Monthly Archives: April, 2020
ಮಾಸಿದ ಪಂಚೆ, ಹೆಗಲ ಮೇಲೆ ಟವಲ್ ಇವು ಮಾತ್ರ ರೈತರ ಡ್ರೆಸ್ ಕೋಡ್ ಆಗಬೇಕೇ…..?
ರಂಗನಕೆರೆ ಮಹೇಶ್ತುಮಕೂರಿನಿಂದ ಊರಿಗೆ ಬರಲು KSRTC ಬಸ್ ಹತ್ತಿ ಕುಳಿತಿದ್ದೆ...ಸೀಟ್ ಸಿಕ್ಕದ 3 ಮಂದಿ ವಿದ್ಯಾರ್ಥಿನಿಯರು ಅಸ್ಪಷ್ಟ ಕನ್ನಡ ಭಾಷೆಯಲ್ಲಿ ಚರ್ಚೆಯಲ್ಲಿ ತೊಡಗಿದ್ದರು.ಕನ್ನಡ ಭಾಷೆಯ ಮಧ್ಯೆ ಹೆಚ್ಚು ಇಂಗ್ಲಿಷ್ ಪದಗಳೇ ಬಳಕೆಯಾಗುತ್ತಿದ್ದವು. ಅದರಲ್ಲಿ...
ತುಮಕೂರು; ಕರೊನಾ ರೋಗಿ ಗುಣಮುಖ: ಯಾರಿಗೂ ಇಲ್ಲ ಸೋಂಕು
ತುಮಕೂರು : ಜಿಲ್ಲೆಯಲ್ಲಿ ಇಲ್ಲಿಯವರೆಗೆ ಕೋವಿಡ್ 19 ಎರಡು ಪ್ರಕರಣಗಳು ಕಂಡು ಬಂದಿದ್ದವು. ಅದು P 60 ಮತ್ತು P 84. P 60 ಪೇಷಂಟ್ 22 ಮಾರ್ಚ್ ಸಾವನ್ನಪ್ಪಿದ್ದರು. P 84...
ಅಂಬ್ಯುಲೆನ್ಸ್ ನಲ್ಲಿ ಬಂದರೂ ಸಿಕ್ಕಿಬಿದ್ದರು…
ಪಾವಗಡ: ತಾಲ್ಲೂಕಿನ ಗುಂಡಾರ್ಲಹಳ್ಳಿಗೆ ಬುಧವಾರ ಬಾಡಿಗೆ ಆಧಾರದ ಮೇಲೆ ಜನರನ್ನು ಕರೆತಂದ ಅಂಬ್ಯುಲೆನ್ಸ್ ಅನ್ನು ತಡೆದು ಚಾಲಕನ್ನು ಗ್ರಾಮಸ್ಥರು ಪೊಲೀಸರ ವಶಕ್ಕೆ ಒಪ್ಪಿಸಿದರು.ಕಾರ್ಟೂನ್ ಕಾರ್ನರ್: ಮುಸ್ತಫ ಕೆ.ಎಂ. ರಿಪ್ಪನ್ ಪೇಟೆಗ್ರಾಮಕ್ಕೆ ಅನುಮಾನಾಸ್ಪದವಾಗಿ...
ಒಂದೇ ದಿನ 5 ಟನ್ ತರಕಾರಿ, 3 ಟನ್ ಬಾಳೇಕಾಯಿ ವಿತರಿಸಿದ ಸುರೇಶಗೌಡ
Publicstory. inTumkuru: ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಬಿ.ಸುರೇಶಗೌಡ ಅವರು ಕ್ಷೇತ್ರದ ಬಡವರಿಗೆ ಗುರುವಾರ ಒಂದೇ ದಿನ ಸುಮಾರು 5 ಟನ್ ತರಕಾರಿ ಹಾಗೂ 3 ...
