Monthly Archives: February, 2020
12 ದೇವಾಲಯಗಳಿಂದ ಹೊರಡಲಿದೆ ಸಪ್ತಪದಿ ರಥ
Publicstory. InTumkur: ಬಡವರು, ಜನ ಸಾಮಾನ್ಯರಿಗೆ ಸರಳ ವಿವಾಹವಾಗಲು ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲೆಯ ಮೂರು ದೇಗುಲಗಳಲ್ಲಿ ಏಪ್ರಿಲ್ 26ರಂದು ಉಚಿತ ಸಾಮೂಹಿಕ ವಿವಾಹ ಆಯೋಜಿಸಲಾಗಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ...
ಪ್ರಯಾಣಿಕರ ಆಭರಣ ಕಳವು
ಕೇರಳ: ಮಂಗಳೂರಿಗೆ ರೈಲಿನ ಮೂಲಕ ಆಗಮಿಸುತ್ತಿದ್ದ ಪ್ರಯಾಣಿಕರ ಚಿನ್ನದ ಆಭರಣಗಳನ್ನು ಶನಿವಾರ ಕಳ್ಳರು ಕಳವು ಮಾಡಿದ್ದಾರೆ.ಎರಡು ಪ್ರತ್ಯೇಕ ರೈಲುಗಳಲ್ಲಿ ಕಳ್ಳತನ ನಡೆದಿದ್ದು ಪ್ರಯಾಣಿಕರ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ...
Tumukuru: ನೀನಾಸಂ ನಾಟಕ
Publicstory. inTumkur: ಇಲ್ಲಿನ ಝೆನ್ ಟೀಮ್ ವತಿಯಿಂದ ಇದೇ ತಿಂಗಳ 10 ರಂದು ಸೋಮವಾರ ಸಂಜೆ 6.45 ಕ್ಕೆ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನೀನಾಸಂ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.ನೊಬೆಲ್ ಪಾರಿತೋಷಕ ಪ್ರಶಸ್ತಿ ಪುರಸ್ಕøತ...
ಅಪೌಷ್ಟಿಕತೆ ದೂರಮಾಡಲು ಅಕ್ಷರ ದಾಸೋಹ ಸಹಕಾರಿ
Publicstory.inSira: ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ಕ್ಷೀರಭಾಗ್ಯ ಮತ್ತು ಬಿಸಿಯೂಟ ಕಾರ್ಯಕ್ರಮ ಯಶಸ್ವಿಯಾಗಿ ಅನುಷ್ಠಾನ ಮಾಡುವುದರ ಮೂಲಕ ಅಪೌಷ್ಟಿಕತೆ ದೂರಮಾಡಲು ಸಹಕಾರಿಯಾಗಿದೆ ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿ.ಗಂಗಾಧರ್...
Work initiated on GI for ball copra
Tumkur: A geographical indication (GI) is a sign used on products that have a specific geographical origin and possess qualities or a reputation that...
Tumukuru city: ಸೋರಿಕೆ ಪರಿಶೀಲನೆ ನೆಪ: ಬೇಕಾಬಿಟ್ಟಿ ನೀರು ಬಿಟ್ಟರು ರಸ್ತೆಗೆ…ಇನ್ನೂ ನಿಂತಿಲ್ಲ ನೀರು….
ಕೆ.ಇ.ಸಿದ್ದಯ್ಯತುಮಕೂರು: ನಗರದ ಕೆಲವು ಬಡಾವಣೆಗಳಲ್ಲಿ ಸೋರಿಕೆ ಪರಿಶೀಲಿಸುವ ನೆಪದಲ್ಲಿ ದಿನಪೂರ್ತಿ ನಲ್ಲಿಗಳಲ್ಲಿ ನೀರು ಹರಿದು ವ್ಯರ್ಥವಾಗುತ್ತಿದ್ದರೂ ಕೇಳುವವರೇ ಇಲ್ಲದಂತಾಗಿದೆ.ಸೋಮೇಶ್ವರ ಪುರಂ, ಎಸ್.ಐ.ಟಿ, ಸಾಬರಪಾಳ್ಯ ಸೇರಿದಂತೆ ಹಲವು ಬಡಾವಣೆಗಳಲ್ಲಿ ಕಳೆದ ಎರಡು ಮೂರು...
ತುಮಕೂರಿನ ಕೀರ್ತಿ ಹೆಚ್ಚಿಸಿದ ಕಡಬಾದ ಮಕ್ಕಳು
Bangalore: ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಮಿನಿ ಒಲಂಪಿಕ್ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದ ತುಮಕೂರು ಜಿಲ್ಲೆಯ ವಾಲಿಬಾಲ್ ತಂಡ ರನ್ನರ್ ಅಪ್ ಆಗಿ ದ್ವಿತೀಯ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ.ಫೆಬ್ರವರಿ 3 ರಿಂದ 9ರವರೆಗೆ ಬೆಂಗಳೂರಿನಲ್ಲಿ...
ವೀರಶೈವ ಶಹರ ಘಟಕಕ್ಕೆM.F.Hiremath ನೇಮಕ
Publicstory.inDharawada : ಅಖಿಲ ಭಾರತ ವೀರಶೈವ ಮಹಾಸಭಾ ಶಹರ ಘಟಕದ ಅಧ್ಯಕ್ಷರಾಗಿ ಹಿರಿಯ ಸಮಾಜ ಸೇವಕ ಎಂ.ಎಫ್.ಹಿರೇಮಠ ನೇಮಕವಾಗಿದ್ದಾರೆ.ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರ ಶಿವಶಂಕರಪ್ಪ ಅವರ ಸೂಚನೆಯಂತೆ ಜಿಲ್ಲಾ ಘಟಕದ...
ಸಾಹಿತ್ಯ ಸಮ್ಮೇಳನದಲ್ಲಿ ‘ಬಹುರೂಪಿ’ಯ ಹೊಸ ಕೃತಿ ಬಿಡುಗಡೆ
ಕಲಬುರ್ಗಿ: ಇಲ್ಲಿ ಜರುಗುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 'ಬಹುರೂಪಿ'ಯ ಹೊಸ ಕೃತಿ ಬಿಡುಗಡೆ. ಎನ್ ಎಸ್ ಶಂಕರ್ ಅವರ 'ಆಜಾದಿ ಕನ್ಹಯ್ಯ- ದಲಿತ ದನಿ ಜಿಗ್ನೇಶ್' ಕೃತಿಯನ್ನು ಹಿರಿಯ ಪತ್ರಕರ್ತರಾದ ಸನತ್ ಕುಮಾರ್...
ಕೃಷ್ಣಮೃಗಕ್ಕೆ ಕಂಟಕವಾಗಲಿದೆಯೇ ಎತ್ತಿನಹೊಳೆ?
https://youtu.be/kfPap9VHWgUಅಮೃತ್ ಮಹಲ್ ಕಾವಲ್ ನ ಎತ್ತಿನಹೊಳೆ ನಾಲಾ ಕಾಮಗಾರಿ ಬಳಿ ಗಾಯಗೊಂಡು ನರಳುತ್ತಿರುವ ಕೃಷ್ಣಮೃಗವಿಶೇಷ ವರದಿ: ಶ್ರೀಕಾಂತ್ ಕೆಳಹಟ್ಟಿTipturu: ಇಲ್ಲಿಗೆ ಸಮೀಪದ ಅಮೃತ್ ಮಹಲ್ ಕಾವಲ್ ನಲ್ಲಿ ವಿ.ವಿ.ಯ ಅನುಮತಿ ಇಲ್ಲದೇ ನಡೆಯುತ್ತಿರುವ...