Monthly Archives: April, 2020
ಲಾಕ್ ಡೌನ್ ಸಂಕಷ್ಟ: ಊರ್ಡಿಗೆರೆಗೆ ಬರಲಿದ್ದಾರೆ ಸಚಿವ ಆಶೋಕ್
Publicstory.inತುಮಕೂರು: ಲಾಕ್ ಡೌನ್ ನಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ತುಮಕೂರು ಗ್ರಾಮಾಂತರ ಕ್ಷೇತ್ರದ ರೈತರು ಹಾಗೂ ಜನರಿಗೆ ಮಾಜಿ ಶಾಸಕ ಬಿ.ಸುರೇಶ ಗೌಡ ಅವರ ನೆರವಿನ ಹಸ್ತ ಮುಂದುವರೆಸಿದ್ದು, ಕಂದಾಯ ಸಚಿವ ಆರ್.ಆಶೋಕ್...
ಹೋಗದಿರಿ ದೇವಳಕ್ಕೆ
ಶಶಿಕುಮಾರ ವೈ ಬಿಹೋಗದಿರಿ ದೇವಳಕ್ಕೆ,ದೇವರ ಪಾದಗಳ ಮೇಲೆ ಹೂಗಳನ್ನಿಡಲು.ಮೊದಲು ತುಂಬಿಕೊಳ್ಳಿ ನಿಮ್ಮ ಮನೆಯ,ಪ್ರೀತಿ, ಕರುಣೆಗಳ ಸುಗಂಧದಿಂದ.ಹೋಗದಿರಿ ದೇವಳಕ್ಕೆ,ದೇವನ ಪೀಠದ ಮುಂದೆ ಮೋಂಬತ್ತಿಗಳ ಉರಿಸಲು.ಮೊದಲು ತೊಲಗಿಸಿ ನಿಮ್ಮ ಹೃದಯದಿಂದ,ಪಾಪ, ಹಮ್ಮು, ಅಹಮ್ಮಿನ ಅಂಧಕಾರವ.ಹೋಗದಿರಿ ದೇವಳಕ್ಕೆ,ಪ್ರಾರ್ಥನೆಯಲ್ಲಿ...
ಕೃಷಿ ಕ್ಷೇತ್ರಕ್ಕೂ Covid- 19 ರ ಬಾಧೆ
ಉಜ್ಜಜ್ಜಿ ರಾಜಣ್ಣತಿಪಟೂರು: ಬೆಳೆಗಳಿಗೆ ಕೀಟ ಬಾಧೆ ರೋಗಬಾಧೆ ನಿಭಾಯಿಸಿಕೊಂಡು ಮುಂದುವರಿದ ಕೃಷಿಯಲ್ಲಿ ಕೊರೊನವನ್ನು ಹೇಗೆ ನಿಭಾಯಿಸುವರೊ?ಅಶ್ವಿನಿ ಮಳೆ ಮುಗಿದು ಇನ್ನೇನು ಭರಣಿ ಮಳೆ ಬೀಳಬೇಕು. ದೇಶವೇ ಲಾಕ್ ಡೌನ್ ಆಗಿದೆ. ಭರಣಿ...
ತಾಯಿ ಪ್ರೀತಿಗೆ ಬೆಲೆ ಕಟ್ಟಲಾದೀತೆ….?
ರಂಗನಕೆರೆ ಮಹೇಶ್ಬಹು ದಿನಗಳ ಹಿಂದಿನ ಘಟನೆ…ನಾನು ಕಾರ್ಯ ನಿಮಿತ್ತ ರಾಯದುರ್ಗಕ್ಕೆ ಹೋಗಬೇಕಾಗಿತ್ತು. ನೇರವಾಗಿ ರಾಯದುರ್ಗಕ್ಕೆ ಬಸ್ ಇಲ್ಲದ ಕಾರಣ ಹುಳಿಯಾರಿನಿಂದ ಬಳ್ಳಾರಿಗೆ ಸರ್ಕಾರಿ ಬಸ್ ಹತ್ತಿ ಹೊರಟೆ. ಹಾನ್ಗಲ್ ಕ್ರಾಸ್ನಿಂದ ಮೊಳಕಾಲ್ಮೂರು ಮೂಲಕ...
ಎರಡು ‘ಪ್ರೂಫ್ ಮಿಸ್ಟೇಕ್’ ಕೃತಿಗಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದವು…
ಜಿ.ಎನ್.ಮೋಹನ್ನಾನು ಕಲಬುರ್ಗಿಗೆ ಕಾಲಿಟ್ಟು ಕೆಲವು ತಿಂಗಳಷ್ಟೇ ಆಗಿತ್ತು.'ಲೋಹಿಯಾ ಪ್ರಕಾಶನ'ದ ಚನ್ನಬಸವಣ್ಣ ಅವರು ಫೋನ್ ಮಾಡಿ ನಿಮಗೆ ಒಂದು ಹಸ್ತಪ್ರತಿ ಕಳಿಸ್ತಿದ್ದೇನೆ ಅದನ್ನು ಓದಿ ಪ್ರಿಂಟ್ ಮಾಡಬಹುದಾ ಹೇಳಿ ಎಂದು ಒತ್ತಾಯಿಸಿದರು.ಅವರು ತಿಳಿಸಿದಂತೆ ನಾಲ್ಕೈದು...