ಕತ್ತರಿ ಮತ್ತು ಬೈಂಡು
ಜಿ.ಎನ್.ಮೋಹನ್ರಾಜೇಶ್ವರಿ ತೇಜಸ್ವಿ ತಮ್ಮ ಬ್ಯಾಗು ಮುಟ್ಟಿ ನೋಡಿಕೊಳ್ಳುತ್ತಾ ಇದ್ದರು. ಇದು ಸುಮಾರು ಸಲ ನಡೆದಿತ್ತು.ಅದು ತೇಜಸ್ವಿಯವರ 'ಕರ್ವಾಲೋ' ಕೃತಿಯ ಜರ್ಮನ್ ಅನುವಾದದ ಬಿಡುಗಡೆ ಸಮಾರಂಭದ ದಿನ. ಬಿಡುಗಡೆಗೆ ಇನ್ನೂ ಸಾಕಷ್ಟು ಸಮಯವಿತ್ತು. ಕೃತಿಯ...
ದೋಣಿ ಮುಳುಗುವ ಭಯದಲ್ಲೇ ಸಾಗುತ್ತಿದೆ ನನ್ನ ಪತ್ರಿಕಾ ಪಯಣ
ಹುಳಿಯಾರು ಮಹೇಶ್1998 ಗ್ರಾಮೀಣ ಪ್ರದೇಶಗಳ ಸುದ್ದಿಗಳು ಪತ್ರಿಕೆಗಳಲ್ಲಿ ಆಗೊಮ್ಮೆಹೀಗೊಮ್ಮೆ ಪ್ರಕಟಣೆಯಾಗುತ್ತಿದ್ದವು. ಇಂದು ಕಳುಹಿಸಿದ ಸುದ್ದಿಗಳು ವಾರಕ್ಕೆ ಪ್ರಸಾರ ಮಾಡಲಾಗುತ್ತಿತ್ತು.ಅಂಚೆ ಮೂಲಕ ಕಳುಹಿಸಿದ ಸುದ್ದಿಗಳು ಡಿಟಿಪಿಗಳಿಗೆ ಒಳಪಟ್ಟು ಪ್ರಸಾರಕ್ಕೆ ಯೋಗ್ಯವೆನಿಸಿದ ಸುದ್ದಿಗಳು ಮಾತ್ರ ಪ್ರಕಟಗೊಳ್ಳುತ್ತಿದ್ದವು....
ಅಂಕಿ ಅಂಶ ಕೇಳಿದರೆ ತಡಬಡಾಯಿಸುತ್ತೀರಾ….
ತುಮಕೂರು: ಕೋವಿಡ್-19 ಹರಡುವ ಹಿನ್ನೆಲೆಯಲ್ಲಿ ದೇಶ ವ್ಯಾಪ್ತಿ ಲಾಕ್ ಡೌನ್ ಇರುವ ಕಾರಣ ಕ್ಷೇತ್ರದಲ್ಲಿ ಯಾರೂ ಊಟ ವಿಲ್ಲದೆ ನರಳಬಾರದು. ಅಧಿಕಾರಿಗಳು ಈ ಸಂದರ್ಭದಲ್ಲಿ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು. ಇಲ್ಲವಾದಲ್ಲಿ ಶಿಸ್ತುಕ್ರಮಕ್ಕೆ ಶಿಫಾರಸು...
ಅಮ್ಮ ಅಂಬೇಡ್ಕರ್ ಹಾಗೆ…ಅಂಬೇಡ್ಕರ್ ಅಮ್ಮನ ಹಾಗೆ..
ಜಿ ಎನ್ ಮೋಹನ್ ಹೀಗೇ ಮನೆಯ ಮಕ್ಕಳೆಲ್ಲರೂ ಒಟ್ಟಿಗೆ ಸೇರಿದ್ದಾಗ ಅಮ್ಮನ ಹುಟ್ಟಿದ ಹಬ್ಬ ಯಾವಾಗ ಎನ್ನುವ ಚರ್ಚೆ ಬಂತು.ನಮ್ಮ ಮನೆಯಲ್ಲಿ ದಾಖಲೆಗಳು ಪರ್ಫೆಕ್ಟ್ಹಾಗಾಗಿ ಅಮ್ಮನ ಹುಟ್ಟಿದ ದಿನದ ಬಗ್ಗೆ ಯಾವುದಾದರೂ ದಾಖಲೆ...

