Friday, April 26, 2024
Google search engine

Daily Archives: Apr 24, 2020

ಕೇರಳವೇ ಮಾದರಿ ಏಕೆ?

ಡಾ.ಪ್ರೀತಂಮಾರ್ಚ್ ಆರಂಭದಲ್ಲಿ ಭಾರತದಲ್ಲಿ ಇನ್ನೂ ಎಚ್ಚರಿಕೆಯ ಗಂಟೆಗಳು ಮೊಳಗಲಾರಂಭಿಸಿರಲಿಲ್ಲ. ಕೇವಲ ಆರು ದೃಢ ಕೋವಿಡ್ -19. ಅವುಗಳಲ್ಲಿ ಮೂರು ಕೇರಳದಲ್ಲಿ.ಆದರೆ ಕೆಲವೇ ವಾರಗಳಲ್ಲಿ ರಾಷ್ಟ್ರವ್ಯಾಪಿ ಸಂಖ್ಯೆ 21000 ಕ್ಕೆ ಏರಿತು, ಮುಂಬೈ ಮತ್ತು...

ಗೌರಿಶಂಕರ್ ಎಲ್ಲೆಂದರಲ್ಲಿ ತಿರುಗುವುದನ್ನು ಬಿಟ್ಟು ಹಳ್ಳಿ ಕಡೆ ನೋಡಲಿ

https://youtu.be/KbV2EuaicEUತುಮಕೂರು: ಮುನ್ನೂರು- ನಾಲ್ಕು ನೂರು ರೂಪಾಯಿ ಮೌಲ್ಯದ ಆಹಾರದ ಕಿಟ್ ಗಳನ್ನು ಜನರಿಗೆ ಕೊಡಿಸುತ್ತಾ ಎಲ್ಲೆಲ್ಲೊ ತಿರುಗಲು ಹೋಗುವ ಇಲ್ಲಿಯ ಶಾಸಕರು ಹಳ್ಳಿಗಳ ಕಡೆ ನೋಡಬೇಕಾಗಿದೆ ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ...

ಗೂಂಡಾ ಕಾಯ್ದೆಯಡಿ ಶಾಸಕ‌ ಜಮೀರ್ ಬಂಧ‌ನ: ಸಿಎಂಗೆ ಸುರೇಶಗೌಡ ಒತ್ತಾಯ

https://youtu.be/2NjOI1K_jI0https://youtu.be/2NjOI1K_jI0ತುಮಕೂರು: ಶಾಸಕ ಜಮೀರ್ ಅಹಮ್ಮದ್ ಅವರನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ, ಬಿಜೆಪಿಯ ಬಿ.ಸುರೇಶ್ ಗೌಡ ಒತ್ತಾಯಿಸಿದ್ದಾರೆ.ಬಿಜೆಪಿಯ ರಾಜ್ಯ ಘಟಕದ ಕಾರ್ಯದರ್ಶಿಯೂ...

ಆಟೋ ಚಾಲಕರಿಗೆ ಪಡಿತರ ಕಿಟ್ ವಿತರಣೆ

ಪಾವಗಡ: ಪಟ್ಟಣದ ಶಿರಡಿ ಸಾಯಿಬಾಬ ದೇಗುಲದ ಬಳಿ ಶುಕ್ರವಾರ 101 ಆಟೋ ಚಾಲಕರ ಕುಟುಂಬಗಳಿಗೆ ಕೆ.ಎನ್.ಆರ್ ಹಾಗೂ ಆರ್.ಆರ್ ಅಭಿಮಾನಿ ಬಳಗದ ವತಿಯಿಂದ ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಸೀನಪ್ಪ ಪಡಿತರ ಹಾಗೂ ತರಕಾರಿ...