ಜನ್ಮದಿನಾಂಕ ಹುಡುಕಲು ಪೊಲೀಸ್ ಬುದ್ಧಿ ಬಳಸುತ್ತಾ…
ಧನಂಜಯ"ಜನುಮ ದಿನ" ದಿನಾಂಕ 18-4-2020. ನನಗೆ 41 ವರ್ಷ ತುಂಬಿದ ದಿನ.ಹುಟ್ಟಿನಿಂದ ಜೀವನ, ಓದಿನಿಂದ ಬುದ್ಧಿ, ಬುದ್ದಿಯಿಂದ ಪ್ರಬುದ್ಧತೆ, ಇವುಗಳಿಗೆ ಪೂರಕವಾಗಿ ವಿವೇಕ.ಇವೆಲ್ಲವನ್ನ ಮೈಗೂಡಿಸಿಕೊಂಡು ಬೆಳಸಿಕೊಂಡದ್ದು ಒಳ್ಳೆಯತನದ ಬದುಕು ಆರಕ್ಕೆರದ ಮೂರಕ್ಕಿಳಿಯದ ಆದರ್ಶ.ಸದಾ...
ಆಂಧ್ರಪ್ರದೇಶದಿಂದ ವೈ.ಎನ್.ಹೊಸಕೋಟೆಗೆ ಜನ: ಆತಂಕದಲ್ಲಿ ಗ್ರಾಮಸ್ಥರು
Publicstory. inವೈಎನ್ ಹೊಸಕೋಟೆ: ಆಂಧ್ರಪ್ರದೇಶದ ಜನತೆ ಅಗತ್ಯ ವಸ್ತುಗಳು ಮತ್ತು ಇನ್ನಿತರ ವ್ಯವಹಾರಕ್ಕಾಗಿ ಹೋಬಳಿ ಕೇಂದ್ರಕ್ಕೆ ಪ್ರತಿನಿತ್ಯ ಆಗಮಿಸುತ್ತಿದ್ದು, ಇವರಿಂದ ಕೊರೊನಾ ಹರಡುವ ಸಾಧ್ಯತೆ ಇದೆ ಎಂದು ವಿವಿಧ ಗ್ರಾಮಗಳ ಸಾರ್ವಜನಿಕರು ತಮ್ಮ...
ಗ್ರೀನ್ ಕೊ ವತಿಯಿಂದ ಮಾಸ್ಕ್ ವಿತರಣೆ
ಪಾವಗಡ ತಾಲ್ಲೂಕು ನಾಗಲಮಡಿಕೆ ಹೋಬಳಿ ವ್ಯಾಪ್ತಿಯ ಗ್ರಾಮಗಳ ಜನತೆಗೆ ಗ್ರೀನ್ ಕೊ ಸೋಲಾರ್ ಕಂಪನಿ ವತಿಯಿಂದ ಮಾಸ್ಕ್ ವಿತರಿಸಲಾಯಿತು.
ಸಾಲಗಾರರಿಗೆ ಸಿಹಿ ಸುದ್ದಿ ಕೊಟ್ಟ ಆರ್ಬಿಐ.
ತುಮಕೂರು:ಕೊರೊನಾ ಹಿನ್ನಲೆ ದೇಶದಾದ್ಯಂತ ಆರ್ಥಿಕ ವಹಿವಾಟು ನಿಂತು ಹೋಗಿದೆ. ಈ ಹಿನ್ನೆಲೆಯಲ್ಲಿ ಮಾರ್ಚ್‌ನಲ್ಲಿ ಶೇ ರಿವರ್ಸ್ ರೆಪೊ ದರ ಶೇ. 4ರಷ್ಟು ನಿಗದಿ ಪಡಿಸಿದ್ದ ಆರ್‌ಬಿಐ, ಶುಕ್ರವಾರ 25 ಅಂಶ ಕಡಿತಗೊಳಿಸಿ...
ಕುಂ ವೀ ಕೊಟ್ಟ ‘ರಿಟರ್ನ್ ಗಿಫ್ಟ್’
ಜಿ ಎನ್ ಮೋಹನ್'ಕಣ್ಣೀರಿನ ಕಡಲಿನ ಪಾಲು ಹಾಸ್ಯದ ಹರಿಗೋಲು' ಅನ್ನುತ್ತಾರೆ ಟಿ ಪಿ ಕೈಲಾಸಂ.ಹಾಸ್ಯದ ಮೂಲಕವೇ ಕಣ್ಣೀರಿನ ಕಥೆಗಳನ್ನು ನಮ್ಮೆಲ್ಲರ ಮುಂದಿಟ್ಟದ್ದು ಚಾರ್ಲಿ ಚಾಪ್ಲಿನ್.ಕುಂ ವೀ ಈಗಿನಂತೆ ಬೆಂಗಳೂರನ್ನು ಆಗ ಇನ್ನೂ ತಮ್ಮದಾಗಿಸಿಕೊಂಡಿರಲಿಲ್ಲ....

