Monthly Archives: April, 2020
ಬಸವಣ್ಣ ದೇವರ ಮಠದಲ್ಲಿ ನಡೆದೇ ಹೋಯಿತು ಪವಾಡ
ಮಹೇಂದ್ರ ಕೃಷ್ಣಮೂರ್ತಿನೆಲಮಂಗಲ: ಇಲ್ಲಿನ ಬಸವಣ್ಣ ದೇವರಮಠ ಯಾರಿಗೆ ತಾನೇ ಗೊತ್ತಿಲ್ಲ. ಹಲವು ದಶಕಗಳಿಂದ ಈ ಮಠ ಪವಾಡ ದೇವರ ಬಸವಣ್ಣನ ಮಠ ಎಂದೇ ಖ್ಯಾತಿ ಗಳಿಸಿದೆ.ಕರೊನಾ ಸಂಕಷ್ಟದಲ್ಲಿ ಮಠದಲ್ಲಿ ಪವಾಡವೊಂದು ನಡೆದಿದೆ. ಅದೇನು...
ಹೆಡ್ ಕಾನ್ ಸ್ಟೆಬಲ್ ನಯನಾ ಕೆಲಸಕ್ಕೆ ತಲೆದೂಗುತ್ತಿರುವ ವೈದ್ಯರು
ಮಂಗಳೂರು: ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ಮಹಿಳಾ ಹೆಡ್ ಕಾನ್ಸ್ಟೇಬಲ್ ನಯನಾ ಅವರ ಕೆಲಸಕ್ಕೆ ಇಡೀ ಮಂಗಳೂರಿನ ಕರೊನಾ ವೈದ್ಯರ ತಂಡ ತಲೆತೂಗುತ್ತಿದೆ.ವೈದ್ಯರಷ್ಟೇ ಅಲ್ಲ, ಪೊಲೀಸರಿಗೂ ಇವರ ಕೆಲಸ ಹೆಮ್ಮೆ...
ಕೊಂಡಿ ಕಳಚುವ ಕಾಲ
ದೇವರಹಳ್ಳಿ ಧನಂಜಯಜಗವ ನಲುಗಿಸಿರುವ
ಕ್ರೂರಿ ಕೊರೋನಾದ,
ಸಾವಿನ ಸರಪಳಿಯ ತುಂಡರಿಸಲು,
ಸುಳ್ಳರ ಚೈನ್ ಲಿಂಕ್ ನಲ್ಲಿ ಹಬ್ಬುತ್ತಿರುವ,
ಧರ್ಮಾಂಧ ವೈರಸ್ ನಿಷ್ಕ್ರಿಯಗೊಳಿಸಲು.
ಅಂತರ ಕಾಯ್ದುಕೊಳ್ಳಬೇಕು.
ಮರೆಯ ಬೇಡಿ ಇದು ಕೊಂಡಿ ಕಳಚುವ ಕಾಲ.ಸ್ಯಾನಿಟೈಸರ್ ಬಳಸಿ ಕೈ ತೊಳೆಯಿರಿ ಪದೇ ಪದೆ.
ಅಂಟಿದ ಸೋಂಕು...
ಅಭಿವೃದ್ಧಿ ಗ್ರೂಪಿನ ಹುಡುಗರ ಸದ್ದಿಲ್ಲದ ಕೆಲಸ…
Publicstory. inಚಿಕ್ಕನಾಯಕನಹಳ್ಳಿ: ಒಳ್ಳೆಯದನ್ನು ಒಳ ಉದ್ದೇಶವನ್ನಿಟ್ಟುಕೊಂಡೇ ಮಾಡುತ್ತಿರುವುದು, ಪ್ರಚಾರಕ್ಕಾಗಿ ಸಹಾಯ ಹಸ್ತ ದ ಫೋಸ್ ಕೊಡುತ್ತಿರುವುದು ಈ ಕೋರೋ ನ ಕಾಲದ ಫ್ಯಾಶನ್ ಆಗಿದೆ.ನಿಮ್ಮೂರಿನ ಸುದ್ದಿಗಳನ್ನು ನೀವೂ ಬರೆಯಿರಿ;: ವಾಟ್ಸಾಪ್ : 98448177ಇದರ...
ನನ್ನ ಸೇವೆಗೆ ನನ್ನ ತಾಯಿಯೇ ಸ್ಫೂರ್ತಿ- ಗೌರಿಶಂಕರ್
ಚಿತ್ರ: ಜೆಪಿಹೆತ್ತೇನಹಳ್ಳಿ ಮಂಜುನಾಥ್ಹೊನ್ನುಡಿಕೆ: ಕೊರೋನಾ ಸಂಕಷ್ಟ ನಿರ್ವಹಣೆಯಲ್ಲಿ ದೇಶ ಲಾಕ್ ಡೌನ್ ಆದ ಮೊದಲನೇ ದಿನದಿಂದಲೂ ನಿರಂತರ ಸೇವೆಯಲ್ಲಿ ತೊಡಗಿದ್ದೇನೆ. ಇಲ್ಲಿಯವರೆಗೂ 2 ಲಕ್ಷ ಮಾಸ್ಕ್ 1 ಲಕ್ಷ ಸ್ಯಾನಿಟೈಸರ್, 50 ಸಾವಿರ...