ಸೊಟ್ಟಗೆ ನಡೆದ’ ಹೀರೊ ಟಿ ಎನ್ ಸೀತಾರಾಂ

ಜಿ.ಎನ್.ಮೋಹನ್'ಮೋಹನ್, ನನಗೊಂದು ಜಡೆ ಇತ್ತು' ಎಂದರು ಟಿ ಎನ್ ಸೀತಾರಾಂಚಿತ್ರಕಲಾ ಪರಿಷತ್ ನ ಕ್ಯಾಂಟೀನ್ ನಲ್ಲಿ ಬೆಳ್ಳಂಬೆಳಗ್ಗೆ ಬಿಸಿ ಬಿಸಿ ಕಾಫಿ ಎಂಜಾಯ್ ಮಾಡುತ್ತಿದ್ದ ನಾನು ತಕ್ಷಣ ಅವರ ತಲೆಗೂದಲು ನೋಡಿದೆ.ಬಿ ಕೆ...

ತುಮಕೂರು ನಡುಗಿಸಿದ ಮತ್ತೊಂದು ಕೊರೊನಾ ಪ್ರಕರಣ

Publicstory. inhttps://youtu.be/l5zuZQHWnPcತುಮಕೂರು: ಕಳೆದ‌‌ 25 ದಿನಗಳಿಂದ ಕರೊನಾ ಸೋಂಕು ಪತ್ತೆಯಾಗದ ತುಮಕೂರು ಶುಕ್ರವಾರ ಅಕ್ಷರಶಃ ತತ್ತರಿಸಿತು.ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂ 10 ರಲ್ಲಿ ಪಿ ಎಚ್ ಕಾಲೋನಿಯಲ್ಲಿ ಕರೊನಾ ಸೋಂಕಿತನ್ನೊಬ್ಬ...

ಹಣ್ಣು ಹಂಪಲು ಹಂಚಿದ ಶಾಸಕ ಗೌರಿಶಂಕರ್

Publicstory. inತುಮಕೂರು: ಗ್ರಾಮಾಂತರ ಕ್ಷೇತ್ರವ್ಯಾಪ್ತಿಯ ಅರೆಯೂರು ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಶಾಸಕ ಡಿ ಸಿ ಗೌರೀಶಂಕರ್ ಆದೇಶದ ಮೇರೆಗೆ ಜೆಡಿಎಸ್ ಮುಖಂಡರು ಲೋಡುಗಟ್ಟಲೆ ಹಣ್ಣು ತರಕಾರಿ ಹಂಚಿದರು.ಅರೆಯೂರು ಗ್ರಾಮಪಂಚಾಯ್ತಿ ವ್ಯಾಪ್ತಿಯ ಚನ್ನಿಗಪ್ಪನಪಾಳ್ಯ,ಗುರಗಂಜಿಹಳ್ಳಿ,ಸಮುದ್ರನಹಳ್ಳಿ,ಆಚಾರಪಾಳ್ಯ,ಕೋಡಿಪಾಳ್ಯ,ಸಿದ್ದಪ್ಪನಪಾಳ್ಯ,ದೇವರಹಟ್ಟಿ,ಕೆಬ್ಬೆಪಾಳ್ಯ,ಕರಡಿಗೆರೆ,ಬೋವಿಪಾಳ್ಯ,ಮಾಕನಹಳ್ಳಿ,ಮಾಕನಹಳ್ಳಿ ಕಾಲೋನಿಗೆ...

ದಿನ ಭವಿಷ್ಯ

ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್ ಮೊ:8618194668ಪಂಚಾಂಗ:ದಿನಾಂಕ 24/ 4 /2020,  ಶುಕ್ರವಾರ  , ಶ್ರೀ ಶಾರ್ವರಿ ನಾಮ ಸಂವತ್ಸರ ,  ವೈಶಾಖ ಮಾಸ, ಉತ್ತರಾಯಣ, ವಸಂತಋತು, ಶುಕ್ಲ ಪಕ್ಷ, ತಿಥಿ ಪಾಡ್ಯಮಿ ಮತ್ತು...
- Advertisment -
Google search engine

Most Read