಿಚಾರವಾಗಿ ರೈತರಿಗೆ ತೀವ್ರ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಹಸಿರು ಸೇನೆ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಗುರುವಾರ ತಹಶೀಲ್ದಾರ್...
ಸಿದ್ಧಾರ್ಥ ಸಂಪದ ಬಿಡುಗಡೆ
Publicstory. InTumkuru; ಮಾಧ್ಯಮ ವಿದ್ಯಾರ್ಥಿಗಳು ಭಾಷೆ, ಸಾಹಿತ್ಯದ ಅರಿವು ಹಾಗೂ ವ್ಯಾಕರಣದ ಮೇಲೆ ಹೆಚ್ಚಿನ ಗಮನ ಹರಿಸಬೇಕು ಎಂದು ಸಾಹಿತಿ ಡಾ.ಮಕ್ತುಂಬಿ ಕರೆ ನೀಡಿದರು.ನಗರದ ಎಸ್‍ಎಸ್‍ಐಟಿ ಕ್ಯಾಂಪಸನಲ್ಲಿರುವ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ...
ಕೊನೆಗೂ ಸೆರೆ ಸಿಕ್ಕಿತು ಮಗು ಕೊಂದ ಚಿರತೆ
Gubbi: ಗುಬ್ಬಿ ತಾಲೂಕಿನ ಮಣಿಕುಪ್ಪೆಯಲ್ಲಿ ಬಾಲಕನೊಬ್ಬನನ್ನು ಕೊಂದು ರಕ್ತಹೀರಿದ್ದ ನರಭಕ್ಷಕ ಚಿರತೆಯು ಅರಣ್ಯಾಧಿಕಾರಿಗಳು ಇಟ್ಟ ಬೋನಿಗೆ ಬಿದ್ದಿದೆ.ಬಡೇಸಾಬರ ಪಾಳ್ಯದ ಅರಣ್ಯದ ಅಂಚಿನಲ್ಲಿಟ್ಟಿದ್ದ ಬೋನಿಗೆ ಚಿರತೆ ಬಿದ್ದಿದ್ದು ಅದನ್ನು ನೋಡಲು ನೂರಾರು ಮಂದಿ ಆಗಮಿಸಿದ್ದಾರೆ.ಅರಣ್ಯಾಧಿಕಾರಿಗಳು...
ಜೆಪಿ ಕಣ್ಣಲ್ಲಿ ಸಿದ್ಧಗಂಗೆ ಜಾತ್ರೆಯ ಝಲಕ್
Publicstory. inTumkuru: ಸಿದ್ದಗಂಗೆ ಜಾತ್ರೆ ಎಂದರೆ ರಾಜ್ಯದೆಲ್ಲಡೆ ಸಂಭ್ರಮವೋ ಸಂಭ್ರಮ. ರಾಸುಗಳ ಮಾರಾಟದ ಭರಾಟೆ ತಿಂಗಳ ಪೂರಾ ರೈತರಿಗೆ ಹಬ್ಬದ ವಾತಾವರಣ.ಜವಾರಿ ಹೋರಿಗಳನ್ನು ಕೊಳ್ಳಲು ಉತ್ತರ ಕರ್ನಾಟಕದ ಮಂದಿ ಇಲ್ಲಿಗೆ...
ಸಿದ್ಧಗಂಗೆ ಜಾತ್ರೆ, ವಸ್ತುಪ್ರದರ್ಶನಕ್ಕೆ ಚಾಲನೆ
Tumkur: ಜಾತ್ರೆಗೆ ಬರುವ ರೈತರು ಮತ್ತು ಸಾಮಾನ್ಯ ಜನ ಸಿದ್ದಗಂಗಾ ಮಠದಲ್ಲಿ ನಡೆಯುತ್ತಿರುವ ಕೃಷಿ ಮತ್ತು ವಸ್ತುಪ್ರದರ್ಶನಕ್ಕೆ ಭೇಟಿ ನೀಡಿ ಜ್ಞಾನ ಸಂಪಾದನೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ...
ಫಿಟ್ ವೆಲ್ ಕಾರ್ಮಿಕರ ಪ್ರತಿಭಟನೆ
Publicstory. inTumkuru: ತಾತ್ಕಾಲಿಕ ಆಧಾರದ ಮೇಲೆ ದುಡಿಯುತ್ತಿರುವ ಕಾರ್ಮಿಕರ ಕೆಲಸ ಕಾಯಂಗೊಳಿಸಬೇಕು. ಸೇವಾ ಭದ್ರತೆ ನೀಡಬೇಕು ಮತ್ತು ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಫಿಟ್‍ವೆಲ್...
ಕೆರೆಯಲ್ಲಿ ಮುಳುಗಿ ಮೂವರು ಬಾಲಕರು ಸಾವು
https://youtu.be/PVvlp-cBMcg:Tumkur: ಕೆರೆಯಲ್ಲಿ ಈಜಲು ಹೋದ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ನಡೆದಿದೆ.ವಿದ್ಯಾರ್ಥಿಗಳಾದ ದರ್ಶನ್, ಶ್ರೀನಿವಾಸ್ ಮತ್ತು ನಂದನ್ ಸೇರಿ ಐವರು ವಿದ್ಯಾರ್ಥಿಗಳು ಗುಬ್ಬಿ ಕೆರೆಯಲ್ಲಿ ಈಜಲು ಹೋಗಿದ್ದರುಆವರ...
ನಾಟಕ: ಝೆನ್ ಟೀಂಗೆ ಪ್ರಶಂಸೆ
Tumkur: ತುಮಕೂರಿನಲ್ಲಿ ಸದಭಿರುಚಿ ನಾಟಕಗಳು ಪ್ರದರ್ಶನಗೊಳ್ಳುತ್ತಿದೆ ಎಂದು ಖ್ಯಾತ ಕಿರುತೆರೆ ನಟ ಹನುಮಂತಗೌಡ ಪ್ರಶಂಸಿಸಿದರು.
ಅವರು ತುಮಕೂರಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಝೆನ್ ಟೀಮ್ ಆಯೋಜಿಸಿದ್ದ `ಅಂತರಂಗ' ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು.ಕಳೆದ ಹಲವಾರು...
ಜುಂಜಪ್ಪನ ಗುಡ್ಡೆಯಲ್ಲಿ ಶಿವೋತ್ಸವ
ಸಿರಾಸೀಮೆ ಸಾಂಸ್ಕೃತಿಕ ವೇದಿಕೆ ವತಿಯಿಂದ ಸಿರಾ ತಾಲೂಕು ಗೌಡಗೆರೆ ಹೋಬಳಿಯ ಜುಂಜಪ್ಪನ ಗುಡ್ಡೆಯಲ್ಲಿ ಬುಡಕಟ್ಟು ಸಾಂಸ್ಕೃತಿಕ ನಾಯಕ ಜುಂಜಪ್ಪನ ಮೂಲನೆಲೆಯಲ್ಲಿ ಫೆ.21ರಂದು ಇರುಳಿಡೀ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.ಅಂದು ಸಂಜೆ 6 ಗಂಟೆಯಿಂದ...