ಸಂಕಷ್ಟದಲ್ಲಿ ಜನರ ಸೇವೆಗೆ ನಿಂತ ಗೌರಿಶಂಕರ್ ಜನನಾಯಕ; ದೇವೇಗೌಡ
ಹೆತ್ತೇನಹಳ್ಳಿ ಮಂಜುನಾಥ್ಹೊನ್ನುಡಿಕೆ: ಕೊರೋನಾ ಸಂಕಷ್ಟ ನಿರ್ವಹಣೆಯಲ್ಲಿ ದೇಶ ಲಾಕ್ ಡೌನ್ ಆದ ದಿನದಿಂದಲೂ ನಿರಂತರ ಸೇವೆಯಲ್ಲಿ ಗೌರಿಶಂಕರ್ ತನ್ನ ಕ್ಷೇತ್ರದ ಜನಗಳ ಸೇವೆಗೆ ನಿಂತಿರುವುದು ಶ್ಲಾಘನೀಯ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮೆಚ್ಚುಗೆ...
ಬೆಳಗುಂಬ ಹುಡುಗರ ಬಾವಿಯ ಕತೆ…..
Publicstory. inತುಮಕೂರು: ಮನಸಿದ್ದರೆ ಮಾರ್ಗ ಎಂಬುದು ಹಳೆಯ ಗಾದೆ. ಅದೇ ರೀತಿ ಸುಧಾರಕರು ಆಕಾಶದಿಂದ ಇಳಿದು ಬರುವುದಿಲ್ಲ, ನಮ್ಮೊಳಗೊಬ್ಬ ಇದ್ದೇ ಇರುತ್ತಾನೆ ಎಂಬ ಮಾತಿದೆ.ಹೀಗಿತ್ತು ನೋಡಿ ಕುಡಿಯುವ ಸಿಹಿ ನೀರಿನ ಬಾವಿ.ಬೆಳಗುಂಬದ ಕಾಲನಿಯ...
ಹೇಗಿದ್ದ ಬಾವಿ ಹೇಗಾಯಿತು ಗೊತ್ತಾ…!
ಹೀಗಿತ್ತು ನೋಡಿ ಕುಡಿಯುವ ಸಿಹಿ ನೀರಿನ ಬಾವಿ.Publicstory. inತುಮಕೂರು: ಮನಸಿದ್ದರೆ ಮಾರ್ಗ ಎಂಬುದು ಹಳೆಯ ಗಾದೆ. ಅದೇ ರೀತಿ ಸುಧಾರಕರು ಆಕಾಶದಿಂದ ಇಳಿದು ಬರುವುದಿಲ್ಲ, ನಮ್ಮೊಳಗೊಬ್ಬ ಇದ್ದೇ ಇರುತ್ತಾನೆ ಎಂಬ ಮಾತಿದೆ.ಬೆಳಗುಂಬದ ಕಾಲನಿಯ...
3500 ಕುಟುಂಬಕ್ಕೆ ಧೈರ್ಯ ತುಂಬಿದ ಮಾಜಿ ಶಾಸಕ ಸುರೇಶಗೌಡ
Publicstory. inತುಮಕೂರು: ಕರೊನಾ ಭಯದಿಂದ ತತ್ತರಿಸುತ್ತಿರುವ ಜನರಿಗೆ ಧೈರ್ಯ ತುಂಬುವ ಕೆಲಸವನ್ನು ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಮುಂದುವರೆಸಿರುವ ಮಾಜಿ ಶಾಸಕ ಸುರೇಶ ಗೌಡರು ಸೋಮವಾರ ಸಾವಿರಾರು ಕುಟಬಗಳನ್ನು ಭೇಟಿ ಮಾಡಿ ಜಾಗೃತಿ ಮೂಡಿಸಿದರು.https://youtu.be/QQIiSyjdlSkಹೆಬ್ಬೂರು...
ನೆಲಮಂಗಲ: ಸರ್ಕಾರ ಮೀರಿಸಿದ ಸಹಾಯ ಹಸ್ತ!
Publicstory. inNelamangala: ಲಾಕ್ ಡೌನ್ ಕಾರಣ ಪಡಿತರದ ಮೂಲಕ ಸರ್ಕಾರ ಕೊಡುವ ಹತ್ತು ಕೆಜಿ ಅಕ್ಕಿ ಏನೇನು ಸಾಲದು ಎಂದು ತಲೆ ಮೇಲೆ ಕೈಹೊತ್ತು ಕುಳಿತ್ತಿದ್ದ ನೆಲಮಂಗಲದ ಸುತ್ತಮುತ್ತಲ ಗ್ರಾಮಗಳ ಕುಟುಂಬಗಳಿಗೆ ಸಹಾಯ...

